ವರುಣಾದಲ್ಲಿ ಸೊಮಣ್ಣ ಹರಕೆ ಕುರಿ ಆದ್ರಾ..? ಗೆಲುವು ಸೋಲುವು ಮುಂದಿದೆ.. ಕಾಯಕವೇ ದೇವರು-ಸೋಮಣ್ಣ - ವರುಣಾ, ಚಾಮರಾಜನಗರ ಕ್ಷೇತ್ರಕ್ಕೆ ಸೋಮಣ್ಣ ಎಂಟ್ರಿ - ವಸತಿ ಸಚಿವ ಸೋಮಣ್ಣ ಜೊತೆ Exclusive ಚಿಟ್ಚಾಟ್ - ವರುಣಾ ಕ್ಷೇತ್ರಕ್ಕೆ ಬಂದು ನಾಯಕರು ಪ್ರಚಾರ ಮಾಡ್ತಾರೆ - ಪುತ್ರ ಡಾ.ಅರುಣ್ ಸೋಮಣ್ಣರಿಗೆ ಗೋವಿಂದರಾಜನಗರ ಟಿಕೆಟ್?
ಕನಕಪುರದ ʻಬಂಡೆʼ ಛಿದ್ರಕ್ಕೆ ʻಸಾಮ್ರಾಟ್ʼ ಅಶೋಕ್ ರೆಡಿ ವ್ಯಕ್ತಿ ಯಾರೆಂಬುದು ಮುಖ್ಯವಲ್ಲ..ಅಶೋಕ್ಗೆ ಡಿಕೆಸು ಪಂಥಾಹ್ವಾನ - ಕನಕಪುರ ಜನ ತೀರ್ಮಾನ.. ಸಚಿವ ಅಶೋಕ್ಗೆ ಡಿಕೆಸುರೇಶ್ ಟಾಂಗ್ - ಮತದಾನ ಮೂಲಕ ಕನಕಪುರದ ಜನ ತೀರ್ಮಾನ
ಕುಣಿಗಲ್ ಕ್ಷೇತ್ರದಲ್ಲಿ ಭಿನ್ನಮತ..ಮುದ್ದಹನುಮೇಗೌಡ ಸ್ವತಂತ್ರ ಸ್ಪರ್ಧೆ? ಕಾಂಗ್ರೆಸ್-ಬಿಜೆಪಿ ಪರ್ಯಾಯ ಪಕ್ಷೇತರರಾಗಿ ಸ್ಪರ್ಧೆಗೆ ನಿರ್ಧಾರ - ಕುಣಿಗಲ್ ಕ್ಷೇತ್ರದಲ್ಲಿ ಸ್ಪರ್ಧೆ ತಿಳಿಸಿಯೇ BJP ಸೇರಿದ್ದೆ-ಮುದ್ದಹನುಮೇಗೌಡ - ಹಿತೈಷಿ, ಅಭಿಮಾನಿಗಳು ಸೇರಿ ರಾಜಕೀಯ ಭವಿಷ್ಯ ನಿರ್ಧಾರ'
ಯಾರ ಮೇಲೂ ಸಿಟ್ಟಿಲ್ಲ..ನನ್ನ ಮೇಲೆಯೇ ನನಗೆ ಸಿಟ್ಟು ಒಳ್ಳೇದು ಮಾಡಿದ್ದಕ್ಕೆ ಈ ಸ್ಥಿತಿ..ರಿಸೈನ್ ಬಳಿಕ R ಶಂಕರ್ ಪಶ್ಚಾತ್ತಾಪ - ಕಾರ್ಯಕರ್ತರ ಒತ್ತಡಕ್ಕೆ ಮಣಿದು MLC ಸ್ಥಾನಕ್ಕೆ ರಾಜೀನಾಮೆ - 2/3 ದಿನಗಳಲ್ಲಿ ಮುಂದಿನ ತೀರ್ಮಾನ-R ಶಂಕರ್ ಹೇಳಿಕೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.