ಸಾಂತಾಕ್ಲಾಸ್‌ ಅವತಾರದಲ್ಲಿ ಬಾಲಿವುಡ್‌ ನಟಿಗೆ ಸರ್ಪ್ರೈಸ್‌ ಕೊಟ್ಟ ಧೋನಿ! ಅಷ್ಟಕ್ಕೂ ತಲೈವಾ ಇಷ್ಟು ರಿಸ್ಕ್‌ ತೆಗೆದುಕೊಂಡಿದ್ದು ಯಾರಿಗೆ..?

MS Dhoni: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅದ್ಧೂರಿಯಾಗಿ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿದ್ದಾರೆ.  ಹಿಂದೆಂದೂ ಕಾಣದ ರೀತಿಯಲ್ಲಿ ಧೋನಿ ಅವರು ಈ ವರ್ಷ ಕ್ರಿಸ್‌ಮಸ್‌ ಆಚರಿಸಿದ್ದು ಫೋಟೋ ನೋಡಿ ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ.
 
1 /5

2 /5

ದುಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಧೋನಿ ದಂಪತಿ ಕ್ರಿಸ್‌ಮಸ್ ಆಚರಿಸಿದ್ದಾರೆ. ಸಾಂಟಾ ಕ್ಲಾಸ್ ವೇಷಭೂಷಣದಲ್ಲಿರುವ ಧೋನಿ ಫೋಟೋಗಳನ್ನು ಸಾಕ್ಷಿ ಸಿಂಗ್ ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.   

3 /5

ಈ ಫೋಟೋಗಳಲ್ಲಿ ಧೋನಿ ಜೊತೆ ಸಾಕ್ಷಿ ಸಿಂಗ್ ಮತ್ತು ಅವರ ಮಗಳು ಜೀವಾ ಇದ್ದಾರೆ. ಸಾಂತಾಕ್ಲಾಸ್ ವೇಷದಲ್ಲಿರುವ ಧೋನಿಗೆ ಜೀವಾ ಮುತ್ತು ಕೊಟ್ಟಿದ್ದಾಳೆ.  

4 /5

ಕೃತಿ ಸನನ್ ಗೆಳೆಯ ಕಬೀರ್ ಬಹಿಯಾ ಮನೆಯಲ್ಲಿ ಈ ಕ್ರಿಸ್‌ಮಸ್ ಆಚರಣೆ ನಡೆದಿದೆಯಂತೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

5 /5

ಕಬೀರ್ ಹಂಚಿಕೊಂಡ ಫೋಟೋಗಳಲ್ಲಿ ಧೋನಿ, ಸಾಕ್ಷಿ, ಝಿವಾ ಜೊತೆಗೆ ಕೃತಿ ಸನೋನ್, ಕಬೀರ್ ಮತ್ತು ಅವರ ಕುಟುಂಬ ಸದಸ್ಯರು ಸೇರಿದ್ದಾರೆ. ಕೃತಿ ಸನನ್ ಯುಕೆ ಉದ್ಯಮಿ ಕಬೀರ್ ಬಹಿಯಾ ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಎಲ್ಲೆಡೆ ವೈರಲ್‌ ಆಗುತ್ತಿದೆ.