Actor Prabhas accident: ಸಿನಿಮಾವೊಂದರ ಶೂಟಿಂಗ್ ವೇಳೆ ಪಾದ ಉಳುಕಾಗಿದ್ದು, ನಡೆಯಲು ಸಾಧ್ಯವಾಗುತ್ತಿಲ್ಲ. ವಿತರಕರ ತಂಡ ಪ್ರಚಾರದಲ್ಲಿ ಭಾಗವಹಿಸಲಿದೆ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಕಣ್ಣೀರಾಗಿದ್ದು, ಪ್ರಭಾಸ್ ಬೇಗ ಗುಣಮುಖರಾಗಲಿ ಎಂದು ಆಶಿಸುತ್ತಿದ್ದಾರೆ.
Prabhas Marriage: ನಟ ಡಾರ್ಲಿಂಗ್ ಪ್ರಭಾಸ್ ಅಂದ್ರೆ ಯಾವ ಹುಡುಗಿಗೆ ತಾನೆ ಇಷ್ಟ ಇಲ್ಲ ಹೇಳಿ.. ಇವರು ಹೆಣ್ಣು ಮಕ್ಕಳ ಕ್ಯೂಟ್ ಕ್ರಶ್ ಅಂತಲೇ ಹೇಳಬಹುದು. ಆದರೆ ಎಲ್ಲರಿಗೂ ಇರುವ ಆತಂಖ ಏನು ಅಂದ್ರೆ ನಟ ಇನ್ನೂ ಮದುವೆ ಯಾಕೆ ಆಗಿಲ್ಲ ಎಂಬುದು. ಅದಕ್ಕೆ ಒಂದು ಕಾರಣ ಇದೆ! ಏನು ಆ ಕಾರಣ ತಿಳಿಯಲು ಮುಂದೆ ಓದಿ...
Actor Prabhas Real Name: ಪ್ರಭಾಸ್ ಅವರಿಗೆ, ಸಹೋದರ ಪ್ರಬೋಧ್ ಮತ್ತು ತಂಗಿ ಪ್ರಗತಿ ಇದ್ದಾರೆ. ಇವರು ಖ್ಯಾತ ನಟ ಕೃಷ್ಣಂ ರಾಜು ಅವರ ಸಹೋದರನ ಮಗ. ಖ್ಯಾತ ನಟರಾದ ಗೋಪಿಚಂದ್, ಅಲ್ಲು ಅರ್ಜುನ್, ರಾಣಾ ದಗ್ಗುಬಾಟಿ, ಮಂಚು ಮನೋಜ್ ಕುಮಾರ್ ಪ್ರಭಾಸ್ಗೆ ಒಳ್ಳೆಯ ಸ್ನೇಹಿತರು.
Prabhas marriage : ಪ್ಯಾನ್ ಇಂಡಿಯಾ ಹೀರೋ.. ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮದುವೆ ವಿಚಾರ ಕಟ್ಟಪ್ಪ ಬಾಹುಲಿಯನ್ನ ಏಕೆ ಕೊಂದ? ಎನ್ನುವ ಪ್ರಶ್ನೆಗಿಂತ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.. ಅನುಷ್ಕಾ ಶೆಟ್ಟಿ ಜೊತೆ ಮದುವೆ.. ಕೃತಿ ಸನೋನ್ ಜೊತೆ ಡೇಟಿಂಗ್.. ಹೀಗೆ ನೂರಾರು ಸುದ್ದಿಗಳು ಕೇಳಿಬಂದರೂ ಸಹ.. ಸಧ್ಯ ನಟ ಬಿಚ್ಚಿಟ್ಟ ಗುಟ್ಟು ಎಲ್ಲ ಬಾಯನ್ನು ಕಟ್ಟಿದೆ..
Kalki 2898 AD Movie: ʼಕಲ್ಕಿʼ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡಿದ್ದು, ಈ ಸಿನಿಮಾದದ ಸಾಕಷ್ಟು ನಿರೀಕ್ಷೆ ಇದೆ. ವೈಜಯಂತಿ ಮೂವೀಸ್ 600 ಕೋಟಿ ರೂ. ಬಜೆಟ್ನಲ್ಲಿ ಈ ಸಿನಿಮಾ ಮಾಡುತ್ತಿದೆ.
Shyamala devi on Prabhas Marriage : ತೆಲುಗು ಹಿರಿಯ ನಟ ಕೃಷ್ಣಂರಾಜ್ ಅವರ ಪತ್ನಿ ಶ್ಯಾಮಲಾ ದೇವಿ ಅವರು ಪ್ರಭಾಸ್ ಮದುವೆ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ನವರಾತ್ರಿ ನಿಮಿತ್ತ ವಿಜಯವಾಡದ ದುರ್ಗಮ್ಮ ದೇವಸ್ಥಾನಕ್ಕೆ ಬಂದಿದ್ದ ಅವರು, ರೆಬಲ್ಸ್ಟಾರ್ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Entertainment News in Kannada: ಬಾಹುಬಲಿ ನಟ ಪ್ರಭಾಸ್ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಜೊತೆಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ನಾಗ್ ಅಶ್ವಿನ್ ಅವರ ನಿರ್ದೇಶನದ ಕಲ್ಕಿ 2898 ಎಡಿ’ ಚಿತ್ರದಲ್ಲಿ ಇಬ್ಬರ ನಟನೆಯನ್ನು ನೋಡಬಹುದು.
ಹೊಂಬಾಳೆ ಫಿಲಂಸ್ ಅಡಿ ವಿಜಯಕುಮಾರ್ ಕಿರಗಂದೂರು ನಿರ್ಮಿಸಿ, ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ‘ಸಲಾರ್’ ಚಿತ್ರವು 2023ರ ಸೆಪ್ಟೆಂಬರ್ 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.