ಸೊಂಟದ ಮೇಲೆ ಮಚ್ಚೆ ಇರುವ ಹುಡುಗಿಯರ ಸ್ವಭಾವ ಎಂಥದ್ದು ಗೊತ್ತಾ? ಇವರ ಗುಣ.. ಅವಗುಣಗಳು ಇಲ್ಲಿವೆ

Lucky moles on body: ಮಹಿಳೆಯರ ಸೊಂಟದ ಮೇಲೆ ಮಚ್ಚೆ ಇದ್ದರೆ ಏನರ್ಥ? ಇವರ ಸ್ವಭಾವ ಎಂಥದ್ದು ಇಲ್ಲಿ ತಿಳಿಯಿರಿ...

Written by - Chetana Devarmani | Last Updated : Dec 16, 2024, 10:48 AM IST
  • ಸೊಂಟದ ಮೇಲೆ ಮಚ್ಚೆ ಇದ್ದರೆ ಏನರ್ಥ?
  • ಸೊಂಟದ ಮೇಲೆ ಮಚ್ಚೆ ಇರುವ ಹುಡುಗಿಯರು
  • ಇವರ ಸ್ವಭಾವ ಎಂಥದ್ದು ಇಲ್ಲಿ ತಿಳಿಯಿರಿ...
ಸೊಂಟದ ಮೇಲೆ ಮಚ್ಚೆ ಇರುವ ಹುಡುಗಿಯರ ಸ್ವಭಾವ ಎಂಥದ್ದು ಗೊತ್ತಾ? ಇವರ ಗುಣ.. ಅವಗುಣಗಳು ಇಲ್ಲಿವೆ  title=
moles meaning

Mole on waist astrology: ಜ್ಯೋತಿಷ್ಯ ಶಾಸ್ತ್ರದಷ್ಟೇ ಸಾಮುದ್ರಿಕ ಶಾಸ್ತ್ರಕ್ಕೂ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ದೇಹದ ಮೇಲಿನ ಮಚ್ಚೆಗಳ ಆಧಾರದ ಮೇಲೆ ವ್ಯಕ್ತಿಯ ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದು. ದೇಹದ ಮೇಲೆ ಕೆಲವು ಮಚ್ಚೆಗಳು.. ಶುಭ ಸೂಚನೆಯನ್ನು ನೀಡುತ್ತವೆ. ಕೆಲವು ಮಚ್ಚೆಗಳು ಹಾನಿಯನ್ನು ತರುತ್ತವೆ. ಒಬ್ಬ ವ್ಯಕ್ತಿಯ ಸೊಂಟದ ಮೇಲೆ ಮಚ್ಚೆ ಇದ್ದರೆ ಏನಾಗುತ್ತದೆ? ತಿಳಿಯೋಣ...

ಸೊಂಟದ ಮೇಲೆ ಮಚ್ಚೆ ಇರುವ ಮಹಿಳೆಯರು: 

ಸೊಂಟದ ಮೇಲೆ ಮಚ್ಚೆ ಇರುವ ಮಹಿಳೆಯರು ಸ್ವಾಭಾವಿಕವಾಗಿ ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ. ಅವರು ಆದಾಯ ಉತ್ತಮವಾಗಿರುತ್ತದೆ. ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ. ಸೊಂಟದ ಮೇಲೆ ಮಚ್ಚೆ ಇರುವ ಮಹಿಳೆಯರು ಹಣ ಉಳಿತಾಯ ಮಾಡುತ್ತಾರೆ. ಇದರೊಂದಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಪಡಯುತ್ತಾರೆ. 

ಇದನ್ನೂ ಓದಿ: 2025ರಲ್ಲಿ ಈ 5 ರಾಶಿಗಳಿಗೆ ಗಜಕೇಸರಿ ಯೋಗ.. ಬೆಳಗಲಿದೆ ಅದೃಷ್ಟ, ಲಕ್ಷ್ಮಿ ಅನುಗ್ರಹದಿಂದ ಸಂಪತ್ತು ವೃದ್ಧಿ.. ಶ್ರೀಮಂತಿಕೆ ಬರುವ ಕಾಲ ದೂರವಿಲ್ಲ!

ಸೊಂಟದ ಮೇಲೆ ಮಚ್ಚೆ ಹೊಂದಿರುವ ಮಹಿಳೆಯರ ಮನಸ್ಸು ತುಂಬಾ ಚಂಚಲವಾಗಿರುತ್ತದೆ. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ. ಸೊಂಟದ ಮೇಲೆ ಮಚ್ಚೆ ಇರುವ ಮಹಿಳೆ ಸ್ವಭಾವತಃ ಪರಿಶುದ್ಧಳು. ಅವರನ್ನು ಯಾರೂ ಮೋಸ ಮಾಡಲು ಆಗುವುದಿಲ್ಲ. ಸೊಂಟದ ಮೇಲೆ ಮಚ್ಚೆ ಇರುವ ಮಹಿಳೆಯರು ಎಂದಿಗೂ ಆರ್ಥಿಕ ನಷ್ಟವನ್ನು ಎದುರಿಸುವುದಿಲ್ಲ.

ಸೊಂಟದ ಮೇಲೆ ಮಚ್ಚೆ ಇರುವ ಪುರುಷರು: 

ಸೊಂಟದ ಮೇಲೆ ಮಚ್ಚೆ ಹೊಂದಿರುವ ಪುರುಷರು ಸಾಮಾನ್ಯವಾಗಿ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಆಲೋಚನೆಗಳು ಮತ್ತು ನಿರ್ಧಾರಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ. ಸೊಂಟದ ಮೇಲೆ ಮಚ್ಚೆ ಹೊಂದಿರುವ ಪುರುಷರು ತುಂಬಾ ಶಾಂತವಾಗಿರುತ್ತಾರೆ. ಕರ್ತವ್ಯಗಳನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ. ಜೀವನದಲ್ಲಿ ಯಾವಾಗಲೂ ಹೊಸ ಅನುಭವವನ್ನು ಪಡೆಯುತ್ತಾರೆ.

ಸೊಂಟದ ಮೇಲೆ ಮಚ್ಚೆ ಇರುವ ಮಕ್ಕಳು: 

ಸೊಂಟದ ಮೇಲೆ ಮಚ್ಚೆ ಇರುವ ಮಕ್ಕಳು ಅದೃಷ್ಟವಂತರು. ಅವರ ಹೆತ್ತವರಿಗೆ ಕೀರ್ತಿ ತರುತ್ತಾರೆ. ಸೊಂಟದಲ್ಲಿ ಮಚ್ಚೆ ಇರುವ ಮಕ್ಕಳು ತಮ್ಮ ಕೆಲಸದಲ್ಲಿ ಸದಾ ಮುಂದಿರುತ್ತಾರೆ. ಸೊಂಟದ ಮೇಲೆ ಮಚ್ಚೆ ಹೊಂದಿರುವ ಮಕ್ಕಳು ಆತ್ಮವಿಶ್ವಾಸದಿಂದ ಕೂಡಿರುತ್ತಾರೆ.

ಇದನ್ನೂ ಓದಿ: ಈ ರಾಶಿಯವರಿಗೆ ಮಹಾ ಕುಬೇರ ಯೋಗ.. ಹಣದ ಹೊಳೆ, ಅದೃಷ್ಟದ ಆರ್ಭಟ.. ಅಂದುಕೊಂಡ ಪ್ರತಿ ಕನಸು ನನಸಾಗುವ ಶುಭ ಗಳಿಗೆ!

ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News