buttermilk recipe for weight loss: ಮಜ್ಜಿಗೆಯ ಸಹಾಯದಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇಲ್ಲಿ 3 ಮಜ್ಜಿಗೆ ಪಾಕವಿಧಾನಗಳನ್ನು ತಿಳಿಸಲಿದ್ದು, ಇವುಗಳನ್ನು ಸೇವಿಸುವುದರಿಂದ ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದು.
Buttermilk for weight Loss: ಮಜ್ಜಿಗೆ ಕೇವಲ ಬೇಸಿಗೆಯಲ್ಲಿ ಮಾತ್ರವಲ್ಲದೆ ವರ್ಷಪೂರ್ತಿ ಕುಡಿಯಬಹುದಾದ ಆರೋಗ್ಯಯುತ ಪಾನೀಯವಾಗಿದೆ. ಆದರೆ ಅದರ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಮಜ್ಜಿಗೆ ಸೇವನೆಯಿಂದಾಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
buttermilk for weight loss: ಜನರು ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಅನೇಕ ಕೆಲಸಗಳನ್ನು ಮಾಡುತ್ತಾರೆ. ಆಹಾರ ಮತ್ತು ವ್ಯಾಯಾಮ ಸೇರಿದಂತೆ ಹಲವು ವಿಷಯಗಳನ್ನು ಅನುಸರಿಸುತ್ತದೆ. ಈ ಎರಡು ವಿಷಯಗಳನ್ನು ಅನುಸರಿಸುವುದು ತ್ವರಿತವಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
Buttermilk For Weight loss: ಇತ್ತೀಚಿನ ಜೀವನಶೈಲಿಯ ಕಾರಣದಿಂದಾಗಿ ಜನರು ತೂಕ ಹೆಚ್ಚಳ ಹಾಗೂ ಹೊಟ್ಟೆಯ ಬೊಜ್ಜಿನಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಒಂದು ಲೋಟ ಮಜ್ಜಿಗೆಯನ್ನು ಈ ರೀತಿ ಸೇವಿಸಿದರೆ ಸಾಕು, ನಿಮ್ಮ ಹೊಟ್ಟೆಯ ಬೊಜ್ಜು ಕರಗಿ ನೀರಾಗುತ್ತದೆ.
Buttermilk health benefits: ಹೆಚ್ಚಿನವರು ಮಜ್ಜಿಯನ್ನು ಲೈಟ್ ಆಗಿ ಭಾವಿಸುತ್ತಾರೆ, ಆದರೆ.. ಇದರಲ್ಲಿರುವ ಪೋಷಕಾಂಶಗಳು ಮತ್ತು ಇದನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದರೆ ದಿನಕ್ಕೆ ಕನಿಷ್ಠ ಒಂದು ಲೋಟ ಮಜ್ಜಿಗೆ ನೀವು ಕಂಡಿತ ಕುಡಿಯುತ್ತೀರ.
buttermilk helps in weight loss: ಮಜ್ಜಿಗೆಯನ್ನು ಇಂಗ್ಲಿಷ್ನಲ್ಲಿ ಬಟರ್ ಮಿಲ್ಕ್ ಎಂದೂ ಕರೆಯುತ್ತಾರೆ. ಇದು ಬೆಣ್ಣೆ ಮತ್ತು ಕೆನೆಯಿಂದ ತುಂಬಿರುತ್ತದೆ ಎಂಬ ಕಾರಣಕ್ಕೆ ಈ ಹೆಸರನ್ನಿಡಲಾಗಿದೆ. ಅಂದಹಾಗೆ ಮಜ್ಜಿಗೆ ಕುಡಿಯುವುದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದು ತೂಕ ಇಳಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ.
Hing powder with buttermilk: ತಣ್ಣನೆಯ ಮಜ್ಜಿಗೆ ಬೇಸಿಗೆಯಲ್ಲಿ ಹಿತವಾದ ಪಾನೀಯವಾಗಿದೆ. ಇದು ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಲಿನ ಕೆನೆಯನ್ನು ಬೆಣ್ಣೆಯಾಗಿ ಪರಿವರ್ತಿಸಿದ ನಂತರ ಉಳಿಯುವ ಅಂಶವನ್ನು ಮಜ್ಜಿಗೆ ಎಂದು ಕರೆಯಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.