Pushpa 2 ticket booking online : ಪುಷ್ಪ 2 ಸಿನಿಮಾ ನಾಳೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಟಿಕೆಟ್ ಮುಂಗಡ ಕಾಯ್ದಿರಿಸುವುದರ ಜೊತೆಗೆ ಅನೇಕ ದಾಖಲೆಗಳನ್ನು ಮುರಿದಿದೆ. ಆದರೆ, ಟಿಕೆಟ್ ದರ ಏರಿಕೆಯಿಂದಾಗಿ ಕೆಲ ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಅಂಥವರಿಗೆ ಒಂದು ಬಂಪರ್ ಆಫರ್ ಇಲ್ಲಿದೆ..
Allu Arjun Pushpa 2 updates : ಪುಷ್ಪ-2 ಚಿತ್ರವು ಪ್ರಸ್ತುತ ಭಾರತದಾದ್ಯಂತ ಅಭಿಮಾನಿಗಳಿಂದ ಕುತೂಹಲದಿಂದ ಕಾಯುತ್ತಿರುವ ಬಹುನಿರೀಕ್ಷಿತ ಸಿನಿಮಾ. ಸುಕುಮಾರ್ ನಿರ್ದೇಶನದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಭಾಗ-1 ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿದ್ದಂತೆ ಎಲ್ಲರ ಕಣ್ಣುಗಳು ಇದೀಗ ಭಾಗ-2ರತ್ತ ನೆಟ್ಟಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಮತ್ತೊಂದು ಅಪ್ಡೇಟ್ ಹೊರ ಬಿದ್ದಿದೆ..
Pushpa 2 updates : ರಾಷ್ಟ್ರಪ್ರಶಸ್ತಿ ತಮ್ಮ ಮಡಿಲು ಸೇರುವ ಆನಂದದಲ್ಲಿರುವ ಅಲ್ಲು ಅರ್ಜುನ್ ಫ್ಯಾನ್ಸ್ ಗೆ ಸರ್ ಪ್ರೈಸ್ ಗಿಫ್ಟ್ ಗಿಫ್ಟ್ ಕೊಟ್ಟಿದ್ದಾರೆ. ಸೀಕ್ವೆಲ್ ಶೂಟಿಂಗ್ ಎಲ್ಲಿಗೆ ಬಂತು ಗುರು ಅಪ್ ಡೇಟ್.. ಅಪ್ ಡೇಟ್ ಅನ್ನುತ್ತಿದ್ದವರಿಗೆ ಸ್ಟೈಲೀಶ್ ಡೈರೆಕ್ಟ್ ಆಗಿ ಪುಷ್ಪ-2 ಕೋಟೆ ಒಳಗೆ ಕರೆದುಕೊಂಡು ಹೋಗಿದ್ದಾರೆ.
Allu Arjun Pushpa 2 : 'ಪುಷ್ಪ' ಚಿತ್ರದಲ್ಲಿನ ನಟನೆಗಾಗಿ ನಟ ಅಲ್ಲು ಅರ್ಜುನ್ ಅವರು ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸುದ್ದಿ ಈಗಾಗಲೇ ಬನ್ನಿ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ. ಇದೀಗ ಅರ್ಜುನ್ ಫ್ಯಾನ್ಸ್ಗೆ ಮತ್ತೊಂದು ಗುಡ್ ನ್ಯೂಸ್ ಇದೆ.
Pushpa 2 : ಆಂಧ್ರ ಪ್ರದೇಶ ಊಟಿ ಎಂದು ಖ್ಯಾತಿ ಪಡೆದಿರುವ ಮರೆಡುಮಿಲ್ಲಿಯಲ್ಲಿ ಪುಷ್ಟಾ 2 ಚಿತ್ರಂಡ ಚಿತ್ರೀಕರಣ ಮುಗಿಸಿಕೊಂಡು ಹೈದ್ರಾಬಾದ್ನತ್ತ ಬರುತ್ತಿತ್ತು. ಈ ವೇಳೆ ಖಾಸಗಿ ಬಸ್ಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಕಲಾವಿದರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಟೈಲಿಷ್ ಐಕಾನ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಅಭಿನಯದ ʼಪುಷ್ಪಾʼ ಚಿತ್ರ ಬ್ಲಾಕ್ಬಸ್ಟರ್ ಆಗಿತ್ತು. ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚಿತ್ತು. ʼಪುಷ್ಪಾʼದ ಮತ್ತೊಂದು ವಿಶೇಷವೆಂದರೆ ಸಮಂತಾ ರುತ್ ಪ್ರಭು ಅವರ ʼಊ ಅಂತೀಯಾ ಮಾವʼ ಹಾಡು. ಈ ಹಾಡು ಪುಷ್ಪಾ ಹಿಟ್ ಆಗಲು ಒಂದು ರಿತಿಯಲ್ಲಿ ಬೂಸ್ಟ್ ನೀಡಿತ್ತು. ಇದೀಗ ʼಪುಷ್ಪಾ 2ʼ ಸಿನಿಮಾದಲ್ಲಿ ಸಮಂತಾ ಐಟಂ ಸಾಂಗ್ ಮಾಡೋಕೆ ಒಪ್ಪಿಗೆ ನೀಡಿಲ್ಲ ಎನ್ನವು ಮಾತು ಹೇಳಿ ಬರುತ್ತಿದೆ.
ಸ್ಟೈಲಿಶ್ ಐಕಾನ್ ನಟ ಅಲ್ಲು ಅರ್ಜುನ್ ನಟನೆಯ ಬ್ಲಾಕ್ಬಸ್ಟರ್ ಸಿನಿಮಾ ಪುಷ್ಪಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಹಿಟ್ ಗಳಿಸಿತ್ತು. ಪುಷ್ಪಾ 2 ಸಖತ್ ಸದ್ದು ಮಾಡುತ್ತಿದೆ. ಇದೀಗ ಅಲ್ಲು ಅರ್ಜುನ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಅಲ್ಲು ಹೇರ್ಸ್ಟೈಲ್ ನೋಡಿದ ಅಭಿಮಾನಿಗಳು ಪುಷ್ಪಾ 2 ಲುಕ್ ಸೂಪರ್ ಎಂದು ಹೇಳುತ್ತಿದ್ದಾರೆ.
Daali Dhananjay Pushpa 2 : ಕನ್ನಡದ ಡಾಲಿ ತೆಲುಗಿನಲ್ಲಿ ಜಾಲಿ ರೆಡ್ಡಿಯಾಗಿ ಅಲ್ಲು ಅರ್ಜುನ್ ಎದುರು ಅಬ್ಬರಿಸಿದ್ದಾರೆ. ಸೂಪರ್ ಹಿಟ್ ಪುಷ್ಪದಲ್ಲಿ ಅರ್ಭಟಿಸಿದ್ದ ಜಾಲಿರೆಡ್ಡಿ, ಪುಷ್ಪ 2 ಚಿತ್ರದಲ್ಲೂ ಕಮಾಲ್ ಮಾಡೋಕೆ ಸಜ್ಜಾಗಿದ್ದು, ತೆರೆ ಮರೆಯಲ್ಲೇ ಡಾಲಿ ಪುಷ್ಪ 2ಗೆ ಸಜ್ಜಾಗ್ತಿದ್ದಾರೆ. ಹಾಗಾದ್ರೆ ಪುಷ್ಪ 2 ಚಿತ್ರದಲ್ಲಿ ಡಾಲಿ ಅಲಿಯಾಸ್ ಜಾಲಿ ಪಾತ್ರ ಹೇಗಿರುತ್ತೆ ಗೊತ್ತಾ..?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.