Aryaman Birla net worth: ಸದ್ಯ ಭಾರತ ಕ್ರಿಕೆಟ್ ತಂಡದಲ್ಲಿರುವ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಎಂದು ಕೇಳಿದರೆ ಎಲ್ಲರೂ ಹೇಳುವುದು ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಅಥವಾ ಸಚಿನ್ ತೆಂಡೂಲ್ಕರ್. ಇದು ನಿಜವೂ ಹೌದು. ಈ ಭಾರತೀಯ ಕ್ರಿಕೆಟಿಗರ ನಿವ್ವಳ ಮೌಲ್ಯ ಸಾವಿರ ಕೋಟಿಗೂ ಹೆಚ್ಚು. ಈ ಆಟಗಾರರ ಹೆಸರುಗಳು ಬ್ರಾಂಡ್ ಆಗಿ ಮಾರ್ಪಟ್ಟಿವೆ.
Richest Indian Cricketer: ಸಾಮಾನ್ಯವಾಗಿ ವಿರಾಟ್ ಕೊಹ್ಲಿ (Virat Kohli), ಎಂಎಸ್ ಧೋನಿ (MS Dhoni) ಮತ್ತು ಸಚಿನ್ ತೆಂಡೂಲ್ಕರ್ (Sachin Tendulkar) ಅವರನ್ನು ಭಾರತದ ಶ್ರೀಮಂತ ಆಟಗಾರರೆಂದು ಪರಿಗಣಿಸಲಾಗುತ್ತದೆ. ಆದರೆ ವಾರ್ಷಿಕ ಗಳಿಕೆಯ ವಿಷಯದಲ್ಲಿ ಈ ಸ್ಟಾರ್ ಆಟಗಾರರಿಗಿಂತ ಬಹಳ ಮುಂದಿರುವ ಮತ್ತೋರ್ವ ಭಾರತೀಯ ಕ್ರಿಕೆಟಿಗ ಕೂಡ ಇದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.