Smriti Mandhana: ಸ್ಮೃತಿ ಮಂದಾನಾ ಅವರು ಬ್ಯಾಟ್ ಹಿಡಿದರೆ, ರನ್ಗಳ ಮೂಲಕ ದಾಕಲೆ ಬರೆಯುತ್ತಾರೆ ಅಂತಲೇ ಅರ್ಥ. ಕೇವಲ ರನ್ಗಳನ್ನು ಅಷ್ಟೆ ಅಲ್ಲ ಟೀಂ ಇಂಡಿಯಾದ ನಾಯಕಿ ತಮ್ಮಆಸ್ತಿ ಹಾಗ ಆದಾಯದಲ್ಲಿಯೂ ಕೂಡ ಕೋಟಿ ಕೋಟಿ ಗಳಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
Smriti Mandhana: ಸ್ಮೃತಿ ಮಂದಾನಾ ಅವರು ಬ್ಯಾಟ್ ಹಿಡಿದರೆ, ರನ್ಗಳ ಮೂಲಕ ದಾಕಲೆ ಬರೆಯುತ್ತಾರೆ ಅಂತಲೇ ಅರ್ಥ. ಕೇವಲ ರನ್ಗಳನ್ನು ಅಷ್ಟೆ ಅಲ್ಲ ಟೀಂ ಇಂಡಿಯಾದ ನಾಯಕಿ ತಮ್ಮಆಸ್ತಿ ಹಾಗ ಆದಾಯದಲ್ಲಿಯೂ ಕೂಡ ಕೋಟಿ ಕೋಟಿ ಗಳಿಸುತ್ತಾರೆ.
ಸ್ಮೃತಿ ಮಂದಾನಾ ಅವರ ಬ್ಯಾಟಿಂಗ್ ಸ್ಟೈಲಿಗಂತೂ ಪಡ್ಡೆ ಹುಡುಗರುಮನಸೋತಿದ್ದಾರೆ. ಕನ್ನಡತಿ ಸ್ಟ್ರತಿ ಮಂದಾನಾ, ನಮ್ಮ ನಾಡಿನ ಗನತೆಯನ್ನು ದೇಶದೆಲ್ಲೆಡೆಎತ್ತಿ ಹಿಡಿತ್ತಿದ್ದಾರೆ.
ಟೀಂ ಇಂಡಿಯಾ ತಂಡದ ನಾಯಕಿ ಸ್ಮೃತಿ ಮಂದಾನಾ ಅವರು ಈವರೆಗೂಆಡಿರುವ 95 ಏಕದಿನ ಪಂದ್ಯಗಳಲ್ಲಿ ಒಟ್ಟು 4000 ರನ್ ಕಲೆಹಾಕಿದ್ದಾರೆ. ಇನ್ನೂ 145 ಟಿ 20 ಪಂದ್ಯಗಳನ್ನು ಆಡಿರುವ ಸ್ಮೃತಿ ಮಂಧನಾ ಟಿ 20 ಯಲ್ಲಿ ಒಟ್ಟು 3761 ರನ್ ಕಲೆ ಹಾಕಿದ್ದು, ಟೆಸ್ಟ್ ಕ್ರಿಕೆಟ್ನಲ್ಲಿ ಒಟ್ಟು 7 ಪಂದ್ಯಗಳನ್ನಾಡಿ, 629 ರನ್ ಗಳಿಸಿದ್ದಾರೆ.
ಟೀಂ ಇಂಡಿಯಾದ ನಾಯಕಿ ಆಗಿರುವ ಸ್ಮೃತಿ ಮಂದಾನಾ ತಮ್ಮ ಬ್ಯಾಟಿಂಗ್ ನಿಂದ ಅಷ್ಟೆ ಅಲ್ಲ ತಮ್ಮ ಬ್ಯೂಟಿಯಿಂದಲೂ ಕೂಡ ಎಲ್ಲರನ್ನು ಬೀಟ್ ಮಾಡುತ್ತಾರೆ.
ಐಪಿಎಲ್ 2024 ನೇ ಸಾಲಿನಲ್ಲಿ ಸ್ಮೃತಿ ಮಂದಾನಾ ಆರ್ಸಿಬಿ ತಂದ ನಾಯಕಿಯಾಗಿದ್ದು, ಈ ಸಾಲಿನಲ್ಲಿ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದುಕೊಳ್ಳುವ ಕನಸ್ಸನ್ನು ನನಸು ಮಾಡಿಕೊಂಡಿತ್ತು.
ಸ್ಮ್ರತಿ ಮಂದಾನಾ ಅವರು ಈವರೆಗೂ 33 ಕಟಿ ರೂ. ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ ಎಂದು ವರದಿಯಾಗಿದೆ.
ಕೇವಲ ಕ್ರಿಕೆಟ್ನಿಂದ ಅಷ್ಟೆ ಅಲ್ಲದೆ ಬ್ರ್ಯಾಂಡ್ ಜಾಹಿರಾತು ಸೇರಿ,ಬೇರೆ ಮೂಲಕಗಳಿಂದಲೂ ಕೂಡ ಸ್ಮೃತಿ ಮಂದಾನಾ ಅವರಿಗೆ ಆದಾಯವಿದೆ.
ಸ್ಮೃತಿ ಮಂದಾನಾ ಅವರು, ಮಾಸ್ಟರ್ಕಾರ್ಡ್, ರೆಡ್ ಬುಲ್, ಹುಂಡಾಯ್, ಗಾರ್ನಿಯರ್ ಸೇರಿ ಹಲವಾರು ಬ್ರ್ಯಾಂಡ್ಗಲಿಗೆ ಜಾಹಿರಾತು ನೀಡುತ್ತಾರೆ.
ಟೀಂ ಇಂಡಿಯಾದ ನಾಯಕಿ ಸ್ಮೃತಿ ಮಂದಾನಾ ಕ್ರಿಕೆಟ್ನಿಂದ ಅಷ್ಟೆ ಅಲ್ಲದೆ ಈ ದೊಡ್ಡ ದೊಡ್ಡ ಬ್ರ್ಯಾಂಡ್ಗಳಿಗೆ ನೀಡುವ ಜಾಹಿರಾತಿನಿಂದ 50 ಲಕ್ಷದಿಂದ 1 ಕೋಟಿಯ ವರೆಗೂ ಚಾರ್ಜ್ ಪಡೆಯುತ್ತಾರೆ ಎಂದು ವರದಿಯಾಗಿದೆ.