Budh Rashi Parivartan 2023: ಬುಧವನ್ನು 'ಗ್ರಹಗಳ ರಾಜಕುಮಾರ' ಎಂದು ಕರೆಯಲಾಗುತ್ತದೆ. ತರ್ಕ ಮತ್ತು ಬುದ್ಧಿವಂತಿಕೆಯ ಅಂಶವಾದ ಬುಧ ಗ್ರಹವು ಜೂನ್ 24 ರಂದು ಮಧ್ಯಾಹ್ನ 12.35 ಕ್ಕೆ ತನ್ನದೇ ಆದ ಮಿಥುನ ರಾಶಿಯಲ್ಲಿ ಸಾಗಲಿದ್ದಾರೆ. ಬಳಿಕ ಜುಲೈ 8 ರವರೆಗೆ ಅಲ್ಲಿಯೇ ಇದ್ದು, ನಂತರ ಕರ್ಕ ರಾಶಿಯನ್ನು ಪ್ರವೇಶಿಸುತ್ತಾರೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಯೋಗಗಳನ್ನು ತುಂಬಾ ಮಂಗಳಕರ ಯೋಗಗಳು ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಬುಧಾದಿತ್ಯ ರಾಜ ಯೋಗವೂ ಒಂದು. ಪ್ರಸ್ತುತ ಶನಿಯ ರಾಶಿಯಾದ ಕುಂಭ ರಾಶಿಯಲ್ಲಿ ಬುಧಾದಿತ್ಯ ಯೋಗ ರೂಪುಗೊಂಡಿದ್ದು ಈ ಯೋಗವು ಕೆಲವು ರಾಶಿಯವರಿಗೆ ಬಂಪರ್ ಲಾಭವನ್ನು ತರಲಿದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ಮಕರ ರಾಶಿಯಲ್ಲಿ ಸೂರ್ಯ-ಬುಧ ಸಂಯೋಜನೆಯಿಂದಾಗಿ ಬುಧಾದಿತ್ಯ ಯೋಗ ರೂಪುಗೊಂಡಿದೆ. ಇದರ ಪರಿಣಾಮವಾಗಿ ಮೂರು ರಾಶಿಯವರ ಜೀವನದಲ್ಲಿ ಭಾಗ್ಯೋದಯವಾಗಲಿದ್ದು, ಇವರು ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಿರುತ್ತದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
Surya-Budh Yuti Effect: ನವೆಂಬರ್ 16 ರಂದು, ವೃಶ್ಚಿಕ ರಾಶಿಯಲ್ಲಿ ಸೂರ್ಯ ಮತ್ತು ಬುಧ ಸಂಯೋಗವು ಬುಧಾದಿತ್ಯ ಯೋಗವನ್ನು ರೂಪಿಸಲಿದೆ. ಈ ಯೋಗದ ರಚನೆಯಿಂದಾಗಿ, ಕೆಲವು ರಾಶಿಯ ಜನರು ವಿಶೇಷ ಪ್ರಯೋಜನ ಪಡೆಯಲಿದ್ದಾರೆ.
ಬುಧ ಮತ್ತು ಸೂರ್ಯನ ಗ್ರಹದ ಸಂಯೋಜನೆಯಿಂದಾಗಿ, ಕನ್ಯಾರಾಶಿಯಲ್ಲಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳಲಿದೆ, ಇದು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಮೂರು ರಾಶಿಯವರಿಗೆ ರಾಜಯೋಗವನ್ನು ನೀಡಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.