ಮಹಾಶಿವರಾತ್ರಿ ದಿನವೇ ಉದಯಿಸಲಿದ್ದಾನೆ ಬುಧ: ಈ ರಾಶಿಯವರಿಗೆ ಅಚ್ಚೇ ದಿನ್ ಆರಂಭ, ಬಂಪರ್ ಆದಾಯ, ಸರ್ವ ಸುಖ ಪ್ರಾಪ್ತಿ

Budh Uday On Maha Shivaratri: ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ದಿನ ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಮಹಾ ಶಿವರಾತ್ರಿಯಲ್ಲಿ ಉಪವಾಸ ಆಚರಣೆಗೆ ವಿಶೇಷ ಮಹತ್ವವಿದೆ. 2025ರಲ್ಲಿ ಮಹಾ ಶಿವರಾತ್ರಿ ದಿನವೇ ಗ್ರಹಗಳ ರಾಜಕುಮಾರ ಉದಯಿಸಲಿರುವುದು ಮತ್ತೊಂದು ವಿಶೇಷವಾಗಿದೆ. 

Written by - Yashaswini V | Last Updated : Feb 15, 2025, 06:55 PM IST
  • ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ತರ್ಕ, ವ್ಯಾಪಾರ-ವ್ಯವಹಾರದ ಅಂಶ ಎಂದು ಪರಿಗಣಿಸಲಾಗಿದೆ.
  • ಈ ವರ್ಷ ಮಹಾಶಿವರಾತ್ರಿಯ ದಿನ ಬುಧ ಗ್ರಹ ಉದಯಿಸಲಿದ್ದಾನೆ.
  • ಬುಧ ಉದಯದೊಂದಿಗೆ ಕೆಲವು ರಾಶಿಯವರ ಬದುಕು ಬಂಗಾರವಾಗಲಿದೆ ಎನ್ನಲಾಗುತ್ತಿದೆ.
ಮಹಾಶಿವರಾತ್ರಿ ದಿನವೇ ಉದಯಿಸಲಿದ್ದಾನೆ ಬುಧ: ಈ ರಾಶಿಯವರಿಗೆ ಅಚ್ಚೇ ದಿನ್ ಆರಂಭ, ಬಂಪರ್ ಆದಾಯ, ಸರ್ವ ಸುಖ ಪ್ರಾಪ್ತಿ  title=

Mercury Rise On Mahashivratri: 2025ರ ಫೆಬ್ರವರಿ 26ರಂದು ಮಹಾ ಶಿವರಾತ್ರಿ ಹಬ್ಬವನ್ನು ಆಚರೈಸಲಾಗುತ್ತಿದೆ. ಈ ದಿನ ಗ್ರಹಗಳ ರಾಜಕುಮಾರ ತರ್ಕ, ವ್ಯಾಪಾರ-ವ್ಯವಹಾರದ ಅಂಶವಾಗಿರುವ ಬುಧ ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರೊಂದಿಗೆ ಕೆಲವರ ಜೀವನದಲ್ಲಿ ರಾಜವೈಭೋಗವನ್ನು ಅನುಭವಿಸಲಿದ್ದಾರೆ ಎನ್ನಲಾಗುತ್ತಿದೆ. 
ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಮೇಷ ರಾಶಿ: 
ಬುಧ ಉದಯವು ಈ ರಾಶಿಯವರಿಗೆ ವ್ಯವಹಾರದಲ್ಲಿ ಬಂಪರ್ ಆದಾಯವನ್ನು ತ್ಕಾರಳಿದ್ದು, ವೃತ್ತಿಯಲ್ಲಿ ಬಡ್ತಿ ಅವಕಾಶಗಳನ್ನು ನೀಡಲಿದೆ. ಪ್ರಗತಿಯ ಹಾದಿ ಸ್ಪಷ್ಟವಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. 

ಮಿಥುನ ರಾಶಿ: 
ಬುಧ ಉದಯವು ಈ ರಾಶಿಯವರ ಬದುಕಿನಲ್ಲಿ ಸಕಾರಾತ್ಮಕ ಫಲವನ್ನು ತರಲಿದೆ. ಅದೃಷ್ಟದ ಬೆಂಬಲದಿಂದ ಬಾಕಿ ಇರುವ ಕೆಲಸಗಳಲ್ಲಿ ಜಯ ಸಾಧಿಸುವಿರಿ. ಹಣಕಾಸಿನ ಸುರಿಮಳೆಯೇ ಆಗಲಿದೆ. 

ಇದನ್ನೂ ಓದಿ- Shash Rajyog: ಇಂದಿನಿಂದ ಈ ರಾಶಿಯವರಿಗೆ ಶನಿ ಬಲ, ಕಷ್ಟ ಕೊಡುವಾತನಿಂದಲೇ ಒಲಿಯಲಿದೆ ಅದೃಷ್ಟ, ಶ್ರೀಮಂತಿಕೆ ಯೋಗ

ಸಿಂಹ ರಾಶಿ: 
ಬುಧ ಉದಯದ ಪ್ರಭಾವದಿಂದ ಈ ರಾಶಿಯವರ ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ. ಹೂಡಿಕೆಯಿಂದ ಬಂಪರ್ ಲಾಭವನ್ನು ನಿರೀಕ್ಷಿಸಬಹುದು. ದಾಂಪತ್ಯ ಜೀವನವು ಸುಮಧುರವಾಗಿರಲಿದೆ. 

ಮಕರ ರಾಶಿ: 
ಮಹಾಶಿವರಾತ್ರಿ ದಿನ ಬುಧ ಉದಯದಿಂದ ಈ ರಾಶಿಯವರಿಗೆ ಭಾಗ್ಯೋದಯವಾಗಲಿದೆ. ಆರ್ಥಿಕ ಬಿಕ್ಕಟ್ಟಿನಿಂದ ಪರಿಹಾರವನ್ನು ಪಡೆಯುವಿರಿ. ನಿಮ್ಮ ಮಾತೇ ಬಂಡವಾಳವಾಗಿರಲಿದ್ದು ಬಂಪರ್ ಆದಾಯವನ್ನು ಗಳಿಸುವಿರಿ. 

ಇದನ್ನೂ ಓದಿ- ಹೋಳಿ ಹಬ್ಬಕ್ಕೂ ಮನ್ನವೇ ಬದಲಾಗುವುದು ಈ ರಾಶಿಯ ಬದುಕು.. ಶುಕ್ರದೆಸೆಯಿಂದ ಸಂಪತ್ತಿನ ಸುರಿಮಳೆ, ರಾಜ ವೈಭೋಗ.. ಅದೃಷ್ಟದ ಪರ್ವಕಾಲ ಶುರು!

ಕುಂಭ ರಾಶಿ:
ಬುಧ ಉದಯದಿಂದ ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವೃತ್ತಿ ಬದುಕಿನಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವಿರಿ. ಉದ್ಯೋಗಿಗಳಿಗೆ ಪ್ರಮೋಷನ್ ಸಾಧ್ಯತೆ ಇದೆ. ಮನೆ, ವಾಹನ ಖರೀದಿಸಲು ಸಾಧ್ಯವಾಗುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News