Sania Mirza: ಕೆಲ ವರ್ಷಗಳ ಕಾಲ ಟೆನಿಸ್ ನಲ್ಲಿ ಸ್ಟಾರ್ ಆಟಗಾರ್ತಿಯಾಗಿ ಮೆರೆದಿದ್ದ ಸಾನಿಯಾ ಮಿರ್ಜಾ, 2010ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ಪ್ರೀತಿಸಿ ವಿವಾಹವಾದರು.
Actress rekha: ನಟಿ ರೇಖಾ... ಈ ಹೆಸರು ಕೇಳುತ್ತಿದ್ದಂತೆ ನಮಗೆ ಮೊದಲು ನೆನಪಾಗೋದು ಅವರ ಸೌಂದರ್ಯ. 70 ವರ್ಷವಾದ್ರೂ ನಟಿ ರೇಖಾ ಅವರ ಸೌಂದರ್ಯ ಒಮ್ಮೆ ಅಂದವನ್ನೇ ನಾಚಿ ನೀರಾಗಿಸುತ್ತೆ. ತನ್ನ ಸೌಂದರ್ಯದ ಮೂಲಕ ಅಷ್ಟೇ ಅಲ್ಲದೇ ನಟಿ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಲೂ ಆಗಾಗ ಸುದ್ದಿಯಲ್ಲಿರುತ್ತಾರೆ.
Samantha: ಸಮಂತಾ ಈಗಲೂ ಸೌತ್ ನಲ್ಲಿ ನಂಬರ್ ಒನ್ ನಾಯಕಿ. ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಒಂದು ವರ್ಷ ಕಳೆದಿದೆ. ಆದರೂ ಸಮಂತಾ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಆರೋಗ್ಯ ಸಮಸ್ಯೆಯಿಂದ ಕೆಲ ದಿನಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಸಮಂತಾ ಮತ್ತೆ ಸರಣಿ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
Rashmika Mandanna: ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಸಂಭ್ರಮ ಯಾವಾಗಲೂ ಅದ್ಧೂರಿಯಾಗಿ ನಡೆಯುತ್ತದೆ. ಅವರ ಎಲ್ಲಾ ಅಭಿಮಾನಿಗಳು ಸ್ಟಾರ್ ನಟನ ಮನೆಯ ಅದ್ದೂರಿ ದೀಪಾವಳಿ ಸಂಭ್ರಮದ ಫೋಟೋಗಳನ್ನು ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ. ವಿಜಯ್ ದೇವರಕೊಂಡ ಅವರು ಸದಾ ಎಷ್ಟೆ ಬ್ಯುಸಿ ಇದ್ದರು, ತಮ್ಮ ಕುಟುಂಬದವರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.
Aishwarya rai Abhishek Bachchan: ಬಾಲಿವುಡ್ನ ಪವರ್ ಕಪಲ್ ಎಂದೆ ಕರೆಸಿಕೊಳ್ಳುವ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ವದಂತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೆ ಎಬ್ಬಿಸಿಬಿಟ್ಟಿವೆ. ಇತ್ತೀಚೆಗೆ ಅಭಿಷೇಕ್ ಬಚ್ಚನ್ ನಿಮೃತ್ ಕೌರ್ ಅವರರೊಂದಿಗೆ ಅಫೇರ್ ಹೊಂದಿರುವದೇ ಈ ಜೋಡಿ ದೂರಾಗಲು ಕಾರಣ ಎಂಬ ಚರ್ಚೆ ಶುರುವಾಗಿದ್ದು, ಇಷ್ಟಾದಮೇಲೂ ಈ ಇಬ್ಬರು ಯಾಕೆ ಇನ್ನೂ ವಿಚ್ಛೇದನದ ಕುರಿತು ಅಧಿಕೃತ ಘೋಷಣೆ ನೀಡಿಲ್ಲ ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ.
Abhishek Bachchan Viral Photo: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅವರ ವಿಚ್ಛೇದನದ ವದಂತಿಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿವೆ.. ಇದೇ ವೇಳೆ ಅಭಿಷೇಕ್ ಅವರ ಪೋಟೋವೊಂದು ವೈಲ್ ಆಗುತ್ತಿದ್ದು, ಅಭಿಮಾನಿಗಳಿಗೆ ಆತಂಕ ಹೆಚ್ಚಿಸಿದೆ..
Abhishek bachchan nimrit kaur: ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅವರು ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನು ಸುದ್ದಿ ಸದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ, ಇದೀಗ ಇದರ ಮಧ್ಯೆ ಅಭಿಷೇಕ್ ಬಚ್ಚನ್ ನಿರ್ಮಿತ್ ಕೌರ್ ಅವರೊಂದಿಗೆ ಅಫೇರ್ ಹೊಂದಿರುವ ಕಾರಣ ಈ ಜೋಡಿ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದರ ಬೆನ್ನಲ್ಲೆ ಅಭಿಷೇಕ್ ಬಚ್ಚನ್ ಹಾಗೂ ನಿರ್ಮಿತ್ ಕೌರ್ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Famous Actress: ಉದ್ಯಮದ ಹಲವು ತಾರೆಯರು ತಮ್ಮ ಜೀವನದ ವಿಶೇಷ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ ಮತ್ತು ತಮ್ಮ ಥ್ರೋಬ್ಯಾಕ್ ಮತ್ತು ಬಾಲ್ಯದ ಫೋಟೋಗಳನ್ನು ಹಂಚಿಕೊಂಡು ಅವರ ಅಭಿಮಾನಿಗಳನ್ನು ಸಂತೋಷಪಡಿಸುತ್ತಿದ್ದಾರೆ.
Chandhan Shetty second marriage: ಚಂದನ್ ಶೆಟ್ಟಿ ಹಾಗೂ ನಿವೇದಿತ ಗೌಡ ಜೋಡಿ ದಿಢಿರನೆ ವಿಚ್ಛೇದನವನ್ನು ಘೋಷಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಆದರೆ ಇದೀಗ ಚಂದನ್ ಶೆಟ್ಟಿ ನಟಿಯೊಬ್ಬರನ್ನು ಕೈ ಹಿಡಿಯಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Mallika Sherawat: ಮಾದಕ ನಟಿ ಮಲ್ಲಿಕಾ ಶೆರಾವತ್ ತಮ್ಮ ಅಂದ ಹಾಗೂ ತಮ್ಮ ಮೈಮಾಟದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿದ್ದ ನಟಿ, ನಟಿ ಸಡನ್ ಆಗಿ ಸಿನಿಮಾ ರಂಗವನ್ನು ತ್ಯಜಿಸಿದ್ದರು, ಆದರೆ ಇದೀಗ ನಟಿ ಶಾಕಿಂಗ್ ಸತ್ಯ ಒಂದನ್ನು ಬಿಚ್ಚಿಟ್ಟಿದ್ದಾರೆ.
Hrithik roshan: ಬಾಲಿವುಡ್ನ ಸ್ಟಾರ್ ನಟ ಹೃತಿಕ್ ರೋಷನ್ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದು ಹಲವು ವರ್ಷಗಳು ಕಳೆದಿದೆ, ಇದೀಗ ನಟ ಮಾಡೆಲ್ ಒಬ್ಬರನ್ನು ಪ್ರೀತಿ ಮಾಡುತ್ತಿದ್ದು, ಈ ಜೋಡಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಚರ್ಚೆಯಾಗುತ್ತಿದೆ, ಇದಕ್ಕೆ ಕಾರಣವಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ಅವರು ಮಾಡಿರುವ ಅದೊಂದು ಪೋಸ್ಟ್.
AISHWARYA RAI: ಐಶ್ವರ್ಯಾ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ಬಹಳ ದಿನಗಳಿಂದ ಸದ್ದು ಮಾಡುತ್ತಿದೆ. ಅಂಬಾನಿ ಮದುವೆಗೆ ಪ್ರತ್ಯೇಕವಾಗಿ ಆಗಮಿಸಿದಾಗಿಂದಲೂ ಈ ಇಬ್ಬರ ವಿಚ್ಛೆದನದ ಕುರಿತು ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ.
Aishwarya rai: ಐಶ್ವರ್ಯ ರೈ ಇತ್ತೀಚೆಗೆ ತನ್ನ ವಿಚ್ಛೇದನ ವದಂತಿಯ ಕಾರಣ ಸಿಕ್ಕಾಪಟ್ಟೆ ಸುದ್ದಿಯಾಲ್ಲಿದ್ದಾರೆ. ದಂಪತಿ ಯಾವುದೇ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳದೆ, ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದ್ದಾರೆ.
Extra Marital Affair: ಅನೇಕ ಬಾರಿ ಸೆಲೆಬ್ರಿಟಿಗಳ ವಿವಾಹೇತರ ಸಂಬಂಧಗಳ ಬಗ್ಗೆ ಸುದ್ದಿಗಳು ಬರುತ್ತಿರುತ್ತವೆ. ಮದುವೆ ನಂತರವೂ ಗಂಡನ ಹೊರತಾಗಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿರುವ ಸೆಲೆಬ್ರಿಟಿಗಳ ಬಗ್ಗೆ ನಿಮಗೆ ಇಂದು ಮಾಹಿತಿ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.