IND vs PAK: ಪಾಕಿಸ್ತಾನದಲ್ಲಿ ಏನು ಬೇಕಾದರೂ ಸಾಧ್ಯ ಎಂದು ತೋರಿಸಲು ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ. ಟೀಮ್ ಇಂಡಿಯಾ ಪಾಕಿಸ್ತಾನವನ್ನು ಸೋಲಿಸಲು ಭಾರತೀಯ ಪಂಡಿತರು ಮಾಡಿದ ಮಾಟಮಂತ್ರವೇ ಕಾರಣ ಎಂದು ಪಾಕಿಸ್ತಾನಿ ಟಿವಿ ಚಾನೆಲ್‌ಗಳು ಪ್ರಸಾರ ಮಾಡುತ್ತಿವೆ ಎಂದು ತಿಳಿದುಬಂದಿದೆ.
'22 ಪಂಡಿತರು ಟೀಮ್ ಇಂಡಿಯಾ 2025 ರ ಚಾಂಪಿಯನ್ಸ್ ಟ್ರೋಫಿ ಗ್ರ್ಯಾಂಡ್ ಫಿನಾಲೆಯನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಈ 22 ವಿದ್ವಾಂಸರನ್ನು ಬಿಸಿಸಿಐ ನೇಮಕ ಮಾಡಿದೆ. ಟೀಮ್ ಇಂಡಿಯಾ ಕ್ರೀಡಾಂಗಣ ತಲುಪುವ ಮೊದಲು, 7 ಪಂಡಿತರು ಬ್ಲ್ಯಾಕ್ ಮ್ಯಾಜಿಕ್ ಮಾಡಲು ಪ್ರಾರಂಭಿಸುತ್ತಾರೆ. ನಂತರ, 22 ಪಂಡಿತರು ಪಾಕಿಸ್ತಾನಿ ಆಟಗಾರರ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಮಾಡಿ, ಅವರ ಗಮನವನ್ನು ಬೇರೆಡೆಗೆ ತಿರುಗಿಸಿ ಭಾರತೀಯ ತಂಡದ ಗೆಲುವಿಗೆ ಸಹಾಯ ಮಾಡುತ್ತಾರೆ.ʼ ಈಗಂತಾ ಬೇರ್ಯಾರು ಅಲ್ಲ ಪಾಕಿಸ್ತಾನಿ ಟಿವಿ ಚ್ಯಾನೆಲ್‌ಗಳಲ್ಲಿ ತೋರಿಸಲಾಗುತ್ತಿದೆ. ಟೀಂ ಇಂಡಿಯಾ ಎದುರು ಭಾರಿ ಮುಕಬಂಗ ಅನುಬವಿಸುತ್ತಿದ್ದಂತೆ ಪಾಕಿಸ್ತಾನಿ ಚ್ಯಾನೆಲ್‌ಗಳು ತಮಗಾದ ಅವಮಾನವನ್ನು ಮರೆಮಾಚಲು ಹೊಸ ಡ್ರಾಮಾ ಶುರು ಮಾಡಿವೆ.
ಪಾಕಿಸ್ತಾನಿ ಸುದ್ದಿ ವಾಹಿನಿ ಡಿಸ್ಕವರ್ ಪಾಕಿಸ್ತಾನ್ ಟಿವಿಯಲ್ಲಿ, ಆರು ಜನರ ಪ್ಯಾನಲ್ ಚರ್ಚೆಯು ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ಚರ್ಚೆ ನಡೆಸಿದರು. ಟಿವಿಯಲ್ಲಿ ಮಾತನಾಡುತ್ತಾ, ಆ ಆರು ಜನರಲ್ಲಿ ಒಬ್ಬರು ಭಾರತವು 22 ವಿದ್ವಾಂಸರನ್ನು ನೇಮಿಸಿಕೊಂಡಿದೆ ಮತ್ತು ಭಾರತದ ಗೆಲುವನ್ನು ಖಚಿತಪಡಿಸಿಕೊಳ್ಳಲು ಅವರು ಪಾಕಿಸ್ತಾನ ತಂಡದಲ್ಲಿ ಮ್ಯಾಜಿಕ್ ಮಾಡುತ್ತಿದ್ದಾರೆ ಎಂದು ಹೇಳಿದ್ದು ಗಮನಾರ್ಹ. ಭಾರತ ತಂಡ ಪಾಕಿಸ್ತಾನಕ್ಕೆ ಬರದಿರಲು ಇದೇ ಕಾರಣ ಎಂದೂ ಅವರು ಹೇಳಿದರು.
ಬ್ಲಾಕ್ ಮ್ಯಾಜಿಕ್ ಮಾಡಿದ ಪಂಡಿತರಿಗೆ ಪಾಕಿಸ್ತಾನಕ್ಕೆ ಬರಲು ಪ್ರವೇಶವಿಲ್ಲ, ಆದ್ದರಿಂದ ಭಾರತಕ್ಕೆ ದುಬೈನಲ್ಲಿ ಹಾಗೆ ಮಾಡುವುದು ಸುಲಭ ಎಂದು ಅವರು ವಾದಿಸಿದರು. ಈ ರೀತಿ ಭಾರತ ಹಾಗೂ ಪಾಕ್ ಆಟವನ್ನು ಒಂದು ವಾಮಾಚಾರದ ಆಟಿಕೆಯಂತೆ ವರ್ಣಿಸಿರುವುದು ಪಾಕ್ ಮಾಧ್ಯಮಗಳ ಸತ್ಯಾಸತ್ಯತೆಯ ಬಗ್ಗೆ ತೋರಿಸಿಕೊಡುತ್ತಿವೆ, ಅವರ ಸOಲನ್ನು ಮರೆಮಾಚಲು ಪಾಕ್ ಇದೆಂತಾ ಕೀಳು ಮಟ್ಟಕ್ಕೆ ಇಳಿದಿದೆ ಎಂದು ಎಲ್ಲರೂ ಇದೀಗ ಚರ್ಚೆ ಮಾಡಲು ಆರಂಭಿಸಿದ್ದಾರೆ.
22 पंडित बाहर से और तीन पंडित रोहित ,हार्दिक और अय्यर टीम में फिर तो पाकिस्तान को हारना ही था 🤣🤣 pic.twitter.com/zaNsq6PUjW
— Raja Babu (@GaurangBhardwa1) February 24, 2025
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.