actress Sneha Ullal: ಚಿತ್ರರಂಗದ ಸೆಲೆಬ್ರಿಟಿಗಳು ಒಬ್ಬರ ನಂತರ ಒಬ್ಬರು ಮದುವೆಯಾಗುತ್ತಿದ್ದಾರೆ. ಈ ವರ್ಷ ಅನೇಕ ಸೆಲೆಬ್ರಿಟಿಗಳು ವಿವಾಹವಾದರು ಮತ್ತು ಹೊಸ ಜೀವನವನ್ನು ಪ್ರಾರಂಭಿಸಿದರು. ಇತ್ತೀಚೆಗಷ್ಟೇ ಮತ್ತೊಬ್ಬ ನಾಯಕಿ ಕೂಡ ಸದ್ಯದಲ್ಲೇ ಮದುವೆಯಾಗುತ್ತಿರುವುದಾಗಿ ಸುದ್ದಿಯಾಗಿದೆ.. ಹಾಗಾದ್ರೆ ಯಾರು ಆ ನಟಿ ಅಂತೀರಾ.. ಈ ಸ್ಟೋರಿ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.