FSSAI: 2024ರ ನವೆಂಬರ್ 27ರಂದು ಹೊರಡಿಸಲಾದ ಅಧಿಸೂಚನೆಯ ಅಡಿಯಲ್ಲಿ, ಬಾಟಲ್ ನೀರು ಮತ್ತು ಖನಿಜಯುಕ್ತ ನೀರನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಪ್ರಮಾಣೀಕರಣದ ಅವಶ್ಯಕತೆಯಿಂದ ವಿನಾಯಿತಿ ನೀಡಲಾಗಿದೆ.
Gold Hallmarking Latest News: ಚಿನ್ನಾಭರಣ ಖರೀದಿಯಲ್ಲಿನ ವಂಚನೆಯನ್ನು ತಡೆಯಲು ಕೇಂದ್ರ ಸರ್ಕಾರ (PM Modi Government) ಚಿನ್ನದ ಹಾಲ್ಮಾರ್ಕಿಂಗ್ (Gold Hallmarking) ಕಡ್ಡಾಯಗೊಳಿಸಿದೆ. ಹೊಸ ನಿಯಮಗಳು ಜೂನ್ 16 ರಿಂದ ಜಾರಿಗೆ ಬರಲಿವೆ.
ಇನ್ಮುಂದೆ ದ್ವಿಚಕ್ರ ವಾಹನ ಸವಾರರಿಗೆ ಬಿಐಎಸ್ (Bureau of Indian Standards) ಸ್ಟ್ಯಾಂಡರ್ಡ್ ಸರ್ಟಿಫೈಡ್ ಹೆಲ್ಮೆಟ್ ಧರಿಸಲು ಮಾತ್ರ ಅವಕಾಶವಿದೆ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.
ಇನ್ಮುಂದೆ ನೀವು ಮಾರುಕಟ್ಟೆಗೆ ಭೇಟಿ ನೀಡಿದಾಗ ಮಾರುಕಟ್ಟೆಯಲ್ಲಿ ಯಾವುದೇ ಉತ್ಪನ್ನವನ್ನು ಖರೀದಿಸುವಾಗ, ಅದು ಅಸಲಿ ಆಗಿದೆಯೋ ಅಥವಾ ನಕಲಿ ಆಗಿದೆಯೋ ಎಂಬುದನ್ನು ನೀವು ತಕ್ಷಣ ಪರಿಶೀಲಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.