ಕ್ರೀಡಾಭಿಮಾನಿಗಳಿಗೆ ಬಿಗ್ ಸರ್ಪ್ರೈಸ್! ಐಪಿಎಲ್‌ಗೆ ಮರಳಿದ ಟೀಂ ಇಂಡಿಯಾ ಆಟಗಾರ...

Team India Player : ಕ್ರೀಡಾಭಿಮಾನಿಗಳಿಗೆ ಇದೀಗ ಟೀಂ ಇಂಡಿಯಾ ಆಟಗಾರ ಬಿಗ್ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ. ಟೀಂ ಇಂಡಿಯಾ ಆಟಗಾರ  ಇದೀಗ ಐಪಿಎಲ್‌ ಗೆ ಮರಳುತ್ತಿದ್ದಾರೆ. 

Written by - Zee Kannada News Desk | Last Updated : Feb 18, 2025, 08:07 PM IST
  • 2025ರ ಐಪಿಎಲ್ ತಂಡದಲ್ಲಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಧೋನಿ ಪ್ರಮುಖ ಪಾತ್ರವಹಿಸಲಿದ್ದಾರೆ
  • ಕ್ರೀಡಾಭಿಮಾನಿಗಳಿಗೆ ಇದೀಗ ಟೀಂ ಇಂಡಿಯಾ ಆಟಗಾರ ಬಿಗ್ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ.
  • ಧೋನಿ ಬರುವಿಕೆಯೊಂದಿಗೆ ಕ್ರಿಕೆಟ್ ಅಭಿಮಾನಿಗಳ ಕನಸು ನಿಜವಾಗುತ್ತಿದೆ.
ಕ್ರೀಡಾಭಿಮಾನಿಗಳಿಗೆ ಬಿಗ್ ಸರ್ಪ್ರೈಸ್! ಐಪಿಎಲ್‌ಗೆ ಮರಳಿದ ಟೀಂ ಇಂಡಿಯಾ ಆಟಗಾರ...  title=

ಕ್ರೀಡಾಭಿಮಾನಿಗಳಿಗೆ ಇದೀಗ ಟೀಂ ಇಂಡಿಯಾ ಆಟಗಾರ ಬಿಗ್ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ. ಟೀಂ ಇಂಡಿಯಾ ಆಟಗಾರ  ಇದೀಗ ಐಪಿಎಲ್‌ ಗೆ ಮರಳುತ್ತಿದ್ದಾರೆ. 

ಐಪಿಎಲ್‌ನಲ್ಲಿ ನಿವೃತ್ತಿಯಾದ ಎಂಎಸ್ ಧೋನಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕರಾಗಿ ವಾಪಸ್ ಬರುತ್ತಿದ್ದಾರೆ ಎಂಬ ಮಾಹಿತಿ ಕ್ರಿಕೆಟ್ ಲೋಕವನ್ನು ಕುತೂಹಲಗೊಳಿಸಿದ್ದಾರೆ. ಇದನ್ನೂ ಓದಿ : ಮ್ಯೂಚಲ್‌ ಫಂಡ್‌ಗಳಲ್ಲಿ ಪ್ರತಿತಿಂಗಳು 5-10 ಸಾವಿರವನ್ನ 5-10 ವರ್ಷ ಹೂಡಿಕೆ ಮಾಡಿದ್ರೆ ಎಷ್ಟು ರಿಟರ್ನ್ಸ್‌ ಸಿಗುತ್ತೆ?

2025ರ ಐಪಿಎಲ್ ತಂಡದಲ್ಲಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಧೋನಿ ಪ್ರಮುಖ ಪಾತ್ರವಹಿಸಲಿದ್ದಾರೆ. ರುತುರಾಜ್ ಗೈಕ್ವಾಡ್, ಶಿವಮ್ ದುಬೆ, ಯುವ ಪ್ರತಿಭೆಗಳ ಆಟದಲ್ಲಿ ಧೋನಿಯ ತಂತ್ರಜ್ಞಾನದ ಪ್ರಭಾವ ಕಂಡುಬರಲಿದೆ. ಧೋನಿ ಅಭ್ಯಾಸ ಶಿಬಿರಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದು, ಯುವಕರಿಗೆ ಉತ್ತಮ ಮಾರ್ಗದರ್ಶನ ನೀಡಲಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಧೋನಿ ಮರಳುತ್ತಿರುವುದನ್ನು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಿಎಸ್‌ಕೆ ಫ್ಯಾನ್ ಕ್ಲಬ್‌ಗಳು ದೊಡ್ಡ ಮಟ್ಟದ ಸ್ವಾಗತ ಮಾಡುತ್ತವೆ.  ಧೋನಿ ಮರಳುತ್ತಿರುವಿದರ ಸುದ್ದಿ ಕೇಳಿದ್ದೆ ತಡ ಇದೀಗ ಪಂದ್ಯದ ಟಿಕೆಟ್‌ಗಳು 'ಸೋಲ್ಡ್ ಔಟ್' ಆಗಿವೆ.  ಇದನ್ನೂ ಓದಿ : ದಿಢೀರನೆ 700% ಏರಿಕಯಾದ ಸ್ಟಾಕ್‌, 6 ರೂಪಾಯಿಯಲ್ಲಿದ್ದ ಶೇರು 444 ರೂಪಾಯಿಗೆ ಜಿಗಿತ! ಇದರಲ್ಲಿ ಇನ್ವೆಸ್ಟ್‌ ಮಾಡಿದ್ರೇ ಕೋಟ್ಯಾಧಿಪತಿಗಳಾಗೋದು ಪಕ್ಕಾ

ಈ ಬಾರಿ ಎಂಎಸ್ ಧೋನಿಯ ನಾಯಕತ್ವದಲ್ಲಿ ಸಿಎಸ್‌ಕೆ ಮತ್ತೆ ಚಾಂಪಿಯನ್ ಆಗುತ್ತದೆಯೇ?  ಧೋನಿ ಬರುವಿಕೆಯೊಂದಿಗೆ ಕ್ರಿಕೆಟ್ ಅಭಿಮಾನಿಗಳ ಕನಸು ನಿಜವಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News