Bollywood: ಮದುವೆಯ ಬಳಿಕವೂ ಅಕ್ರಮ ಸಂಬಂಧ ಬೆಳೆಸಿದ ಬಾಲಿವುಡ್ ಸ್ಟಾರ್ ನಟ ನಟಿಯರು!
Bollywood Stars Extra-marital Affairs: ಮದುವೆಯಾದ ಹೊರತಾಗಿಯೂ ಅಕ್ರಮ ಸಂಬಂಧ ಬೆಳೆಸಿಕೊಂಡಿರುವ ಅನೇಕ ಸೆಲೆಬ್ರಿಟಿಗಳ ಇದ್ದಾರೆ. ಈ ಸೆಲೆಬ್ರಿಟಿಗಳಲ್ಲಿ ಅನೇಕರು ತಮ್ಮ ಮೊದಲ ಹೆಂಡತಿಗೆ ವಿಚ್ಛೇದನ ನೀಡಿ ಎರಡನೇ ಬಾರಿಗೆ ವಿವಾಹವಾದರು. ಅಥವಾ ವಿವಾಹೇತರ ಸಂಬಂಧದಿಂದಾಗಿ ಅವರ ಪತ್ನಿಯೊಂದಿಗಿನ ಸಂಬಂಧವನ್ನು ಕೆಡಿಸಿಕೊಂಡವರಿದ್ದಾರೆ. ಅಂತಹ ಕೆಲವು ಸ್ಟಾರ್‌ಗಳ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.
/kannada/photo-gallery/bollywood-star-actors-and-actresses-who-had-illicit-relations-even-after-marriage-115847 Feb 4, 2023, 11:32 AM IST