ಉಪವಾಸವೂ ಬೇಕಿಲ್ಲ, ಜಿಮ್ ಕೂಡ ಅಗತ್ಯವಿಲ್ಲ: ಊಟದ ಬಳಿಕ ಈ ಕೆಲಸ ಮಾಡಿದ್ರೆ ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗುತ್ತೆ!

Belly Fat Reduce Tips: ಬದಲಾದ ಜೀವನಶೈಲಿ, ತಪ್ಪಾದ ಆಹಾರಕ್ರಮದಿಂದಾಗಿ ತೂಕ ಹೆಚ್ಚಳ, ಸ್ಥೂಲಕಾಯತೆ ಬಹುತೇಕ ಜನರನ್ನು ಬಾಧಿಸುತ್ತಿರುವ ಸಾಮಾನ್ಯವಾದ ಸಮಸ್ಯೆಯಾಗಿದೆ. 

Weight Loss Tips: ತೂಕ ಇಳಿಕೆಗಾಗಿ ಇನ್ನಿಲ್ಲದ ಕಸರತ್ತು ಮಾಡಿ, ಅನ್ನ-ಆಹಾರವನ್ನು ತ್ಯಜಿಸಿದರೂ ಸಹ ನಿರೀಕ್ಷಿತ ಮಟ್ಟದಲ್ಲಿ ತೂಕ ಇಳಿಕೆಯಾಗುತ್ತಿಲ್ಲ ಎಂದು ಕೊರಗುವವರೇ ಹೆಚ್ಚು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಸ್ಥೂಲಕಾಯತೆ, ಡೊಳ್ಳು ಹೊಟ್ಟೆ, ಅಧಿಕ ತೂಕ ಸೌಂದರ್ಯವನ್ನು ಮರೆ ಮಾಚುವುದು ಮಾತ್ರವಲ್ಲ ಇದು ದೇಹವನ್ನು ಅನಾರೋಗ್ಯದ ಉಗ್ರಾಣವಾಗಿಸುತ್ತದೆ. 

2 /6

ತೂಕ ಇಳಿಕೆಗಾಗಿ ಜನರು ಪ್ರಿಯ ಆಹಾರಗಳನ್ನು ತ್ಯಜಿಸುವ ಜೊತೆಗೆ ಜಿಮ್, ವ್ಯಾಯಾಮ ಎಂದು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಾರೆ. 

3 /6

ದಿನ ನಿತ್ಯ ಜಿಮ್ ಗೆ ಹೋಗಿ ಗಂಟೆಗಟ್ಟಲೆ ದೇಹವನ್ನು ದಣಿಸಿದರೂ ಸಹ ತೂಕ ಇಳಿಕೆ ಆಗುತ್ತಲೇ ಇಲ್ಲ, ಡೊಳ್ಳು ಹೊಟ್ಟೆ ನೇತಾಡುತ್ತಲೇ ಇದೆ ಎಂಬುದು ಹಲವರ ಬೇಸರಕ್ಕೆ ಪ್ರಮುಖ ಕಾರಣವಾಗಿರುತ್ತದೆ. 

4 /6

ಆದರೆ, ತೂಕ ಇಳಿಸಿ ಸ್ಥೂಲಕಾಯತೆಯಿಂದ ಪರಿಹಾರ ಪಡೆಯಲು ಡಯಟ್, ಜಿಮ್, ಕಠಿಣ ದಿನಚರಿ ಏನೂ ಬೇಕಿಲ್ಲ. ಬದಲಿಗೆ ಒಂದು ಟ್ರಿಕ್ ಅನುಸರಿಸಿದರೆ ಸಾಕು ಡೊಳ್ಳು ಹೊಟ್ಟೆ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ. 

5 /6

ಆರೋಗ್ಯ ತಜ್ಞರ ಪ್ರಕಾರ, ಊಟ ತಿಂಡಿಯಾದ ಬಳಿಕ 10 ನಿಮಿಷಗಳ ಕಾಲ 'ವಜ್ರಾಸನ'ದಲ್ಲಿ ಕುಳಿತುಕೊಳ್ಳುವುದರಿಂದ ಹೊಟ್ಟೆ ಮತ್ತು ತೊಡೆಯ ಭಾಗದಲ್ಲಿ ಶೇಖರವಾಗಿರುವ ಅನಗತ್ಯ ಕೊಬ್ಬು ಕರಗುತ್ತದೆ. ಕ್ರಮೇಣ ಅತ್ಯಧಿಕ ತೂಕವೂ ಕಡಿಮೆಯಾಗುತ್ತದೆ. 

6 /6

ನಿತ್ಯ ವಜ್ರಾಸನ ಮಾಡುವುದರಿಂದ ಮಂಡಿ ನೋವು, ಬೆನ್ನು ನೋವು ಕಡಿಮೆಯಾಗುವುದರ ಜೊತೆಗೆ ಹೊಟ್ಟೆಯ ಕೊಬ್ಬು ಕರಗುತ್ತದೆ. ಅಷ್ಟೇ ಅಲ್ಲ, ಇದು ಏಕಾಗ್ರತೆಯನ್ನು ಕೂಡ ಹೆಚ್ಚಿಸುತ್ತದೆ.  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.