Actress trisha: ನಟಿ ತ್ರಿಶಾ ತಮ್ಮ ನಟನೆಯ ಮೂಲಕ ಅಷ್ಟೆ ಅಲ್ಲದೆ ತಮ್ಮ ಸೌಂದರ್ಯದ ಮೂಲಕ ಜನರ ಮನಸ್ಸನ್ನು ಗೆದ್ದವರು, ಇವರಿಗೆ ಇಂದಿಗೂ ಕೂಡ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಪಡ್ಡೆ ಹುಡುಗರಂತೂ ನಟಿ ತ್ರಿಶಾ ಅವರನ್ನು ತಮ್ಮ ಹೃದಯದಲ್ಲಿಟ್ಟು ಪೂಜಿಸುತ್ತಾರೆ ಅಂತಲೇ ಹೇಳಬಹುದು.
Actor Vijay: ತಮಿಳುನಾಡಿನಲ್ಲಿ ನಟ ಧಳಪತಿ ವಿಜಯ್ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಿದ್ದಾರೆ, ನಟ ಮೊದಲ ಸಾರ್ವಜನಿಕ ಸಭೆಗೆ ಬರುತ್ತಿದ್ದಾಗ ಅವರ ಅಭಿಮಾನಿಯೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದ ಚಲನಚಿತ್ರ ನಟ ಮತ್ತು ತಮಿಳಗ ವೆಟ್ರಿ ಪಾರ್ಟಿಯ ಅಧ್ಯಕ್ಷ ವಿಜಯ್ ಸಂತಾಪ ಸೂಚಿಸಿ ಹೀರೋ ಪೋಸ್ಟ್ ಮಾಡಿದ ಸಂದೇಶದಲ್ಲಿ, ಸಂಘದ ಸದಸ್ಯರು, ವಕೀಲ ಗಿಲ್ಲಿ ಶ್ರೀನಿವಾಸನ್, ತಿರುಚಿ ಸೌತ್, ವಿಕ್ರವಾಂಡಿ ವಿ ಕಡೆಗೆ ಬರುತ್ತಿದ್ದಾಗ ಅನಿರೀಕ್ಷಿತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಭೀಮಾ ಸಿನಿಮಾ ರಿಲೀಸ್ ಆದ್ಮೇಲೆ ನಟ ದುನಿಯಾ ವಿಜಯ್ ಸ್ವತಃ ಮಾದಕ ವಸ್ತುಗಳ ಜಾಲ ಪತ್ತೆ ಹಚ್ಚಿ ರೈಡ್ ಮಾಡಿದ್ದರು. ಸಿಸಿಬಿ ಕಚೇರಿ ಬಳಿ ಮಾದಕ ವಸ್ತು ಮಾರಾಟವಾಗುತ್ತಿದೆ ಎಂದು ವಿಜಯ್ ಆರೋಪಿಸಿದ್ದರು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
Bheema Review: ಕಷ್ಟಪಟ್ಟು ಸಾಕೋ ತಂದೆ-ತಾಯಿಗೆ ಮಕ್ಕಳು ಹೇಗೆ ನೋವು ಕೊಡುತ್ತಾರೆ, ಶೋಕಿಗೆ ಬಿದ್ದ ಮೇಲೆ ಲೈಫ್ ಹೇಗೆ ಹಾಳು ಮಾಡಿಕೊಳ್ಳುತ್ತೇ ಯುವ ಪೀಳಿಗೆ ಅನ್ನೋದನ್ನ ಅದ್ಬುತವಾಗಿ ತೋರಿಸೋ ಪ್ರಯತ್ನ ಭೀಮ ಚಿತ್ರದಲ್ಲಿದೆ.
Thalapathy Vijay car : ಈ ನಟನ ಸಿನಿಮಾ ರಿಲೀಸ್ ಆದ್ರೆ ಅವರ ಅಭಿಮಾನಿಗಳು ದೊಡ್ಡ ಹಬ್ಬದ ರೀತಿ ಸಂಭ್ರಮಿಸುತ್ತಾರೆ... ಭಾರತ ಅಷ್ಟೇ ಅಲ್ಲ, ವಿದೇಶದಲ್ಲಿಯೂ ಇವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.. ಸಧ್ಯ ಸಿನಿರಂಗ ತೊರೆದು ರಾಜಕೀಯದತ್ತ ಮುಖ ಮಾಡಿರುವ ಈ ನಟ ಇದೀಗ ತಮ್ಮ ಐಶಾರಾಮಿ ಕಾರನ್ನು ಮಾರಾಟಕ್ಕಿಟ್ಟಿದ್ದಾರೆ... ಯಾರು ಆ ನಟ..? ಬನ್ನಿ ತಿಳಿಯೋಣ..
Actor Vijay news : ನಟ ವಿಜಯ್, ಮೂಲತಃ ಕ್ರಿಶ್ಚಿಯನ್ ಆಗಿದ್ದರೂ, ಎಲ್ಲಾ ಧರ್ಮಗಳನ್ನು ಒಂದೇ ಬೆಳಕಿನಲ್ಲಿ ನೋಡುತ್ತಾರೆ. ಆದರೆ ಅವರು ಹೆಚ್ಚು ದೇವಸ್ಥಾನಕ್ಕೆ ಹೋಗುವವರಲ್ಲ ಅಥವಾ ಯಾವುದೇ ಧರ್ಮವನ್ನು ಅನುಸರಿಸುವವನಲ್ಲ. ಆದರೆ ಇದೀಗ ಸಾಯಿಬಾಬಾ ಮಂದಿರದಲ್ಲಿ ಭಕ್ತರೊಂದಿಗೆ ಪೋಸ್ ನೀಡಿರುವ ಫೋಟೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.
Actor Vijay : ಕೇಂದ್ರದ ಸಿಎಎ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿರುವ ಸೂಪರ್ ಸ್ಟಾರ್ ನಟ ವಿಜಯ್, ಈ ಕಾಯ್ದೆಯನ್ನು ತಮಿಳುನಾಡಿನಲ್ಲಿ ಜಾರಿಯಾಗದಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
Leo Ticket Cost: ಸದ್ಯ ಲಿಯೋ ಚಿತ್ರದ ಟಿಕೆಟ್ ಪ್ರೀಬುಕಿಂಗ್ ಚೆನ್ನೈನಲ್ಲಿ ಪ್ರಾರಂಭವಾಗುವುದಕ್ಕಿಂತ ಮುಂಚೆ ಬೆಂಗಳೂರಿನಲ್ಲಿ ಓಪನ್ ಆಗಿದೆ. ಬೆಂಗಳೂರಿನಲ್ಲಿ ಈಗಾಗಲೇ 900 ಹೆಚ್ಚು ಶೋಗಳು ಈ ಸಿನಿಮಾಗೆ ಸಿಕ್ಕಿದ್ದು, ಅದರಲ್ಲಿ 80% ಶೋಗಳು ಭರ್ತಿಯಾಗಿವೆ.
Thalapathy vijay net worth : ನಟ ವಿಜಯ್ ಕಾಲಿವುಡ್ ಚಿತ್ರರಂಗದ ಪ್ರಮುಖ ನಟ. ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಶ್ರೀಮಂತ ನಟ. ಸಧ್ಯ ದಳಪತಿ ಆಸ್ತಿ ಮೌಲ್ಯದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
Vijay joins politics : ನಟ ವಿಜಯ್ ಸಿನಿಮಾ ತೊರೆದು ರಾಜಕೀಯ ಸೇರುವ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ ಖ್ಯಾತ ನಿರ್ದೇಶಕರೊಬ್ಬರು ಇಳಯದಳಪತಿ ಕೊನೆಯ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾಸ್ಟರ್ ಮತ್ತು ವರಿಸು ಸಿನಿಮಾದ ಬಳಿಕ ಮೂರನೇ ಸಲ ದಳಪತಿ ವಿಜಯ್ ಜತೆ ಕೈ ಜೋಡಿಸುತ್ತಿದೆ 7 ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್.ಸದ್ಯಕ್ಕೆ ದಳಪತಿ 67 ಎಂದು ತಾತ್ಕಾಲಿಕ ಶೀರ್ಷಿಕೆಯಡಿ ಘೋಷಣೆ ಆಗಿರುವ ಈ ಚಿತ್ರವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಲಿದ್ದಾರೆ.
ಟಾಲಿವುಡ್ ಸ್ಟಾರ್ ದಳಪತಿ ವಿಜಯ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ʼವಾರಿಸುʼ ಸಿನಿಮಾ ಥಿಯೇಟರ್ಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಸಂಕ್ರಾಂತಿ ಸಾಲು ಸಾಲು ರಜೆಗಳಿಂದಾಗಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಇದೀಗ ವಾರಿಸು ಸಿನಿಮಾಗೆ ಸಂಬಂಧಪಟ್ಟ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಅಚ್ಚರಿ ಸೃಷ್ಟಿಸುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.