ಮಂಡ್ಯದ ಹಲ್ಲೆಗೆರೆಯ ಭೂತಾಯಿ ಟ್ರಸ್ಟ್ ನ ಅಧ್ಯಕ್ಷ , ಅಮೆರಿಕದ ವೈದ್ಯ ಡಾ. ಲಕ್ಷ್ಮಿನರಸಿಂಹ ಮೂರ್ತಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ, ಶಾಸಕರಾದ ರವಿಕುಮಾರ್ ಗಣಿಗ, ಬಾಬು ಬಂಡಿಸಿದ್ದೇಗೌಡ ನೇತೃತ್ವದ ನಿಯೋಗವು ಗುರುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.
Emmy Award to Barack Obama : ಶನಿವಾರ ನೆಟ್ಫ್ಲಿಕ್ಸ್ ಸಾಕ್ಷ್ಯಚಿತ್ರ ಸರಣಿ 'ಅವರ್ ಗ್ರೇಟ್ ನ್ಯಾಶನಲ್ ಪಾರ್ಕ್ಸ್' (Our Great National Parks)ನಲ್ಲಿ ನಿರೂಪಣೆಗಾಗಿ ಬರಾಕ್ ಒಬಾಮಾ ಎಮಿ ಪ್ರಶಸ್ತಿ ಪಡೆದರು.
BlackBerry: ಜನವರಿ 4 ರಿಂದ ಬ್ಲ್ಯಾಕ್ಬೆರಿ ತನ್ನ ಹಲವು ಕ್ಲಾಸಿಕ್ ಫೋನ್ಗಳಿಗೆ ಬೆಂಬಲವನ್ನು ಕೊನೆಗೊಳಿಸಲಿದೆ. ಇದರ ನಂತರ, ಈ ಫೋನ್ಗಳು ಬಾಕ್ಸ್ಗಳಾಗುತ್ತವೆ, ಏಕೆಂದರೆ ನೀವು ಈ ಫೋನ್ಗಳಿಂದ ಕರೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಅಥವಾ ಯಾವುದೇ ಡೇಟಾವನ್ನು ಪ್ರವೇಶಿಸಲು ಸಹ ಸಾಧ್ಯವಾಗುವುದಿಲ್ಲ. ಫೋನ್ನಲ್ಲಿ ಎಸ್ಎಂಎಸ್ ಮತ್ತು ತುರ್ತು ಸೇವೆಗಳ ಬಳಕೆ ಕೂಡ ಸಾಧ್ಯವಾಗುವುದಿಲ್ಲ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ಆತ್ಮಚರಿತ್ರೆಯ "ಎ ಪ್ರಾಮಿಸ್ಡ್ ಲ್ಯಾಂಡ್" ನಲ್ಲಿ ಮಾಡಿದ ರಾಹುಲ್ ಗಾಂಧಿಯವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಶಿವಸೇನೆ ನಾಯಕ ಸಂಜಯ್ ರೌತ್, ಭಾರತದ ಬಗ್ಗೆ ಬರಾಕ್ ಒಬಾಮರ ಜ್ಞಾನವನ್ನು ಪ್ರಶ್ನಿಸಿದರು ಮತ್ತು ವಿದೇಶಿ ರಾಜಕಾರಣಿ ಭಾರತೀಯ ರಾಜಕೀಯ ನಾಯಕರ ಬಗ್ಗೆ ಅಂತಹ ಅಭಿಪ್ರಾಯಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ತಮ್ಮ ಆತ್ಮಚರಿತ್ರೆಯಾದ 'ಎ ಪ್ರಾಮಿಸ್ಡ್ ಲ್ಯಾಂಡ್' ನಲ್ಲಿ ಒಬಾಮಾ ಅವರು ರಾಹುಲ್ ಗಾಂಧಿಯ ಕುರಿತು ಟಿಪ್ಪಣಿ ಮಾಡಿದ್ದಾರೆ. ಇದರಲ್ಲಿ ರಾಹುಲ್ ಅವರನ್ನು ಕಡಿಮೆ ಅರ್ಹತೆ ಮತ್ತು ಉತ್ಸಾಹದ ಕೊರತೆಯಿರುವ ನಾಯಕ ಎಂದು ಬಣ್ಣಿಸಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ವಿಶ್ವದ ಅತ್ಯಂತ ಪ್ರಸಿದ್ಧ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲಿ ಚರ್ಚಿಸಲ್ಪಟ್ಟ ಹಾಗೂ ಜನಪ್ರಿಯತೆಯನ್ನು ಹೊಂದಿರುವ ಬರಾಕ್ ಒಬಾಮ ಅವರನ್ನು ಭಾರತದ ಜನರು ಕೂಡ ಅವರನ್ನು ತುಂಬಾ ಇಷ್ಟಪಡುತ್ತಾರೆ.
ಸಾಮಾಜಿಕ ಮಾಧ್ಯಮ ಟ್ವಿಟರ್ನ ಭದ್ರತೆಯಲ್ಲಿ ಅತಿದೊಡ್ಡ ಲೋಪ ಕಂಡುಬಂದಿದೆ. ಈ ಕುರಿತು ಹೇಳಿಕೆ ನೀಡಿರುವ ಟ್ವಿಟ್ಟರ್, ಈಗಾಗಲೇ ನಮಗೆ ಈ ಕುರಿತು ಮಾಹಿತಿ ಲಭ್ಯವಾಗಿದ್ದು, ನಾವು ತನಿಖೆ ನಡೆಸುತ್ತಿದ್ದೇವೆ ಎಂದಿದೆ. ಬಿಲ್ ಗೇಟ್ಸ್, ಎಲೋನ್ ಮಸ್ಕ್, ಜೋ ಬಾಯಿಡೆನ್ ಸೇರಿದಂತೆ ಹಲವು ಖ್ಯಾತನಾಮರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.
ನ್ಯೂಯಾರ್ಕ್ನಲ್ಲಿ ಸಿಎನ್ಎನ್ ಸುದ್ದಿವಾಹಿನಿ ಕಚೇರಿಯಲ್ಲೂ ಅನುಮಾನಾಸ್ಪದ ವಸ್ತುಗಳನ್ನು ಒಳಗೊಂಡ ಪಾರ್ಸೆಲ್ ಪತ್ತೆಯಾದ ಕಾರಣ, ಇಡೀ ಕಚೇರಿಯನ್ನು ತೆರವುಗೊಳಿಸಿ, ಪರಿಶೀಲನೆ ನಡೆಸಲಾಗುತ್ತಿದೆ.
ಬ್ರಿಟನ್ನ ರಾಜಕುಮಾರ ಹ್ಯಾರಿಗೆ ನೀಡಿದ ಸಂದರ್ಶನವೊಂದರಲ್ಲಿ, ಒಬಾಮ ಅಧ್ಯಕ್ಷರಿಂದ ಹೊರಗುಳಿದ ನಂತರ ಅವರ ಜೀವನದ ಬದಲಾವಣೆಯನ್ನು ಹೇಳಿದರು. ಒಬಾಮಾ ಅವರು, "ನಾನು ಅಧ್ಯಕ್ಷರಾಗಿರುವಾಗ, ನನ್ನ ಕಾರಣದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿತ್ತು, ಆದರೆ ಈಗ ಸ್ವತಃ ನಾನೇ ಜಾಮ್ ನಲ್ಲಿ ಸಿಲುಕಿಕೊಂಡಿದ್ದೇನೆ" ಎಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.