BBK 11: ಈ ಪ್ರೋಮೋ ಓಪನ್ ಆಗುತ್ತಿದ್ದಂತೆಯೇ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಲ್ಲಿ ಒಂದು ಪ್ರಶ್ನೆಯನ್ನ ಕೇಳುತ್ತಾರೆ. ʼನಿಮ್ಮ ಪ್ರಕಾರ ಒಬ್ಬ ಸ್ಪರ್ಧಿಯ ಇಂಪಾರ್ಟೆನ್ಸ್ ಈ ಮನೆಗೆ ಇಲ್ಲ, ಅವರು ಸಂಪೂರ್ಣ ವೇಸ್ಟ್!! ಅವರು ಯಾರು?ʼ ಎನ್ನುತ್ತಾರೆ. ಈ ಪ್ರಶ್ನೆಗೆ ಉತ್ತರಿಸಿದ ಸ್ಪರ್ಧಿಗಳ ಪೈಕಿ ಬಹುತೇಕರು ಚೈತ್ರಾ ಕುಂದಾಪುರರನ್ನೇ ಟಾರ್ಗೆಟ್ ಮಾಡುತ್ತಾರೆ.
Bigg Boss Kannada Season 11: ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ಸ್ಟ್ರಾಂಗ್ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್, ರಜತ್, ಮೋಕ್ಷಿತಾ ಹಾಗೂ ಹನುಮಂತ ಈ 4 ಮಂದಿ 13ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ.
Bigg Boss Kannada season 11: ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸರ್ವೆ ಮಾಡಲಾಗುತ್ತಿದೆ. ಯಾರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬಹುದು? ಯಾರು ರನ್ನರ್ ಆಗಬಹುದು? ಯಾರಿಗೆ ಥರ್ಡ್ ಪ್ಲೇಸ್? ಟಾಪ್ ಫೈವ್ಗೆ ಯಾರೆಲ್ಲ ಬರುತ್ತಾರೆ ಅಂತಾ ಪೋಲ್ಸ್ ನಡೆಯುತ್ತಿದೆ.
Bigg Boss Kannada season 11: ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡಿದ್ದು.. ಸದ್ಯ ಯಾವ್ಯಾವ ಸ್ಪರ್ಧಿಗಳು ಮನೆ ಸೇರಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ..
Bigg Boss Kannada Season 11: ಪ್ರೇಕ್ಷಕರು ಕುತೂಹಲದಿಂದ ನೋಡಲು ಕಾದು ಕುಳಿತಿರುವ ಬಿಗ್ಬಾಸ್ ಶೋ ಇಂದು ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದೆ.. ಮನೆಯೊಳಗೆ ಯಾವ್ಯಾವ ಸ್ಪರ್ಧಿಗಳು ಕಾಲಿಡಲಿದ್ದಾರೆ ಎನ್ನುವುದನ್ನೂ ಅಧಿಕೃತವಾಗಿ ಘೊಷಿಸಲಾಗಿದೆ..
Bigg Boss Kannada elimination list : ಗೆಳೆತನ, ಪ್ರೀತಿ, ಬಿಗ್ ಬಾಸ್ ಮನೆಯಲ್ಲಿ ಮಾಯವಾಗಿದೆ. ಒಬ್ಬರ ಮೇಲೊಬ್ಬರು ದೂರುಗಳ ಮಳೆ ಸುರಿಸುತ್ತಿದ್ದಾರೆ. ಇನ್ನು ಈ ಬಾರಿಯ ಎಲಿಮಿನೇಷನ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ವಾರದ ಮೊದಲ ದಿನವೇ 7 ಸ್ಪರ್ಧಿಗಳು ಲಿಸ್ಟ್ನಲ್ಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.