ನೀವು SBIನಿಂದ 5 ವರ್ಷಕ್ಕೆ ₹11,00,000 ಕಾರು ಲೋನ್ ಪಡೆದ್ರೆ ಕಟ್ಟಬೇಕಾದ ಮಾಸಿಕ ಕಂತು ಎಷ್ಟು?

SBI Car Loan rate of interest: ಎಸ್‌ಬಿಐ ಅಂದರೆ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಪ್ರಸ್ತುತ ಹೊಸ ಕಾರು ಖರೀದಿಸಲು 9.20% ಆರಂಭಿಕ ಬಡ್ಡಿದರದಲ್ಲಿ ವಾಹನ ಸಾಲವನ್ನು ನೀಡುತ್ತಿದೆ.

SBI car loan EMI Calculator: ಇಂದು ಕಾರು ಖರೀದಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಈ ಕನಸಿಗೆ ಹಣಕಾಸಿನ ಪರಿಸ್ಥಿತಿ ಅಡ್ಡಿಯಾಗಿರುತ್ತದೆ. ನಿಮ್ಮ ಕನಸಿನ ಕಾರನ್ನು ಖರೀದಿಸಲು ಇಂದು ವಿವಿಧ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತದೆ. ಅದೇ ರೀತಿ SBI ಕೂಡ ಆಕರ್ಷಕ ಬಡ್ಡಿ ದರದಲ್ಲಿ ಕಾರು ಖರೀದಲು ಸಾಲ ನೀಡುತ್ತಿದೆ. ನಿಮ್ಮ ಸಿಬಿಲ್‌ ಸ್ಕೋರ್‌ ಚೆನ್ನಾಗಿದ್ದರೆ ನಿಮಗೆ ಅತ್ಯಂತ ಕಡಿಮೆ ಬಡ್ಡಿದರಲ್ಲಿ ಸಾಲ ಸೌಲಭ್ಯ ಸಿಗಲಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

1 /6

ಎಸ್‌ಬಿಐ ಅಂದರೆ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಪ್ರಸ್ತುತ ಹೊಸ ಕಾರು ಖರೀದಿಸಲು 9.20% ಆರಂಭಿಕ ಬಡ್ಡಿದರದಲ್ಲಿ ವಾಹನ ಸಾಲವನ್ನು ನೀಡುತ್ತಿದೆ.

2 /6

ನಿಮ್ಮ CIBIL ಸ್ಕೋರ್ 800 ಅಥವಾ ಅದಕ್ಕಿಂತ ಹೆಚ್ಚಿದ್ದರೆ ನೀವು ಸುಲಭವಾಗಿ 9.20% ನಲ್ಲಿ ಕಾರು ಸಾಲವನ್ನು ಪಡೆಯಬಹುದು.

3 /6

ನೀವು SBIನಿಂದ 9.20% ಬಡ್ಡಿಯಲ್ಲಿ 5 ವರ್ಷಗಳವರೆಗೆ ₹11,00,000 ವಾಹನ ಸಾಲವನ್ನು ಪಡೆದರೆ, ಲೆಕ್ಕಾಚಾರದ ಪ್ರಕಾರ ನಿಮ್ಮ ಮಾಸಿಕ EMI ₹22,941 ಆಗಿರುತ್ತದೆ.‌

4 /6

ಲೆಕ್ಕಾಚಾರದ ಪ್ರಕಾರ, ನೀವು ಐದು ವರ್ಷಗಳಲ್ಲಿ ಈ ಸಾಲದ ಮೇಲೆ ₹2,76,467 ಬಡ್ಡಿಯನ್ನು ಮಾತ್ರ ಪಾವತಿಸುವಿರಿ.

5 /6

ಅಂದರೆ ಕೊನೆಯಲ್ಲಿ ಸಾಲ ಮತ್ತು ಬಡ್ಡಿ ಮೊತ್ತ ಒಟ್ಟು ಸೇರಿಸಿ ನೀವು ₹13,76,467 ಎಸ್‌ಬಿಐಗೆ ಹಿಂತಿರುಗಿಸಲಾಗುತ್ತದೆ.

6 /6

ಅಧಿಕೃತ ವೆಬ್‌ಸೈಟ್ ಪ್ರಕಾರ, SBI ಕಾರು ಸಾಲದಲ್ಲಿ 2 ವರ್ಷಗಳ ನಂತರ ಯಾವುದೇ Pre-closure ಶುಲ್ಕಗಳು ಇರುವುದಿಲ್ಲ.