ಶನಿ ದೇವನ ಅತ್ಯಂತ ಪ್ರಿಯ ರಾಶಿಗಳಿವು... ಸೋಲೇ ಬರದಂತೆ ಪ್ರತಿ ಹೆಜ್ಜೆಯಲ್ಲೂ ಜೊತೆ ನಿಂತು ಕಾಯುವ, ಸಿರಿ ಸಂಪತ್ತಿನ ಸುಧೆ ಹರಿಸುವ, ಅದೃಷ್ಟವೆಲ್ಲ ಇವರದ್ದೇ!

Shani Dev Favorite Zodiac Sign: ಶನಿ ನ್ಯಾಯದ ದೇವರು. ಶನಿ ಯಾವಾಗಲೂ ಕರ್ಮದ ಆಧಾರದ ಮೇಲೆ ಒಳ್ಳೆಯ ಮತ್ತು ಕೆಟ್ಟ ದಿನಗಳನ್ನು ನೀಡುತ್ತಾನೆ. ಶನಿಯ ಕೃಪೆಯಿದ್ದರೆ ಜೀವನದ ಎಲ್ಲ ಕಷ್ಟಗಳಿಂದ ಪಾರಾಗಬಹುದು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಶನಿ ನ್ಯಾಯದ ದೇವರು. ಶನಿ ಯಾವಾಗಲೂ ಕರ್ಮದ ಆಧಾರದ ಮೇಲೆ ಒಳ್ಳೆಯ ಮತ್ತು ಕೆಟ್ಟ ದಿನಗಳನ್ನು ನೀಡುತ್ತಾನೆ. ಶನಿಯ ಕೃಪೆಯಿದ್ದರೆ ಜೀವನದ ಎಲ್ಲ ಕಷ್ಟಗಳಿಂದ ಪಾರಾಗಬಹುದು.

2 /8

ಶನಿ ದೇವರ ನೆಚ್ಚಿನ ರಾಶಿಗಳೆಂದು ಪರಿಗಣಿಸಲಾದ ಕೆಲವು ರಾಶಿಗಳಿವೆ. ಈ ರಾಶಿಗಳ ಮೇಲೆ ಶನಿ ದೇವರ ಆಶೀರ್ವಾದ ಯಾವಾಗಲೂ ಇರುತ್ತದೆ. ಶನಿಯ ಕೃಪೆ ಬಡವನನ್ನು ಸಹ ರಾಜನನ್ನಾಗಿ ಮಾಡಬಹುದು. ಶನಿಯ ನೆಚ್ಚಿನ ರಾಶಿಗಳು ಯಾವವು ಎಂದು ತಿಳಿಯೋಣ.

3 /8

ವೃಷಭ ರಾಶಿ: ಇವರ ಮೇಲೆ ಶನಿ ಯಾವಾಗಲೂ ದಯೆ ತೋರಿಸುತ್ತಾನೆ. ಶನಿಯ ಅಶುಭ ಪರಿಣಾಮ ಬೀರುವುದು ತುಂಬಾ ಕಡಿಮೆ. ಮನೆಯಲ್ಲಿ ಶನಿ ದೇವರ ಆಶೀರ್ವಾದದಿಂದ ಸಂತೋಷ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಕೆಲಸದಲ್ಲಿ ಯಾವುದೇ ಅಡೆತಡೆಗಳಿರುವುದಿಲ್ಲ.

4 /8

ತುಲಾ ರಾಶಿ: ಶನಿಯು ಯಾವಾಗಲೂ ಇವರನ್ನು ಉನ್ನತ ಸ್ಥಾನದಲ್ಲಿಡುತ್ತಾನೆ. ಶನಿಯ ಕೃಪೆಯಿಂದ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ವಿ ಆಗುತ್ತಾರೆ. ಎಲ್ಲಾ ತೊಂದರೆಗಳು ದೂರವಾಗುತ್ತವೆ. ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ.

5 /8

ಮಕರ ರಾಶಿ: ಶನಿ ದೇವರ ಆಶೀರ್ವಾದದಿಂದ ಎಂದಿಗೂ ಸಂಪತ್ತು ಮತ್ತು ಸಂತೋಷದ ಕೊರತೆಯನ್ನು ಎದುರಿಸುವುದಿಲ್ಲ. ಹಣದ ಹರಿವು ಹೆಚ್ಚಾಗಿರುತ್ತದೆ. ಜೀವನದಲ್ಲಿ ಸುಖವಾಗಿ ಬಾಳುತ್ತಾರೆ.  ಆರ್ಥಿಕ ಅಂಶವೂ ಬಲಗೊಳ್ಳುತ್ತದೆ. 

6 /8

ಕುಂಭ ರಾಶಿ: ಈ ರಾಶಿಯ ಜನರ ಮೇಲೆ ಶನಿಯ ಕೆಟ್ಟ ಪರಿಣಾಮ ತುಂಬಾ ಕಡಿಮೆ. ಶನಿದೇವನ ಕೃಪೆಯಿಂದ ಯಾರೂ ಎಂದಿಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಇಚ್ಛಾಶಕ್ತಿ ತುಂಬಾ ಪ್ರಬಲವಾಗಿರುತ್ತದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುತ್ತಾರೆ. 

7 /8

ಧನು ರಾಶಿ: ಶನಿದೇವನ ಶೀರ್ವಾದದಿಂದ ಸಿಂಹ ರಾಶಿಯ ಜನರು ತಮ್ಮ ಕೆಲಸದಲ್ಲಿ ಬೇಗನೆ ಯಶಸ್ಸನ್ನು ಪಡೆಯುತ್ತಾರೆ. ಹಣದ ಕೊರತೆಯನ್ನು ಎದುರಿಸುವುದಿಲ್ಲ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಸಿಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ.  

8 /8

ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.