ವರ್ಷಗಳ ನಂತರ ಈ ರಾಶಿಯವರಿಗೆ ಶುಕ್ರದೆಸೆ !ಒಲಿದು ಬರುವುದು ಸ್ವಂತ ಮನೆ, ವಾಹನ ಖರೀದಿ ಭಾಗ್ಯ !ಉನ್ನತ ಸ್ಥಾನಕ್ಕೆ ಏರುವುದು ಕೂಡಾ ಖಚಿತ

ನಮ್ಮ ಜೀವನ ಎಷ್ಟು ಸುಖಮಯವಾಗಿ ನಡೆಯುತ್ತದೆ ಎನ್ನುವುದಕ್ಕೆ ಶುಕ್ರನೇ ಕಾರಣ. ಜಾತಕದಲ್ಲಿ ಶುಕ್ರನ ಸ್ಥಾನ ಬಲಿಷ್ಟವಾಗಿದ್ದರೆ ಐಶಾರಮಿ ಜೀವನ ಒಲಿದು ಬರುವುದು.

ಬೆಂಗಳೂರು : ವೈದಿಕ ಗ್ರಂಥಗಳಲ್ಲಿ, ಶುಕ್ರನನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಶುಕ್ರ ಎಂದರೆ ಐಶ್ವರ್ಯ ಮತ್ತು ವೈಭವದ ಸಂಕೇತ. ಶುಕ್ರನು ಪ್ರತಿ ತಿಂಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ನಮ್ಮ ಜೀವನ ಎಷ್ಟು ಸುಖಮಯವಾಗಿ ನಡೆಯುತ್ತದೆ ಎನ್ನುವುದಕ್ಕೆ ಶುಕ್ರನೇ ಕಾರಣ. ಜಾತಕದಲ್ಲಿ ಶುಕ್ರನ ಸ್ಥಾನ ಬಲಿಷ್ಟವಾಗಿದ್ದರೆ ಐಶಾರಮಿ ಜೀವನ ಒಲಿದು ಬರುವುದು.   

2 /6

 ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರ ಗ್ರಹವು ಜನವರಿ 28 ರಂದು ರಾಶಿ ಬದಲಿಸಿ  ಮೀನ ರಾಶಿಗೆ ಕಾಲಿದಲಿದ್ದಾನೆ. ಇದರಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಯಲಿದೆ.

3 /6

ಕಟಕ ರಾಶಿ :ಶುಕ್ರನು ನಿಮ್ಮ ರಾಶಿಯ  ಒಂಬತ್ತನೇ ಮನೆಯಲ್ಲಿ ಸಾಗಲಿದ್ದು,  ನಿಮ್ಮ  ಅದೃಷ್ಟ ಹೆಚ್ಚಾಗಲಿದೆ. ಆರೋಗ್ಯ ಚೆನ್ನಾಗಿರುತ್ತದೆ. ಹಳೆಯ ಕಾಯಿಲೆಯಿಂದ ಮುಕ್ತಿ ಪಡೆಯಬಹುದು.ಖರ್ಚುಗಳಿಗೆ ಹೋಲಿಸಿದರೆ ನಿಮ್ಮ ಆದಾಯವು ಹೆಚ್ಚಾಗಬಹುದು. ಇದರಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ.

4 /6

ಕುಂಭ ರಾಶಿ : ಶುಕ್ರ ದೆಸೆಯಿಂದ ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ. ಆರ್ಥಿಕವಾಗಿ  ಮೊದಲಿಗಿಂತ ಬಲಶಾಲಿಯಾಗುತ್ತೀರಿ. ವ್ಯಾಪಾರ ಮಾಡುವವರು ವ್ಯಾಪಾರದಲ್ಲಿ ಲಾಭ ಪಡೆಯಬಹುದು. ಮನೆ ಖರೀದಿ ಅಥವಾ ನಿರ್ಮಾಣದ ಬಗ್ಗೆ ಯೋಚನೆ ಇದ್ದರೆ ಮುಂದುವರೆಯಬಹುದು.

5 /6

ಸಿಂಹ ರಾಶಿ : ಸ್ವಂತ ಉದ್ಯಮವನ್ನು ಪ್ರಾರಂಭಿಸಬಹುದು. ಈ ಸಮಯದಲ್ಲಿ ಶುರು ಮಾಡಿದ ವ್ಯಾಪಾರ ಯಶಸ್ಸು ಪಡೆಯುವುದು ಗ್ಯಾರಂಟಿ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ನಿಮ್ಮ ಹೆಗಲೇರುವುದು. ಷೇರು ಮಾರುಕಟ್ಟೆಯಿಂದ ದೊಡ್ಡ ಮಟ್ಟದ ಲಾಭವನ್ನು ನಿರೀಕ್ಷಿಸಬಹುದು.  

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.