EV Scooters 2024: ವಿವಿಧ ಕಂಪನಿಗಳು ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಇವಿ ಸ್ಕೂಟರ್ಗಳನ್ನು ಬಿಡುಗಡೆ ಮಾಡಿವೆ. ಭಾರತೀಯರು ಇಷ್ಟಪಟ್ಟು ಖರೀದಿಸುತ್ತಿರುವ ಸ್ಕೂಟರ್ಗಳು ಬಿಸಿದೋಸೆಯಂತೆ ಖರ್ಚಾಗುತ್ತಿವೆ.
Bajaj Chetak Electric: ಬಜಾಜ್ ಆಟೋ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬಜಾಜ್ ಚೇತಕ್ EV ಅನ್ನು ಭಾರತದಲ್ಲಿ ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದೆ. ಇದು ಹೊಸ ಲುಕ್ ಮತ್ತು ಫೀಚರ್ಸ್ ಜೊತೆಗೆ ಹೆಚ್ಚಿನ ಶ್ರೇಣಿಯನ್ನು ನೀಡಲಾಗಿದೆ.
ಆಟೋಮೊಬೈಲ್ ಕಂಪನಿಗಳು ಈಗ ಎಲೆಕ್ಟ್ರಿಕ್ ವಾಹನಗಳತ್ತ ಗಮನ ವಹಿಸುತ್ತಿದೆ. ಮುಂಬರುವ ಸಮಯದಲ್ಲಿ, ಎಲೆಕ್ಟ್ರಿಕ್ ಸ್ಕೂಟರ್ಗಳು, ಬೈಕ್ಗಳು ಮತ್ತು ಕಾರುಗಳ ಪ್ರಾಬಲ್ಯವನ್ನು ತ್ವರಿತ ಗತಿಯಲ್ಲಿ ಕಾಣಬಹುದು.
ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅವತಾರದಲ್ಲಿ ಅತ್ಯಂತ ಪ್ರಿಯವಾದ ಸ್ಕೂಟರ್ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ ನಂತರ ಏಪ್ರಿಲ್ 13 ರಿಂದ ಬಜಾಜ್ ಆಟೋ ಅದರ ಬುಕಿಂಗ್ ಪ್ರಾರಂಭಿಸಿದೆ.
ಪೆಟ್ರೋಲ್-ಡೀಸೆಲ್ ದರ ಗಗನಕ್ಕೇರುತ್ತಿರುವ ಮಧ್ಯೆ, ನೀವು ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ಅಳವಡಿಸಿಕೊಂಡರೆ, ನಿಮ್ಮ ತೈಲ ವೆಚ್ಚದ ಒತ್ತಡವನ್ನು ಕಡಿಮೆ ಮಾಡಬಹುದು.
Bajaj Chetak Electric Scooter - ಭಾರತದ ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ 2020 ರ ಆರಂಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಚೇತಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಆದರೆ, ಕೊರೊನಾ ಪ್ರಕೋಪದ ಹಿನ್ನೆಲೆ ಈ ಸ್ಕೂಟರ್ನ ಮಾರಾಟ ಅಷ್ಟೊಂದು ಹೇಳಿಕೊಳ್ಳುವ ಹಾಗೆ ನಡೆಯಲಿಲ್ಲ. ಆದರೆ ಇದೀಗ ಪರಿಸ್ಥಿತಿ ಸಾಮಾನ್ಯಕ್ಕೆ ಮರಳಿದೆ ಎಂಬಂತೆ ತೋರುತ್ತಿದೆ.
ಇತ್ತೀಚಿನ ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ ಬೈಕ್ನ ವಿಶೇಷವೆಂದರೆ ಕೇವಲ ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ ಅದರಲ್ಲಿ 95 ಕಿ.ಮೀ ಪ್ರಯಾಣಿಸಬಹುದಾಗಿದೆ. ಈ ಹೊಸ ಬೈಕನ್ನು 2020 ರಲ್ಲಿ ಪುಣೆ ಮತ್ತು ಬೆಂಗಳೂರಿನಿಂದ ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿದೆ.
'ನಮ್ಮ ಬಜಾಜ್' ಎಂದರೆ ಅಜ್ಜಿ-ತಾತನ ಸ್ಕೂಟರ್ ಎಂದು ನೆನಪಿಸುವ ಸ್ಕೂಟರ್ ಬಜಾಜ್ ಚೇತಕ್. ದಶಕಗಳ ಕಾಲ ಭಾರತೀಯ ರಸ್ತೆಗಳಲ್ಲಿ ದೀರ್ಘಕಾಲ ರಾರಾಜಿಸಿದ ಸ್ಕೂಟರ್ ಅದೇ ಚೇತಕ್. ಈಗ ಈ ಮೆಚ್ಚಿನ ಸ್ಕೂಟರ್ ಅನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಕಂಪನಿ ತಯಾರಿ ನಡೆಸುತ್ತಿದೆ ಎಂಬ ಸುದ್ದಿ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.