Car Loan: ಜೀವನದಲ್ಲಿ ಒಮ್ಮೆಯಾದರೂ ಕನಸಿನ ಕಾರ್ ಕೊಳ್ಳುವುದು ಪ್ರತಿಯೊಬ್ಬರ ಕನಸು. ಆದರೆ, ಇದಕ್ಕಾಗಿ ಲಕ್ಷಾಂತರ ರೂ.ಗಳನ್ನು ಹೊಂದಿಸುವುದು ಎಲ್ಲರಿಗೂ ಕೂಡ ಅಷ್ಟು ಸುಲಭವಲ್ಲ. ಇದಕ್ಕಾಗಿ, ಕೆಲವು ಸ್ವಲ್ಪ ಡೌನ್ ಪೇಮೆಂಟ್ ಹೊಂದಿಸಿ ಮಿಕ್ಕ ಹಣಕ್ಕಾಗಿ ಕಾರ್ ಲೋನ್ ತೆಗೆದುಕೊಳ್ಳುತ್ತಾರೆ. ಆದರೆ, ಎಚ್ಚರ! ನೀವು ಕಾರ್ ಲೋನ್ ಕೊಳ್ಳುವಾಗ ಕೊಂಚ ನಿರ್ಲಕ್ಷವಹಿಸಿದರೂ ಬಾರೀ ನಷ್ಟವನ್ನು ಅನುಭವಿಸಬೇಕಾಗಬಹುದು ಎಂದು ನಿಮಗೆ ತಿಳಿದಿದೆಯೇ?
Car Loan Tips: ಕನಸಿನ ಕಾರ್ ಕೊಳ್ಳುವ ಕನಸು ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ, ಎಲ್ಲರಿಗೂ ಸಹ ದುಬಾರಿ ಬೆಲೆ ಕೊಟ್ಟು ಕಾರ್ ಕೊಳ್ಳುವ ಶಕ್ತಿ ಇರುವುದಿಲ್ಲ. ಹಾಗಾಗಿಯೇ, ಕಾರ್ ಕೊಳ್ಳಲು ಕೆಲವರು ಲೋನ್ ಮೊರೆಹೋಗುತ್ತಾರೆ. ಕಾರ್ ಲೋನ್ ಪಡೆದು ಕನಸಿನ ಕಾರ್ ಖರೀದಿಸುವುದು ತಪ್ಪೇನಲ್ಲ. ಆದರೆ, ಕಾರ್ ಲೋನ್ ಕೊಳ್ಳುವಾಗ 20-10-4 ಸೂತ್ರವನ್ನು ಎಂದಿಗೂ ಮರೆಯಬೇಡಿ.
ಯಾವ ಬ್ಯಾಂಕಿನಿಂದ ಲೋನ್ ಪಡೆದರೂ ಅದಕ್ಕೆ ಬಡ್ಡಿ ಪಾವತಿಸುವುದು ಅನಿವಾರ್ಯ. ಬಡ್ಡಿ ಇಲ್ಲದೆ ಯಾವ ಬ್ಯಾಂಕ್ ಕೂಡಾ ಲೋನ್ ನೀಡುವುದಿಲ್ಲ. ಆದರೆ, ನಾವು ಹೇಳುವ ವಿಧಾನವನ್ನು ಅನುಸರಿಸಿದರೆ ಹೆಚ್ಚುವರಿಯಾಗಿ ಬಡ್ಡಿ ಹಣ ನಿಮ್ಮ ಜೇಬಿನಿಂದ ಪಾವತಿಸುವ ಅಗತ್ಯವಿರುವುದಿಲ್ಲ.
Car Loan Interest Rate: ಸಾಮಾನ್ಯವಾಗಿ ವಾಹನ ಸಾಲವನ್ನು ಬಳಸಿಯೇ ಕಾರು ಖರೀದಿಸಲಾಗುತ್ತದೆ. ಆದರೆ ಸಾಲವನ್ನು ಪಡೆಯುವಾಗ ಕೆಲವು ವಿಷಯಗಳನ್ನು ಕಡೆಗಣಿಸಲಾಗುತ್ತದೆ. ಇದರಿಂದಾಗಿ ನಂತರ ತೊಂದರೆ ಅನುಭವಿಸಬೇಕಾಗುತ್ತದೆ.
HDFC ಬ್ಯಾಂಕ್ ಕಾರು ಖರೀದಿದಾರರಿಗೆ ವಿಶಾಲವಾದ, ವೇಗವಾದ, ಹೆಚ್ಚು ಅನುಕೂಲಕರ ಮತ್ತು ಡಿಜಿಟಲ್ ಸೌಲಭ್ಯವನ್ನು ಒದಗಿಸಿದೆ. ಈ ಸೌಲಭ್ಯದಿಂದಾಗಿ, ಕಾರು ಖರೀದಿ ಪ್ರಕ್ರಿಯೆ ಸರಳವಾಗಲಿದೆ ಎಂದು ಬ್ಯಾಂಕ್ ಹೇಳಿದೆ.
SBI Car Loan and Gold Loan: ಭಾರತ ಸರ್ಕಾರವು (Government Of India) ಸ್ವಾತಂತ್ರ್ಯದ 75 ನೇ ವರ್ಷವನ್ನು 'ಅಮೃತ್ ಮಹೋತ್ಸವ'ವಾಗಿ ಆಚರಿಸುತ್ತಿದೆ. ಈ ವಿಶೇಷ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಕಾರು ಸಾಲ (Car Loan)ಮತ್ತು ಚಿನ್ನದ ಸಾಲದ (Gold Loan) ಮೇಲೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಈ ಕೊಡುಗೆಯಲ್ಲಿ ಏನೆಲ್ಲಾ ಲಾಭ ಸಿಗುತ್ತಿದೆ ತಿಳಿದುಕೊಳ್ಳೋಣ ಬನ್ನಿ.
ಯೊನೊದಿಂದ ಕೆಐಎ ಕಾರ್ ಬುಕಿಂಗ್ನಲ್ಲಿಯೂ ಆದ್ಯತೆಯ ವಿತರಣೆ ಲಭ್ಯವಿದೆ. ಆದಾಗ್ಯೂ, ಬ್ಯಾಂಕಿನ ಪರವಾಗಿ ಕೆಲವು ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಬುಕ್ಕಿಂಗ್ ಮಾಡುವ ಮೊದಲು ದಯವಿಟ್ಟು ಇವುಗಳನ್ನು ನೆನಪಿನಲ್ಲಿಡಿ.
ನೀವು ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಎಸ್ಬಿಐ ನಿಮಗಾಗಿ ವಿಶೇಷ ಕೊಡುಗೆಯನ್ನು ತಂದಿದೆ. ಎಸ್ಬಿಐ ಅಗ್ಗದ ಕಾರು ಸಾಲವನ್ನು ನೀಡುತ್ತಿದೆ,. ಇದರ ಲಾಭ ಪಡೆಯುವ ಮೂಲಕ ನೀವು ನಿಮ್ಮ ಆಸೆಯನ್ನು ಪೂರೈಸಬಹುದು.
ಪ್ರಸ್ತುತ ಕೋವಿಡ್ ಯುಗದಲ್ಲಿ ಸಾಮಾಜಿಕ ದೂರವನ್ನು ಗಮನದಲ್ಲಿಟ್ಟುಕೊಂಡು, ಅನೇಕ ಜನರು ಸಾರ್ವಜನಿಕ ವಾಹನಗಳಿಂದ ಚಲಿಸುವ ಬದಲು ತಮ್ಮ ಸ್ವಂತ ವಾಹನಗಳಿಂದ ಪ್ರಯಾಣ ಬೆಳೆಸಲು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾರು ತೆಗೆದುಕೊಳ್ಳಲು ಉತ್ತಮ ಅವಕಾಶವಿದೆ. ಇದಕ್ಕೆ ಎರಡು ಕಾರಣಗಳಿವೆ, ಮೊದಲನೆಯದು. ಕರೋನವೈರಸ್ ನಂತರ, ಕಾರ್ ಕಂಪನಿಗಳು ವೇಗದ ಕಾರುಗಳನ್ನು ಬಿಡುಗಡೆ ಮಾಡಿವೆ ಮತ್ತು ಹೆಚ್ಚಿನ ಕಾರುಗಳನ್ನು ದೀಪಾವಳಿಯಿಂದ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ನಿಮ್ಮ ನೆಚ್ಚಿನ ಕಾರನ್ನು ಆಯ್ಕೆ ಮಾಡಲು ನಿಮಗೆ ಸಾಕಷ್ಟು ಆಯ್ಕೆಗಳಿವೆ.
ಈ ತಿಂಗಳಿನಿಂದ ಹಬ್ಬಗಳು ಪ್ರಾರಂಭವಾಗುತ್ತಿವೆ. ಅಕ್ಟೋಬರ್ 25ರಂದು ದಸರಾ ಮತ್ತು ನಂತರ ನವೆಂಬರ್ 14ರಂದು ದೀಪಾವಳಿ ಹಬ್ಬಗಳ ಸಂದರ್ಭಗಳಲ್ಲಿ ಕಾರು ಅಥವಾ ಮನೆ ಖರೀದಿಸುವುದನ್ನು ಜನರು ಶುಭವೆಂದು ಪರಿಗಣಿಸುತ್ತಾರೆ. ನೀವೂ ಸಹ ಮನೆ ಅಥವಾ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮಗೆ ಉತ್ತಮ ಅವಕಾಶವಿದೆ.
ಪ್ರಮುಖ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರಾಕರಿಸಿದೆ. ಆರ್ಬಿಐ ರೆಪೊ ದರವನ್ನು 4% ಮತ್ತು ರಿವರ್ಸ್ ರೆಪೊ ದರವನ್ನು 3.35% ರಷ್ಟಿದೆ.
ದೇಶದ ಎರಡನೇ ಅತಿದೊಡ್ಡ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ತನ್ನ ಬಡ್ಡಿದರಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಗ್ರಾಹಕರಿಗೆ ಗೃಹ ಸಾಲ ಮತ್ತು ವಾಹನ ಸಾಲವನ್ನು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಒದಗಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.