Bigg Boss Kannada 11 Finalist : ಬಿಗ್ ಬಾಸ್ ಕನ್ನಡ ಸೀಸನ್ 11 ರ ಫಿನಾಲೆಗೆ ಕೆಲವೇ ವಾರಗಳು ಬಾಕಿ ಉಳಿದಿವೆ. ಈ ಹೊತ್ತಲ್ಲಿ ಬಿಗ್ ಬಾಸ್ ಕನ್ನಡ ಫೈನಲಿಸ್ಟ್ಗಳ ಬಗ್ಗೆ ಚರ್ಚೆ ಜೋರಾಗಿದೆ.
Rakshak Bullet: ಬಿಗ್ ಬಾಸ್ ಮನೆಯಿಂದ ರಕ್ಷಕ್ ಬುಲೆಟ್ ಹೊರ ಬಂದ್ಮೇಲೆ ಸಂದರ್ಶನವೊಂದರಲ್ಲಿ ಬಿಂದಾಸ್ ಆಗಿಯೇ ಸುದೀಪ್ ಬಗ್ಗೆ ಮಾತನಾಡಿ ಡ್ರೋಲ್ ಆಗಿದ್ದರು. ಬಿಗ್ಬಾಸ್ ಫಿಆಣಲೆಯ ಬಳಿಕ ಸುದೀಪ್ ರಕ್ಷಕ್ನನ್ನು ಕರೆಸಿ ಬುದ್ದಿ ಹೇಳಿ ದುಬಾರಿ ಉಡುಗರೆಯನ್ನು ಸಹ ನೀಡಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ.
Tukali Santhosh Bigg Boss Finale Votes: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಫೈನಲಿಸ್ಟ್ ಗಳು ಪಡೆದ ವೋಟ್ ಅನ್ನು ರಿವೀಲ್ ಮಾಡಲಾಗಿದೆ. ವೇದಿಕೆ ಮೇಲೆಯೇ ಎಲ್ಲರೆದುರೇ ಮತಗಳನ್ನು ತೋರಿಸಲಾಗಿದೆ.
Bigg Boss Ticket to Finale: ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಇನ್ನೇನು ಫೈನಲ್ ಘಟ್ಟ ತಲುಪಿದೆ. ಈ ಬೆನ್ನಲ್ಲೇ ಸಂಗೀತಾ ಶೃಂಗೇರಿ ಮತ್ತು ಪ್ರತಾಪ್ ಫ್ಯಾನ್ಸ್ ನಡುವೆ ಟಾಕ್ ವಾರ್ ಶುರುವಾಗಿದೆ.
Sangeetha Sringeri, Bigg Boss Finale: ಬಿಗ್ ಬಾಸ್ ಕನ್ನಡ ಇದೀಗ ಕೊನೆ ಹಂತಕ್ಕೆ ಬಂದು ತಲುಪಿದೆ. ಈಗಾಗಲೇ ಒಬ್ಬ ಸ್ಪರ್ಧಿ ಫಿನಾಲೆಗೆ ಎಂಟ್ರಿ ಕೊಟ್ಟಿದ್ದು, ಸಖತ್ ಕ್ರೇಜ್ ಹುಟ್ಟುಹಾಕುತ್ತಿದೆ.
ಬಿಗ್ ಬಾಸ್ ರಿಯಾಲಿಟಿ ಶೋ ದಿನೇ ದಿನೇ ತನ್ನ ವೀಕ್ಷಕರನ್ನು ಹೆಚ್ಚಿಸುತ್ತಿದೆ. ಫೈನಲ್ ಸಮೀಪಿಸುತ್ತಿದ್ದಂತೆ ಟಾಸ್ಕ್ ಗಳು ಕೂಡಾ ಕುತೂಹಲಭರಿತವಾಗಿದೆ. ಈಗ ಮನೆಯಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳಲ್ಲಿ ಅಸಮರ್ಥರಾಗಿ ಮನೆಯೊಳಗೇ ಬಂದಿರುವ ಆರು ಮಂದಿ ಉಳಿದುಕೊಂಡಿದ್ದರೆ, ಸಮರ್ಥರಾಗಿ ಮನೆಯೊಳಗೆ ಕಾಲಿಟ್ಟ ಇಬ್ಬರು ಉಳಿದುಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.