ದುಡ್ಡಿದ್ರೆ ದುನಿಯಾನೆ ಆಳಬೋದು ಗುರು! 31 ವರ್ಷದ ಹಾಟ್ ನಟಿಯನ್ನ ಪಾಟಾಯಿಸಿದ 70 ವರ್ಷದ ಸ್ಟಾರ್ ನಟ?

Shivangi Verma: ಪ್ರೀತಿಗೆ ವಯಸ್ಸಿಲ್ಲ.. ಪ್ರೀತಿ ಕುರುಡು ಅನ್ನೋ ಮಾತುಗಳನ್ನು ನಾವು ಆಗಾಗ ಕೇಳುತ್ತಲ್ಲೇ ಇರುತ್ತೇವೆ. ಇದಕ್ಕೆ ಉದಾಹಾರಣೆಯಂತೆ ಕೆಲವು ಘಟನೆಗಳನ್ನು ಕೂಡ ನೋಡಿರುತ್ತೇವೆ. ಆದರೆ, ಇದನ್ನು ಪ್ರೂವ್ ಮಾಡೋಕೆ ಒರಟಿದ್ದಾರೆ ಇಲ್ಲೊಬ್ಬ ಸ್ಟಾರ್ ನಟಿ. 
 

1 /6

Shivangi Verma: ಪ್ರೀತಿಗೆ ವಯಸ್ಸಿಲ್ಲ.. ಪ್ರೀತಿ ಕುರುಡು ಅನ್ನೋ ಮಾತುಗಳನ್ನು ನಾವು ಆಗಾಗ ಕೇಳುತ್ತಲ್ಲೇ ಇರುತ್ತೇವೆ. ಇದಕ್ಕೆ ಉದಾಹಾರಣೆಯಂತೆ ಕೆಲವು ಘಟನೆಗಳನ್ನು ಕೂಡ ನೋಡಿರುತ್ತೇವೆ. ಆದರೆ, ಇದನ್ನು ಪ್ರೂವ್ ಮಾಡೋಕೆ ಒರಟಿದ್ದಾರೆ ಇಲ್ಲೊಬ್ಬ ಸ್ಟಾರ್ ನಟಿ.   

2 /6

ಶಿವಾಂಗಿ ವರ್ಮಾ ಹಿಂದಿ ಕಿರುತೆರೆಯಲ್ಲಿ ತಮ್ಮ ನಟನೆಯ ಮೂಲಕ ಛಾಪು ಮೂಡಿಸಿದ್ದಾರೆ. ಸಣ್ಣ ಪುಟ್ಟ ಪತ್ರಗಳನ್ನು ಮಾಡುತ್ತಾ ಸೈ ಎನಿಸಿಕೊಂಡಿದ್ದಾರೆ ಆದ್ರೂ ಒಳ್ಳೆ ನೇಮ್ ಫೇಮ್ ಪಡೆಯೋಕೆ ಇನ್ನೂ ಪ್ರಯತ್ನ ಪಡುತ್ತಲೆ ಇದ್ದಾರೆ.   

3 /6

ಹಾಗಂತ ಈಗೊಂದು ನಿರ್ಧಾರ ಮಾಡಿಬಿಡೋದ. ನಟಿ ಶಿವಾಂಗಿ ವರ್ಮಾ ಇತ್ತೀಚೆಗೆ ಹಿರಿಯ ನಟ ಗೋವಿಂದ್ ನಾಮ್ ದೇವ್ ಅವರೊಂದಿಗಿನ ಫೋಟೋವನ್ನು ಪೋಸ್ಟ್ ಮಾಡಿ ಅದಕ್ಕೆ ಕೆಳಗೆ ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂಬ ಶೀರ್ಷಿಕೆಯನ್ನು ನೀಡಿದ್ದರು.   

4 /6

ಇದೀಗ ಇದೊಂದೆ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಕಾಪ್ಷನ್ನೊಂದಿಗೆ ಫೋಟೋವನ್ನು ನೋಡಿದ ನಂತರ ಅಭಿಮಾನಿಗಳು ಬೊಬ್ಬೆ ಇಡಲು ಆರಂಭಿಸಿದ್ದಾರೆ.   

5 /6

ಅಷ್ಟಕ್ಕೂ ಈ ಫೋಟೋ ನೋಡಿದ ನಂತರ ಇವರಿಬ್ಬರೂ ಮದುವೆಯಾಗುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಅದು ಸುಳ್ಳು.  

6 /6

ನಟಿ ಸಧ್ಯ ನಟ ಗೋವಿಂದ್ ಅವರೊಂದಿಗೆ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಭಾಗವಾಗಿ ಈ ಫೋಟೋವನ್ನು ನಟಿ ತೆಗೆದು ಪೋಸ್ಟ್ ಮಾಡಿದ್ದಾರೆ. ಆದರೆ ಇವರು ನೀಡಿದ್ದ ಕಾಪ್ಷನ್ ಎಲ್ಲೆಡೆ ಚರಾಚೆಯನ್ನುಂಟು ಮಾಡಿದೆ. ಇದೀಗ ಜನ ಇದು ಒಂದು ಸಿನಿಮಾದ ಶೂಟಿಂಗ್ ಪೋಸ್ಟ್ ಎಂದು ಗೊತ್ತಾದ ಮೇಲೆ ಸೈಲೆಂಟ್ ಆಗಿದ್ದಾರೆ.