559 ವರ್ಷಗಳ ಬಳಿಕ ಒಟ್ಟೊಟ್ಟಿಗೆ 7 ರಾಜಯೋಗ !ಧನಕನಕಗಳಲ್ಲಿಯೇ ಮಿಂದೇಳುವರು ಈ ರಾಶಿಯವರು !ಸುಖದ ಸುಪ್ಪತ್ತಿಗೆಯಲ್ಲಿ ತೇಲುವ ಪರ್ವ ಕಾಲ

ಈ ರಾಶಿಯಲ್ಲಿ ಒಟ್ಟೊಟ್ಟಿಗೆ 7 ರಾಜಯೋಗ ರೂಪುಗೊಳ್ಳುತ್ತಿದೆ. ಈ ಕಾರಣದಿಂದ ಈ ರಾಶಿಯವರು ರಾಜರಂತೆ ಜೀವನ ನಡೆಸುವರು. 

ವೈದಿಕ ಜ್ಯೋತಿಷ್ಯದ ಪ್ರಕಾರ, 559 ವರ್ಷಗಳ ನಂತರ 7 ನವಪಂಚಮ ರಾಜ್ಯಯೋಗಗಳು ರೂಪುಗೊಳ್ಳುತ್ತಿವೆ.ಇದು ಕೆಲವು ರಾಶಿಯವರ ಜೀವನದಲ್ಲಿ ಹೆಚ್ಚಿನ  ಪ್ರಯೋಜನವನ್ನು ನೀಡುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

556  ವರ್ಷಗಳ ನಂತರ 7  ನವಪಂಚಮ ಯೋಗಗಳು ರೂಪುಗೊಂಡಿವೆ. ಇದರಲ್ಲಿ ಗುರು-ಕೇತು, ಮಂಗಳ-ಶನಿ, ಮಂಗಳ-ಶುಕ್ರ, ಬುಧ-ಗುರು, ಚಂದ್ರ-ರಾಹು ಒಟ್ಟಾಗಿ 7 ನವಪಂಚಮ ಯೋಗಗಳನ್ನು ರೂಪಿಸುತ್ತಿವೆ.ಇದು ಕೆಲವು ರಾಶಿಯವರ ಬಾಳನ್ನು ಬಂಗಾರವಾಗಿಸುತ್ತದೆ. 

2 /5

ಮೇಷ ರಾಶಿ :ಹಣಕಾಸಿನ ವಿಷಯದಲ್ಲಿ ಬಹಳ ಅನುಕೂಲಕರವಾಗಿರಲಿದೆ. ಆಸ್ತಿಯನ್ನು ಖರೀದಿಸುವ ಬಗ್ಗೆ ಯೋಚನೆ ಇದ್ದರೆ ಮುಂದುವರಿಯಿರಿ. ಈ ಅವಧಿಯಲ್ಲಿ ಯಾವ ಕೆಲಸಕ್ಕೆ ಕೈ ಹಾಕಿದರೂ ಅದು ಪೂರ್ಣಗೊಳ್ಳುತ್ತದೆ. ನಿಮ್ಮ ಕೋಪದ ಮೇಲೆ ಸ್ವಲ್ಪ ನಿಯಂತ್ರಣ ಇಟ್ಟುಕೊಂಡರೆ ನಿಮ್ಮನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ.  

3 /5

ಕಟಕ ರಾಶಿ : ಆದಾಯದಲ್ಲಿ ಮಹತ್ತರ ಬೆಳವಣಿಗೆ ಕಂಡುಬರುವುದು.ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಹೊಸ ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು.  ಷೇರು ಮಾರುಕಟ್ಟೆಯಲ್ಲಿ ಅಥವಾ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದರೆ ಬಂಪರ್ ಲಾಭವಾಗುವುದು.

4 /5

ಮಕರರಾಶಿ : ಹೊಸ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ವೆಚ್ಚಗಳು ನಿಯಂತ್ರಣದಲ್ಲಿರುತ್ತವೆ. ಆಸ್ತಿ ಖರೀದಿಸುವ ಯೋಗವಿದೆ. ಐಷಾರಾಮಿ ವಸ್ತುವನ್ನು ಖರೀದಿಸಬಹುದು. ಕೆಲಸಕ್ಕೆ ಸಂಬಂಧಿಸಿದ ಪ್ರಯಾಣ ಬೆಳೆಸಬೇಕಾಗಿ ಬರಬಹುದು.  

5 /5

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಇದನ್ನು ZEE KANANDA NEWS ದೃಢೀಕರಿಸುವುದಿಲ್ಲ.