ಮಕ್ಕಳ ವಿಚಾರ ಬಂದಾಗ ತಾಯಿಯಾದವಳು ಯಾವಾಗ ದುರ್ಗಿ ಅವತಾರ ತಾಳಿ ಬಿಡುತ್ತಾಳೆ ಎನ್ನುವುದನ್ನು ಯಾರೂ ಊಹಿಸಲೂ ಸಾಧ್ಯವಾಗುವುದಿಲ್ಲ. ಅದು ಮನುಷ್ಯರಾದರೂ ಸರಿ, ಪ್ರಾಣಿ ಪಕ್ಷಿಗಳಾದರೂ ಸರಿ.
Viral Snake Video: ವಾಸ್ತವವಾಗಿ, ಈ ನೀಲಿ ಹಾವುಗಳು ಬಹಳ ಅಪರೂಪ. ಅಂತಹ ಅನೇಕ ಅಪರೂಪದ ಹಾವುಗಳು ಮತ್ತು ಪ್ರಾಣಿಗಳನ್ನು ಸಂರಕ್ಷಣಾ ಪ್ರಯೋಗಾಲಯಗಳಲ್ಲಿ ಉಳಿಸಲಾಗಿದೆ ಮತ್ತು ಬೆಳೆಸಲಾಗುತ್ತದೆ. ಇದಲ್ಲದೆ, ಕೆಲವು ದೇಶಗಳಲ್ಲಿ, ಈ ನೀಲಿ ವೈಪರ್ಗಳನ್ನು ಬೆಳೆಸಲು ಸರ್ಕಾರಗಳು ಸ್ವತಃ ಅನುಮತಿ ನೀಡುತ್ತವೆ ಎಂದು ವರದಿಯಾಗಿದೆ.
king cobra Shocking Video: ಸೋಷಿಯಲ್ ಮಿಡಿಯಾದಲ್ಲಿ ದನಕ್ಕೊಂದು ಅಚ್ಚರಿಯ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ... ಅದೇ ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದನ್ನು ನೋಡಿದ ನೆಟಿಜನ್ಗಳು ಬೆಚ್ಚಿಬಿದ್ದಿದ್ದಾರೆ..
Tigers Attack On Lion: ಹುಲಿ ಸಿಂಹಗಳು ಬೇರೆ ಪ್ರಾಣಿಗಳ ಮೇಲೆ ದಾಳಿ ಮಾಡಿರುವುದನ್ನು ನೀವು ನೋಡಿರಬಹುದು. ಆದರಿಲ್ಲಿ ಹುಲಿಗಳೆಲ್ಲ ಒಟ್ಟಾಗಿ ಒಂಟಿಯಾಗಿದ್ದ ಸಿಂಹದ ಮೇಲೆ ಅಟ್ಯಾಕ್ ಮಾಡಿವೆ.
Snake Viral Video: ಸಾಮಾನ್ಯವಾಗಿ ಯಾರಾದರೂ ಜಗಳವಾಡುವಾಗ ಹಾವು-ಮುಂಗುಸಿಯಂತೆ ಜಗಳವಾಡ್ತಾರೆ ಅಂತಾ ಹೇಳೊದನ್ನ ನೀವು ಕೇಳಿರಬಹುದು. ಆದರೆ, ನಿಜವಾಗಿಯೂ ಹಾವು ಮುಂಗುಸಿ ಎದುರಾಗೋದನ್ನ ನೋಡಿದ್ದೀರಾ...
Viral Video :ನಾಯಿ, ಬೆಕ್ಕು, ಸಿಂಹ, ಹುಲಿ, ಮಂಗ, ಹಾವು ಮುಂತಾದ ಪ್ರಾಣಿಗಳಿಗೆ ಇಲ್ಲಿ ಅಭಿಮಾನಿ ಬಳಗ ದೊಡ್ಡದು. ಇನ್ನು ಕೋತಿಯ ವಿಡಿ ಯೋಗಳಿಗೆ ಸ್ವಲ್ಪ ಹೆಚ್ಚೇ ಅಭಿಮಾನಿಗಳಿದ್ದಾರೆ.
ಆಹಾರ ಅರಸಿ ನಾಡಿನತ್ತ ಆಗಮಿಸಿರುವ ಒಂಟಿ ಆನೆ. ನರಸೀಪುರ ತಾ.ನ ವಿವಿಧ ಗ್ರಾಮಗಳಲ್ಲಿ ಆನೆ ಪ್ರತ್ಯಕ್ಷ. ರಾಮಸ್ವಾಮಿ ಕಾಲುವೆ ಏರಿ ಬಳಿ ಕಾಣಿಸಿಕೊಂಡ ಗಜ.
ಭಯಭೀತಗೊಂಡಿರುವ ಸುತ್ತಮುತ್ತಲಿನ ಗ್ರಾಮಸ್ಥರು. ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಪೊಲೀಸರ ಮನವಿ.
Monkey Viral Video:ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ವೈರಲ್ ಆಗುತ್ತಿವೆ. ಅವುಗಳಲ್ಲಿ ಕೋತಿಯ ವಿಡಿಯೋ ಕೂಡಾ ಹೆಚ್ಚು ಹೆಚ್ಚು ವೈರಲ್ ಆಗುತ್ತಿವೆ.
Leopard Viral Video: ಕಳೆದ ಎರಡು ದಿನಗಳ ಹಿಂದೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ವೀಡಿಯೋ ತುಣುಕೊಂದನ್ನು X (ಹಿಂದಿನ ಟ್ವಿಟ್ಟರ್) ನಲ್ಲಿ ಬಿಡುಗಡೆ ಮಾಡಿದ್ದು ಅದರಲ್ಲಿ ಬಂಡೀಪುರ ಒಟ್ಟಿಗೇ 5 ಚಿರತೆಗಳು ಫೋಟೋಗೆ ಫೋಸ್ ಕೊಡುವ ಅಪರೂಪದ ದೃಶ್ಯವನ್ನು ಶೇರ್ ಮಾಡಿದೆ.
Cat Viral Video : ಬೆಕ್ಕು ಹಲವು ಬಾರಿ ಎತ್ತರದ ಗೋಡೆಯನ್ನು ಜಿಗಿಯಲು ಪ್ರಯತ್ನಿಸುತ್ತಿರುವ ವಿಡಿಯೋ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದೆ. ಟ್ವಿಟ್ಟರ್ ನಲ್ಲಿ ಶೇರ್ ಆಗಿರುವ ಈ ವಿಡಿಯೋಗೆ ಹೆಚ್ಚು ವೀಕ್ಷಣೆಗಳು ಬರುತ್ತಿವೆ.
ಮರಿಯೊಂದಿಗೆ ಎರಡು ಮುಳ್ಳು ಹಂದಿಗಳು ಸಾಗುತ್ತಿರುತ್ತವೆ. ಇದನ್ನು ಕಂಡ ಚಿರತೆ ಮರಿಯ ಬೇಟೆಗೆ ಮುಂದಾಗುತ್ತದೆ. ಚಿರತೆಯ ನಡೆಯ ಸುಳಿವು ಸಿಕ್ಕಿದ್ದೇ ತಡ ಎರಡೂ ಮುಳ್ಳು ಹಂದಿಗಳು ತಮ್ಮ ಮರಿಯ ರಕ್ಷಣೆಗೆ ಟೊಂಕ ಕಟ್ಟಿ ನಿಂತು ಬಿಡುತ್ತವೆ.
ಬೆಕ್ಕುಗಳು ಅತ್ಯಂತ ನಿಗೂಢ ಪ್ರಾಣಿ. ಅದರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ನಾಯಿಗೆ ತರಬೇತಿ ನೀಡಿದಷ್ಟು ಸುಲಭವಾಗಿ ಬೆಕ್ಕಿಗೆ ತರಬೇತಿ ನೀಡುವುದು ಕೂಡಾ ಸಾಧ್ಯವಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.