Allu Arjun: ಪುಷ್ಪಾ2... ಸದ್ಯ ಎಲ್ಲೆಡೆ ಈ ಸಿನಿಮಾದೆ ಸದ್ದು, ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ ಈ ಸಿನಿಮಾ ಡಿ. 4 ರಂದು ತೆರೆಗೆ ಬರಲಿದೆ, ಇದರ ಬೆನ್ನಲ್ಲೆ ಅಲ್ಲು ಅರ್ಜುನ್ ವಿರುದ್ಧ ಕೇಸ್ ದಾಖಲಾಗಿದೆ.
ಇಂದಿನವರೆಗೂ ನೀವು ಅನೇಕ ದೇಶಗಳ ಬಗ್ಗೆ ಕೇಳಿರಬಹುದು, ಅವರ ಸೈನಿಕರು ಯಾವುದೋ ಯುದ್ಧದಲ್ಲಿ ಹುತಾತ್ಮರಾಗಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಯುದ್ಧದಲ್ಲಿ ಒಬ್ಬ ಸೈನಿಕನೂ ಹುತಾತ್ಮರಾಗದ ದೇಶದ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ.
Govt Jobs: ನೀವು 10ನೇ ತರಗತಿ ಪಾಸ್ ಆಗಿದ್ದರೂ ಸರ್ಕಾರಿ ಉದ್ಯೋಗ ಪಡೆಯಬಹುದು. 10ನೇ ತರಗತಿ ಪಾಸ್ ಆದವರಿಗೆ ಭಾರತೀಯ ರೈಲ್ವೆ, ಅಂಚೆ ಇಲಾಖೆ ಹಾಗೂ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
Israel-Hamas War Updates: ಅಕ್ಟೋಬರ್ 7 ರಂದು ಇಸ್ರೇಲ್ನೊಂದಿಗೆ ಯುದ್ಧ ಪ್ರಾರಂಭವಾದಾಗಿನಿಂದ ಪ್ಯಾಲೆಸ್ತೀನ್ ಪ್ರಾಂತ್ಯಗಳಲ್ಲಿ 8,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆಡಳಿತದ ಗಾಜಾದ ಆರೋಗ್ಯ ಸಚಿವಾಲಯ (ಇಂದು) ಭಾನುವಾರ ತಿಳಿಸಿದೆ.
Israel secret weapon: ಇಸ್ರೇಲ್ ಪ್ರಸ್ತುತ ನಡೆಯುತ್ತಿರುವ, ಗಾಜಾ ಪಟ್ಟಿಯಲ್ಲಿರುವ ಪ್ಯಾಲೆಸ್ತೀನಿ ತೀವ್ರವಾದಿ ಸಂಘಟನೆ ಹಮಾಸ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ಭಾರೀ ಸವಾಲು ಎದುರಿಸುತ್ತಿದೆ.
Qassam Rockets: ಹಮಾಸ್ ಉಗ್ರರು ಇಸ್ರೇಲ್ ಮೇಲೆ ಪ್ರಯೋಗಿಸಿದ ಕಸ್ಸಾಮ್ ರಾಕೆಟ್ಗಳು ಅವುಗಳನ್ನು ಸರಳವಾಗಿ ನಿರ್ಮಿಸಲು ಹಾಗೂ ಉಡಾವಣೆಗೊಳಿಸಲು ಸಾಧ್ಯವಾಗುವುದರಿಂದ ಮತ್ತು ಅವುಗಳನ್ನು ಪ್ರತಿ ರಾಕೆಟ್ಗೆ ಕೇವಲ ಮೂರು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲು ಸಾಧ್ಯವಾಗುವುದರಿಂದ, ಪಶ್ಚಿಮ ಏಷ್ಯಾದ ಉಗ್ರಗಾಮಿ ಸಂಘಟನೆಗಳ ನಡುವೆ ಜನಪ್ರಿಯತೆ ಗಳಿಸುತ್ತಿವೆ. ಆದರೆ, ಅವುಗಳು ಅಷ್ಟೊಂದು ನಿಖರತೆಯನ್ನು ಹೊಂದಿರುವ ರಾಕೆಟ್ಗಳಲ್ಲ ಎನ್ನುವುದು ಪ್ರಸ್ತುತ ಇಸ್ರೇಲ್ - ಹಮಾಸ್ ಕದನದಲ್ಲಿ ಸಾಬೀತಾಗುತ್ತಿದೆ.
Israel-Hamas War: ಇತ್ತೀಚಿನ ಇಸ್ರೇಲ್ - ಹಮಾಸ್ ಯುದ್ಧದಲ್ಲಿ, ಇಸ್ರೇಲ್ ತಾನು ರಾತ್ರಿಯ ವೇಳೆ ಅತ್ಯಂತ ಜನದಟ್ಟಣೆ ಹೊಂದಿರುವ ಗಾಜಾ ಪಟ್ಟಿಯ 750 ಮಿಲಿಟರಿ ಗುರಿಗಳ ಮೇಲೆ ದಾಳಿ ನಡೆಸಿದ್ದು, ಅದರಲ್ಲಿ 12 ಬೃಹತ್ ಕಟ್ಟಡಗಳನ್ನೂ ಉರುಳಿಸಿರುವುದಾಗಿ ಹೇಳಿದೆ.
ಭಾರತೀಯ ವಾಯುಪಡೆಗೆ ಬಂಡವಾಳ ಹಂಚಿಕೆಯ ಸಿಂಹಪಾಲು ಲಭ್ಯವಾಗಲಿದ್ದು, 1.62 ಲಕ್ಷ ಕೋಟಿ ರೂಪಾಯಿಗಳ ರಕ್ಷಣಾ ಬಜೆಟ್ನ 57,137 ಕೋಟಿ ರೂಪಾಯಿ ವಾಯುಪಡೆಗೆ ಲಭ್ಯವಾಗಲಿದೆ. ಕಳೆದ ಬಜೆಟ್ನಲ್ಲಿ ವಾಯುಪಡೆಗೆ 53,749 ಕೋಟಿ ಲಭಿಸಿತ್ತು.
Old Pension Scheme: ಪಿಂಚಣಿ ಬಗ್ಗೆ ಜನ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಏತನ್ಮಧ್ಯೆ, ದೆಹಲಿ ಹೈಕೋರ್ಟ್ನ ವಿಭಾಗೀಯ ಪೀಠವು ಅರೆಸೇನಾ ಪಡೆಗಳ ಎಲ್ಲಾ ಸಿಬ್ಬಂದಿ, ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಿಬ್ಬಂದಿಗೆ ಹಳೆಯ ಪಿಂಚಣಿ ಯೋಜನೆಯ ಪ್ರಯೋಜನಗಳನ್ನು ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಅಗ್ನಿಪಥ್ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ರೂಪಿಸಿದೆ. ಕಳೆದ 30 ವರ್ಷದ ಹಿಂದೆಯೇ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದ್ದಾರೆ.. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡ್ತಿದೆ. ಒಳ್ಳೆಯ ಯೋಜನೆ ಮುಂದಿಟ್ಟುಕೊಂಡು ಯುವಕರನ್ನು ಕಟ್ಟಿಕೊಂಡು ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಅಗ್ನಿಪಥ್ ಹಿಂಸಾತ್ಮಕ ಹೋರಾಟದ ಹಿಂದೆ ಪ್ರತಿಪಕ್ಷಗಳ ಪಿತೂರಿ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ. ಕೆಲವರು ಈ ಯೋಜನೆ ಬಗ್ಗೆ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಅಂಥವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡ್ತೇವೆ . ಕೆಲವರು ಅಗ್ನಿಪಥ್ ಬಗ್ಗೆ ಅಪ ಪ್ರಚಾರ ಮಾಡ್ತಿದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ರೈಲು ಸುಟ್ಟಿದ್ದಷ್ಟೇ ಅಲ್ಲ, ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಅಗ್ನಿಪಥ್ ಯೋಜನೆ ಗಲಭೆ ವಿಚಾರ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಅಧಿಕಾರದ ಲಾಲಸೆಗೆ ಕಾಂಗ್ರೆಸ್ ಪಕ್ಷ ಗೂಂಡಾಗಳ ಕೈಗೆ ಸಿಲುಕಿದೆ. ನಿರುದ್ಯೋಗಿ ಯುವಕರನ್ನು ಏಕೆ ದಾರಿ ತಪ್ಪಿಸುತ್ತೀರಾ..? ಎಂದು ಪ್ರಶ್ನಿಸಿದ್ದಾರೆ..
ಹಲವು ದೇಶಗಳ ಸೇನಾ ಸಮವಸ್ತ್ರಗಳ ಬಗ್ಗೆ ವ್ಯಾಪಕ ಚರ್ಚೆ ಮತ್ತು ವಿಶ್ಲೇಷಣೆಯ ನಂತರ ಈ ಹೊಸ ಸಮವಸ್ತ್ರವನ್ನು ಅಂತಿಮಗೊಳಿಸಲಾಗಿದೆ. ಹೊಸ ಸಮವಸ್ತ್ರವು ಹೆಚ್ಚು ಬಾಳಿಕೆ ಬರುವುದರ ಜೊತೆಗೆ ಬೇಸಿಗೆ ಮತ್ತು ಚಳಿಗಾಲ ಹೀಗೆ ಎಲ್ಲ ಋತುಗಳಲ್ಲಿಯೂ ಆರಾಮದಾಯಕವಾಗಿರುತ್ತದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.