Royal Enfield Bullet ಸದ್ದನ್ನು ಬಹುತೇಕರು ದೂರದಿಂದಲೇ ಗುರುತಿಸುತ್ತಾರೆ. ಆದರೆ, ಈ ಹೈ ಸ್ಪೀಡ್ ಬುಲೆಟ್ ನಿಮ್ಮ ಪಕ್ಕದಿಂದ ಹಾದುಹೋಗಲಿದೆ ಮತ್ತು ಅದೂ ಯಾವುದೇ ಶಬ್ದವಿಲ್ಲ ನಿಮಗೆ ಹೇಳಿದರೆ ನೀವು ನಂಬುತ್ತೀರಾ?
New Bike Launch In India: Harley Davidson X440 ಬೆಲೆ 2.50 ಲಕ್ಷ ರೂ.ಗಳಾಗಿರುವ ಸಾಧ್ಯತೆ ಇದೆ. ಈ ಬೈಕ್ ಹಾರ್ಲೆ ಡೇವಿಡ್ಸನ್ನ ಎಂಟ್ರಿ ಲೆವೆಲ್ ಬೈಕ್ ಆಗಿದ್ದು, ಇದನ್ನು ಬಜಾಜ್ ಮೋಟೋಕಾರ್ಪ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.
Ola Electric Update: ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರಿಗೆ ಚಾರ್ಜರ್ ವೆಚ್ಚವನ್ನು ಮರುಪಾವತಿಸುತ್ತಿರುವುದಾಗಿ ಘೋಷಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮವು ಅಭೂತಪೂರ್ವ ಯಶಸ್ಸನ್ನು ದಾಖಲಿಸಿದೆ ಎಂದು ಕಂಪನಿಯು ಟ್ವಿಟರ್ನಲ್ಲಿ ಹೇಳಿಕೆ ನೀಡಿದೆ.
Ola Electric ತನ್ನ ಎರಡೂ ಎಲೆಕ್ಟ್ರಿಕ್ ಸ್ಕೂಟರ್ ಗಳಾಗಿರುವ ಎಸ್1 ಮತ್ತು ಎಸ್1 ಪ್ರೊ ಮೇಲೆ ಜಬರ್ದಸ್ತ್ ಕೊಡುಗೆಯನ್ನು ನೀಡುತ್ತಿದೆ. ಈ ಕೊಡುಗೆಯಲ್ಲಿ ಕ್ಯಾಶ್ ಡಿಸ್ಕೌಂಟ್ ಜೊತೆಗೆ ಝೀರೋ ಡೌನ್ ಪೇಮೆಂಟ್ ಕೂಡ ಶಾಮೀಲಾಗಿವೆ.
LML first electric Scooter: ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ತನ್ನ ಮೊಟ್ಟಮೊದಲ ಎಲೆಕ್ಟ್ರಿಕ್ ಸ್ಕೂಟರ್ ಗಾಗಿ ಎಲ್ಎಂಎಲ್ ಕಂಪನಿ ಬುಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ. ಇದಕ್ಕಾಗಿ ಗ್ರಾಹಕರು ಕಂಪನಿಯ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ಫಾರ್ಮ್ ಭರ್ತಿ ಮಾಡಬಹುದು. ಈ ಬುಕಿಂಗ್ ಪ್ರಕ್ರಿಯೆಗಾಗಿ ಕಂಪನಿಯು ಗ್ರಾಹಕರಿನ ಯಾವುದೇ ರೀತಿಯ ಮುಂಗಡ ಹಣವನ್ನು ಪಡೆಯದಿರಲು ನಿರ್ಧರಿಸಿದೆ.
Top Scooter: ವಾಹನಗಳ ಮಾರಾಟದ ಅಂಕಿ-ಅಂಶಗಳನ್ನು ಗಮನಿಸಿದರೆ ಈ ಬಾರಿಯ ದೀಪಾವಳಿ ಉತ್ಸವದ ಶುಭ ಮುಹೂರ್ತದಲ್ಲಿ ಜನರು ದ್ವಿಚಕ್ರ ವಾಹನಗಳನ್ನು ಹೆಚ್ಚಾಗಿ ಖರೀದಿಸಿದ್ದಾರೆ ಎಂದು ತೋರಿಸುತ್ತಿವೆ.
Maruti Suzuki Baleno: ಆಗಸ್ಟ್ 2022 ರಲ್ಲಿ, ಮಾರುತಿ ಸುಜುಕಿ ಬಲೆನೊ ದೇಶದ ಅತಿ ಹೆಚ್ಚು ಮಾರಾಟಗೊಂಡ ಕಾರ್ ಆಗಿ ಹೊರಹೊಮ್ಮಿದೆ. ಇದು ವ್ಯಾಗನ್ಆರ್ ಅನ್ನು ಸಹ ಹಿಂದಿಕ್ಕಿ ಮೊದಲ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಆಗಸ್ಟ್ನಲ್ಲಿ, ಬಲೆನೊ ಒಟ್ಟು 18,418 ಯುನಿಟ್ಗಳು ಮಾರಾಟವಾಗಿದ್ದರೆ ವ್ಯಾಗನ್ಆರ್ ಒಟ್ಟು 18,398 ಯುನಿಟ್ಗಳನ್ನು ಮಾರಾಟಗೊಂಡಿವೆ
Honda Shine Celebratin Edition: ಈ ಬೈಕ್ ಅನ್ನು ಎರಡು ಬಣ್ಣದ ಆಯ್ಕೆಗಳಗಿರುವ ಮ್ಯಾಟ್ ಸ್ಟೀಲ್ ಬ್ಲಾಕ್ ಮೆಟಾಲಿಕ್ ಹಾಗೂ ಮ್ಯಾಟ್ ಸಂಗಾರಿಯಾ ರೆಡ್ ಮೆಟಾಲಿಕ್ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ ಕಂಪನಿ ಈ ಬೈಕ್ ಮೇಲೆ 3+3 ವರ್ಷಗಳ ವಾರಂಟಿ ಪ್ಯಾಕೇಜ್ ಆಫರ್ ಕೂಡ ನೀಡುತ್ತಿದೆ.
Royal Enfield Bullet 350 On Finance: ರಾಯಲ್ ಎನ್ಫೀಲ್ಡ್, Royal Enfield Bullet 350 ಖರೀದಿಗಾಗಿ ತನ್ನ ಗ್ರಾಹಕರಿಗೆ ಇಎಂಐ ಸೌಕರ್ಯವನ್ನು ಒದಗಿಸುತ್ತಿದೆ. ಇದಕ್ಕಾಗಿ ಕಂಪನಿ ಅತ್ಯಂತ ಕಡಿಮೆ ಡೌನ್ ಪೇಮೆಂಟ್ ನಿಗದಿಪಡಿಸಿದೆ. ಹೌದು, ಕೇವಲ ರೂ.9000 ಡೌನ್ ಪೇಮೆಂಟ್ ಪಾವತಿಸುವ ಮೂಲಕ ನೀವು ನಿಮ್ಮ ನೆಚ್ಚಿನ ಬುಲೆಟ್ ಅನ್ನು ಮನೆಗೆ ಕೊಂಡೊಯ್ಯಬಹುದು.
Yamaha RX100 Launch Soon: ನೀವೂ ಕೂಡ ಒಂದು ವೇಳೆ ಭಾರತದ ಅತ್ಯಂತ ಯಶಸ್ವಿ ಮೋಟರ್ ಸೈಕಲ್ ಗಳ ಕುರಿತು ಚರ್ಚೆ ನಡೆಸುತ್ತಿದ್ದರೆ. ಯಮಾಹಾ ಆರ್.ಎಕ್ಸ್ ಹೊರತುಪಡಿಸಿದರೆ, ನಿಮ್ಮ ಚರ್ಚೆ ಅಪೂರ್ಣ ಎಂದೆನಿಸಿಕೊಳ್ಳಲಿದೆ. ಹೌದು, ಯಮಾಹಾ ಆರ್.ಎಕ್ಸ್ 100 ಅಂತಹ ಬೈಕ್ ಗಳಲ್ಲಿ ಒಂದಾಗಿದೆ. ಒಂದಾನೊಂದು ಕಾಲದಲ್ಲಿ ಅಷ್ಟೇ ಅಲ್ಲ ಇಂದಿಗೂ ಕೂಡ ಕೋಟ್ಯಾಂತರ ಭಾರತೀಯರ ಹೃದಯದಲ್ಲಿ ಈ ಬೈಕ್ ಸ್ಥಾನ ಪಡೆದಿದೆ. ಇಂದಿಗೂ ಕೂಡ ಯುವಕರಲ್ಲಿ ಯಮಾಹಾ ಆರ್.ಎಕ್ಸ್ 100 ಬೈಕ್ ಕ್ರೇಜ್ ನೀವು ಗಮನಿಸಬಹುದು.
Yamaha RX100: ಯಮಾಹಾ ಆರ್.ಎಕ್ಸ್ 100 ಒಂದು ಲೆಜೆಂಡ್ ಬೈಕ್ ಆಗಿರುವುದರಿಂದ ಯಾವುದೇ ಬೈಕ್ ಗೆ RX100 ಬ್ಯಾಡ್ಜ್ ನೀಡುವುದು ಯಮಹಾ ಮುಂದಿರುವ ಒಂದು ದೊಡ್ಡ ಸವಾಲಾಗಿದೆ. ಹೊಸ RX100 ಗಾಗಿ ಕಂಪನಿಯು ಹೊಸ ರೀತಿಯ ಬೈಕ್ ಅನ್ನು ಅಭಿವೃದ್ಧಿಪಡಿಸಬೇಕಾಗಿದ್ದು, ಅದಕ್ಕೆ RX100 ಬ್ಯಾಡ್ಜ್ ನಿಭಾಯಿಸುವ ಸಾಮರ್ಥ್ಯ ಇರಬೇಕು.
Triumph New Tiger 1200 Launch: ಸಾಹಸಿ ಬೈಕ್ ಪ್ರಿಯರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. Triumph ಮಾರುಕಟ್ಟೆಗೆ ತನ್ನ ಹೊಚ್ಚ ಹೊಸ ಬೈಕ್ ಪರಿಚಯಿಸಿದೆ. ಅಡ್ವೆಂಚರ್ ಟೂರಿಂಗ್ ಸೆಗ್ಮೆಂಟ್ ನಲ್ಲಿ ಈ ಬೈಕ್ BMW R 1250 GS ಹಾಗೂ Ducati Multistrada V4 ಬೈಕ್ ಗಳಿಗೆ ನೇರ ಪೈಪೋಟಿ ನೀಡಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.