ಈ ಪ್ರಸ್ತಾವನೆ ಒಪ್ಪಿಸಿ ಸೂಚಿಸಿದ್ದರೂ ಸಹ ಅವುಗಳು ಕೋರಿದಷ್ಟು ದರಗಳನ್ನು ನಿಗದಿಪಡಿಸಿಲ್ಲ ಎನ್ನಲಾಗಿದೆ. ಅಷ್ಟಕ್ಕೂ ಎಸ್ಕಾಂಗಳು ಎಷ್ಟು ದರ ಹೆಚ್ಚಳ ಮಾಡಲು ಕೋರಿದ್ದವು ಎಂಬ ಬಗ್ಗೆ ತಿಳಿಯೋಣ.
ವಿದ್ಯುತ್ ಬಿಲ್ ವಿಚಾರದಲ್ಲಿ ಬೆಸ್ಕಾಂ ಮತ್ತೆ ಯಡವಟ್ಟನ್ನ ಮಾಡುವ ಮೂಲಕ ದಾವಣಗೆರೆ ಜನರಿಗೆ ಶಾಕ್ ನೀಡಿದೆ. ಇಲ್ಲಿಯ ಮನೆಗಳಿಗೆ ವಿದ್ಯುತ್ ಬಿಲ್ 1.48 ಲಕ್ಷ ರೂ ಮತ್ತೊಂದು 80 ಸಾವಿರ, 72 ಸಾವಿರ ಹೀಗೆ ಸಾವಿರಾರು ರೂಪಾಯಿ ಬಿಲ್ ನೀಡುವ ಮೂಲಕ ಬೆಸ್ಕಾಂ ಜನರಿಗೆ ತಡೆದುಕೊಳ್ಳಲಾಗದ ಶಾಕ್ ನೀಡಿದೆ.
ಬೆಂಗಳೂರು ಭಾಗದ ಸಾಕಷ್ಟು ಜಾಗದಲ್ಲಿ ಟ್ರಾನ್ಸ್ಫಾರ್ಮರ್ಗಳ ಸಮಸ್ಯೆ ಇದೆ. ಈ ಬಗ್ಗೆ ಸಾರ್ವಜನಿಕರ ದೂರ ಬಂದರೂ ಅಧಿಕಾರಿಗಳು ಮಾತ್ರ ತಲೆಕೆಡಸಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ಮೃತಪಟ್ಟ ತಂದೆ ಮಗಳ ಪ್ರಕರಣದ ಬಳಿಕ ಎಚ್ಚೆತುಕೊಂಡಿದ್ದಾರೆ. ಅಪಾಯಕಾರಿ ಅನುಪಯುಕ್ತ ಟ್ರಾನ್ಸ್ಫಾರ್ಮರ್ಗಳನ್ನು ಸರಿಪಡಿಸುವ ಕೆಲಸ ಮಾಡಲಾಗ್ತಿದ್ದು ಕಳೆದ 15 ದಿನಗಳಲ್ಲಿ ಸಾವಿರಾರು ಟ್ರಾನ್ಸ್ಫಾರ್ಮರ್ಗಳನ್ನ ಸರಿಪಡಿಸಲಾಗಿದೆ.
ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಬೆಸ್ಕಾಂನಿಂದ ಜನಸಾಮಾನ್ಯರಿಗೆ ಡೆಪಾಸಿಟ್ ಶಾಕ್ ನೀಡಿದೆ.ನೀವೇನಾದ್ರೂ ಈ ಡೆಪಾಸಿಟ್ ಹಣವನ್ನು ಪಾವತಿ ಮಾಡದೆ ಇದ್ರೆ ನಿಮ್ಮ ಮನೆಯ ಪವರ್ ಕಟ್ ಆಗೋದು ಗ್ಯಾರಂಟಿ.
ಇಂದು ಅಂದರೆ ಫೆಬ್ರವರಿ 10 ರಂದು ಬೆಂಗಳೂರಿನ ದಕ್ಷಿಣ ವಲಯ, ಉತ್ತರ ವಲಯ ಮತ್ತು ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಪಶ್ಚಿಮ ವಲಯದಲ್ಲಿ ಮಾತ್ರ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಪವರ್ ಕಟ್ ಉಂಟಾಗಲಿದೆ.
Karnataka High Court - ಮಕ್ಕಳ ಕಾನೂನು ಬದ್ಧತೆಗೆ (Legality Of Child) ಸಂಬಂಧಿಸಿದಂತೆ ಇರುವ ಕಾನೂನಿನಲ್ಲಿ ಏಕರೂಪತೆ ತರುವ ಕೆಲಸ ಸಂಸತ್ತಿನದ್ದಾಗಿದೆ ಎಂದು ರಾಜ್ಯ ಹೈಕೋರ್ಟ್ ಇಂದು ಹೇಳಿದೆ. ಮಾನ್ಯತೆ ಇಲ್ಲದ ಮದುವೆಯಿಂದ ಹುಟ್ಟಿದ ಮಕ್ಕಳಿಗೆ ಹೇಗೆ ರಕ್ಷಣೆ ಒದಗಿಸಬಹುದು ಎಂಬುದನ್ನು ಸಂಸತ್ತು ನಿರ್ಧರಿಸಬೇಕು ಎಂದು ನ್ಯಾಯಪೀಠ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.