ಈ ಎರಡು ರಾಶಿಯವರು ಮದುವೆಯಾದರೆ ಸಾಕ್ಷಾತ್‌ ಶಿವ-ಪಾರ್ವತಿಯೇ ವಿವಾಹವದಂತೆ! ಭೂಲೋಕದಲ್ಲಿ ದೈವಿಕ ಪ್ರೀತಿಯೇ ಸಾಕಾರಗೊಂಡ ಸಮ

ಹಿಂದೂ ಧರ್ಮದಲ್ಲಿ ಮದುವೆ ಸಂದರ್ಭದಲ್ಲಿ ಜಾತಕ ನೋಡುವ ಪದ್ಧತಿ ಇದೆ. ಜೋಡಿಗಳ ಜಾತಕ ಕೂಡಿದರೆ ಮಾತ್ರ ಮದುವೆ ಮಾತುಕತೆ ಮುಂದುವರೆಸಲಾಗುತ್ತದೆ. ಒಂದು ವೇಳೆ ದೋಷಗಳು ಕಂಡುಬಂದರೆ ಅದಕ್ಕೆ ತಕ್ಕದಾದ ಪರಿಹಾರಗಳನ್ನು ಮಾಡಿ, ಮದುವೆ ಕಾರ್ಯ ನಡೆಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಕೆಲವೊಂದು ರಾಶಿಗಳು ವಿವಾಹವಾದರೆ ಸಾಕ್ಷಾತ್‌ ಶಿವ-ಪಾರ್ವತಿಯೇ ವಿವಾಹವಾದ ಲೆಕ್ಕ ಎಂದು ಹೇಳಲಾಗುತ್ತದೆ. ಅಂತಹ ಅಪೂರ್ವ ಗುಣಲಕ್ಷಣಗಳನ್ನು ಹೊಂದಿರುವ ರಾಶಿಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ:   

Written by - Bhavishya Shetty | Last Updated : Feb 10, 2025, 05:41 PM IST
    • ಹಿಂದೂ ಧರ್ಮದಲ್ಲಿ ಮದುವೆ ಸಂದರ್ಭದಲ್ಲಿ ಜಾತಕ ನೋಡುವ ಪದ್ಧತಿ ಇದೆ
    • ಅಪೂರ್ವ ಗುಣಲಕ್ಷಣಗಳನ್ನು ಹೊಂದಿರುವ ರಾಶಿಗಳು ಯಾವುವು
    • ಕೆಲವೊಂದು ರಾಶಿಗಳು ವಿವಾಹವಾದರೆ ಸಾಕ್ಷಾತ್‌ ಶಿವ-ಪಾರ್ವತಿಯೇ ವಿವಾಹವಾದ ಲೆಕ್ಕ
ಈ ಎರಡು ರಾಶಿಯವರು ಮದುವೆಯಾದರೆ ಸಾಕ್ಷಾತ್‌ ಶಿವ-ಪಾರ್ವತಿಯೇ ವಿವಾಹವದಂತೆ! ಭೂಲೋಕದಲ್ಲಿ ದೈವಿಕ ಪ್ರೀತಿಯೇ ಸಾಕಾರಗೊಂಡ ಸಮ title=
File Photo

best zodiac pairs for marriage: ಹಿಂದೂ ಧರ್ಮದಲ್ಲಿ ಮದುವೆ ಸಂದರ್ಭದಲ್ಲಿ ಜಾತಕ ನೋಡುವ ಪದ್ಧತಿ ಇದೆ. ಜೋಡಿಗಳ ಜಾತಕ ಕೂಡಿದರೆ ಮಾತ್ರ ಮದುವೆ ಮಾತುಕತೆ ಮುಂದುವರೆಸಲಾಗುತ್ತದೆ. ಒಂದು ವೇಳೆ ದೋಷಗಳು ಕಂಡುಬಂದರೆ ಅದಕ್ಕೆ ತಕ್ಕದಾದ ಪರಿಹಾರಗಳನ್ನು ಮಾಡಿ, ಮದುವೆ ಕಾರ್ಯ ನಡೆಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಕೆಲವೊಂದು ರಾಶಿಗಳು ವಿವಾಹವಾದರೆ ಸಾಕ್ಷಾತ್‌ ಶಿವ-ಪಾರ್ವತಿಯೇ ವಿವಾಹವಾದ ಲೆಕ್ಕ ಎಂದು ಹೇಳಲಾಗುತ್ತದೆ. ಅಂತಹ ಅಪೂರ್ವ ಗುಣಲಕ್ಷಣಗಳನ್ನು ಹೊಂದಿರುವ ರಾಶಿಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ:   

ಇದನ್ನೂ ಓದಿ:  ಹಾರ್ಟ್‌ ಅಟ್ಯಾಕ್‌ ಆದ ತಕ್ಷಣ ವ್ಯಕ್ತಿಗೆ ನೀರು ಕುಡಿಸಬಹುದಾ? ಆ ಸಂದರ್ಭದಲ್ಲಿ ಏನು ಮಾಡಿದರೆ ಜೀವ ಉಳಿಸಬಹುದು?

ಮೇಷ ಮತ್ತು ವೃಶ್ಚಿಕ: ಈ ಎರಡು ರಾಶಿಗಳು ವಿವಾಹವಾದರೆ ಶಿವ ಪಾರ್ವತಿ ಮದುವೆಯಾದಂತೆ ಎಂದು ಜೋತಿಷ್ಯದಲ್ಲಿ ಹೇಳಲಾಗಿದೆ. ಇದಕ್ಕೆ ಕಾರಣ ಶಿವನ ಉಗ್ರ ಶಕ್ತಿ (ಮೇಷ) ಮತ್ತು ಪಾರ್ವತಿಯ ಶಾಂತ ಗುಣ (ವೃಶ್ಚಿಕ). ಈ ಎರಡು ಭಾವನೆಗಳು ಒಂದಾದರೆ ಒಳ್ಳೆಯದು. ಎಷ್ಟೇ ಉಗ್ರ ಸ್ವಭಾವವಿದ್ದರೂ ಅದನ್ನು ಶಾಂತಗುಣದ ಮೂಲಕ ತಣ್ಣಗಾಗಿಸಬಹುದು ಎಂಬುದು ಇದರ ಅರ್ಥ.   

ವೃಷಭ ಮತ್ತು ಕರ್ಕಾಟಕ:  ಪಾರ್ವತಿಯ ತಾಳ್ಮೆ ಮತ್ತು ಶಿವನ ಸ್ಥಿರತೆಯನ್ನು ಪ್ರತಿಬಿಂಬಿಸುವ ರಾಶಿಗಳಿವು. ವೃಷಭ ರಾಶಿಯು ವಿಶ್ವಾಸವನ್ನು ಸೂಚಿಸಿದರೆ, ಕರ್ಕಾಟಕ ಭಾವನಾತ್ಮಕ ಅಂಶವನ್ನು ಬಿಂಬಿಸುತ್ತದೆ. ಇವೆರಡು ರಾಶಿಗಳು ಒಂದಾದರೆ ನಿರಂತರ ಪ್ರೀತಿ ಮತ್ತು ತಿಳುವಳಿಕೆಗೆ ಕೊರತೆಯೇ ಇರುವುದಿಲ್ಲ.   

ಮಿಥುನ ಮತ್ತು ಧನು ರಾಶಿ: ಈ ಎರಡು ರಾಶಿಗಳು ಶಿವನ ನಿಶ್ಚಲತೆ ಮತ್ತು ಪಾರ್ವತಿಯ ಶಾಂತತೆಯನ್ನು ತೊಡಗಿಸಿಕೊಂಡಿರುತ್ತದೆ. ಈ ಎರಡು ರಾಶಿಗಳ ಬಂಧವು ಕ್ರಿಯಾತ್ಮಕ ಮತ್ತು ಜ್ಞಾನದಾಯಕವಾಗಿರುತ್ತದೆ.   

ಕನ್ಯಾ ರಾಶಿ ಮತ್ತು ಮಕರ: ಈ ಎರಡು ರಾಶಿಗಳು ದೈವಿಕ ಜೋಡಿಯ ಪ್ರಾಯೋಗಿಕ ಮತ್ತು ಆಧ್ಯಾತ್ಮಿಕ ಭಾಗವನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಇವು ಜವಾಬ್ದಾರಿ ಮತ್ತು ಮಹತ್ವಾಕಾಂಕ್ಷೆಯ ಮೇಲೆ ಗಮನವನ್ನು ತರುತ್ತವೆ. ಶಿವ ಮತ್ತು ಪಾರ್ವತಿಯ ನಡುವಿನ ಸ್ಥಿರ ಮತ್ತು ಉದ್ದೇಶಪೂರ್ವಕ ಸಂಪರ್ಕದಂತೆಯೇ ಈ ಎರಡು ರಾಶಿಯವರು ಬಾಳುತ್ತಾರೆ.   

ಇದನ್ನೂ ಓದಿ:  ಜೀ ಅಚೀವರ್ಸ್‌ ಅವಾರ್ಡ್-2025: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 46 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ ಜೀ ಕನ್ನಡ ನ್ಯೂಸ್‌

 ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜೋತಿಷ್ಯವನ್ನು ಆಧರಿಸಿದೆ. ZEE NEWS ಇದಕ್ಕೆ ಹೊಣೆಯಲ್ಲ.     

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News