Propose Day Wishes: ಇಂದು ಪ್ರೇಮಿಗಳ ವಾರದ ಎರಡನೇ ದಿನವಾಗಿದ್ದು, ಪ್ರಪೋಸ್ ಡೇ ಎಂದು ಆಚರಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
Propose Day Wishes: ಇಂದು ಪ್ರೇಮಿಗಳ ವಾರದ ಎರಡನೇ ದಿನವಾಗಿದ್ದು, ಪ್ರಪೋಸ್ ಡೇ ಎಂದು ಆಚರಿಸಲಾಗುತ್ತದೆ. ಈ ದಿನದಂದು ಅನೇಕ ಜನರು ತಮ್ಮ ಪ್ರೀತಿಯನ್ನ ಪ್ರಸ್ತಾಪಿಸಬಹುದು. ಇಂದು ನಾವು ಹುಡುಗರು ಮತ್ತು ಹುಡುಗಿಯರಿಗೆ ಪ್ರಪೋಸ್ ಮಾಡಲು ಕೆಲವು ಸಂದೇಶಗಳು ಮತ್ತು ಶಾಯರಿಗಳ ಅದ್ಭುತ ಸಂಗ್ರಹವನ್ನು ತಂದಿದ್ದೇವೆ
ಭಾವವಿಲ್ಲದ ಭಾವನೆ ನೀನು ಮನದ ಮೂಲೆಯಲ್ಲಿ ಗುನುಗುವ ಧ್ವನಿ ನೀನು ನಾ ತಿಳಿಯದಾದೆ ಈ ಸ್ನೇಹದ ಹೆಸರು ಸದಾ ಋಉಣಿಯಾಗಿರುವೆ ಇರುವವರೆಗೆ ನನ್ನ ಉಸಿರು
ನೀ ವೀಣೆ ನಾ ತಂತಿ ನೀ ಸ್ವರ ನಾ ಶೃತಿ ನೀ ತಾಳ ನಾ ಲಯ ಜತೆಗೂಡಿ ನುಡಿದಾಗ ಲೋಕವೆಲ್ಲ ಸಂಗೀತ ಮಯ
ನಿನ್ನ ಪ್ರೀತಿ ಬಂಧಿ ನಾನು ನನ್ನ ಕಾವ್ಯ ವಸ್ತು ನೀನು ನಾ ಮಾಡಿದ ಒಳ್ಳೆಯ ತಪ್ಪು ನೀನು
ನನ್ನ ಪ್ರತಿ ಉಸಿರಿನಲ್ಲಿ ನಿನ್ನ ಹೆಸರು ನೆಲೆಸಿದೆ ಹೃದಯದ ಪ್ರತಿ ಬಡಿತವೂ ನಿನ್ನನೇ ನೆನೆದಿದೆ ಕಳೆಯಲಾರೆ ಅರೆಗಳಿಗೆಯೂ ನೀನಿಲ್ಲದೆ ಬಾ ಆವರಿಸು ನನ್ನ ಒಲವ ಅರಮನೆ ಪ್ರಪೋಸ್ ಡೇ ಶುಭಾಶಯಗಳು!
ಪ್ರತಿದಿನ ನಿಮ್ಮ ಚಂದ್ರನ ಮುಖವನ್ನು ನೋಡಲು ನನಗೆ ಅನುಮತಿಸಿ, ಎಲ್ಲಾ ಸಂಜೆ ನಿಮ್ಮ ಹೆಸರನ್ನು ಕರೆಯಲು ನನಗೆ ಅನುಮತಿ ನೀಡಿ. ಈ ಪ್ರೇಮಿಗಳ ವಾರಕ್ಕೆ ನಿಮ್ಮ ಪ್ರೀತಿಯನ್ನು ನನಗೆ ಕೊಡುಗೆ ಕೊಡಿ, ಪ್ರತಿ ವರ್ಷ ಹ್ಯಾಪಿ ಪ್ರಪೋಸ್ ಡೇ ಎಂದು ಹೇಳಲು ನನಗೆ ಅನುಮತಿಸಿ.
ನಿಮ್ಮ ನಗುವ ಹೃದಯಕ್ಕೆ ಎಂದಿಗೂ ದುಃಖ ತಾಗದಿರಲಿ, ನಿಮ್ಮ ನಗುತ್ತಿರುವ ಕಣ್ಣುಗಳು ಎಂದಿಗೂ ತೇವವಾಗದಿರಲಿ. ನೀವು ನನ್ನೊಂದಿಗೆ ಇಲ್ಲದ ದಿನ ಎಂದಿಗೂ ಬಾರದಿರಲಿ
ನನ್ನ ಹೃದಯ ಯಾವಾಗಲೂ ನಿನ್ನನ್ನು ಭೇಟಿಯಾಗಲು ಹಂಬಲಿಸುತ್ತದೆ. ಪ್ರಪೋಸ್ ಡೇ ಶುಭಾಶಯಗಳು!
ಪ್ರಪೋಸ್ ಡೇ ಶುಭಾಶಯಗಳು.