ಮಗಳ ಜೊತೆ ಕ್ಯೂಟ್‌ ಫ್ಯಾಮಿಲಿ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ-ರಣವೀರ್‌ ಸಿಂಗ್‌! ಫೋಟೋ ನೋಡಿ ಫ್ಯಾನ್ಸ್‌ ಫುಲ್‌ ಖುಷ್‌

Deepika Padukone: ನಟಿ ದೀಪಿಕಾ ಪಡುಕೋಣೆ ಮೂಲತಃ ಕರ್ನಾಟಕದವರಾಗಿದ್ದರೂ ಬಾಲಿವುಡ್‌ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದವರು. ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಛಾಪು ಮೂಡಿಸಿದವರು. 
 

1 /9

Deepika Padukone: ನಟಿ ದೀಪಿಕಾ ಪಡುಕೋಣೆ ಮೂಲತಃ ಕರ್ನಾಟಕದವರಾಗಿದ್ದರೂ ಬಾಲಿವುಡ್‌ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದವರು. ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಛಾಪು ಮೂಡಿಸಿದವರು.   

2 /9

ನಟಿ ದೀಪಿಕಾ ಅವರು ತಮ್ಮ ಸಿನಿಮಾಗಳ ಮೂಲಕ ಅಷ್ಟೆ ಅಲ್ಲ, ತಮ್ಮ ವೈಯಕ್ತಿಕ ಕಾರಣದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ.  

3 /9

ಕೆಲವು ತಿಂಗಳ ಹಿಂದೆಯಷ್ಟೆ ನಟಿ ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವಿಷಯವನ್ನು ತಾವೇ ಸ್ವತಃ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.  

4 /9

ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ತಮ್ಮ ಮಗುವಿನ ಜನನದ ನಂತರ 100 ಕೋಟಿ ರೂ. ಕೊಟ್ಟು ಹೊಸ ಮನೆ ಖರೀದಿಸಿ ಅದಕ್ಕೆ ಶಿಫ್ಟ್‌ ಆಗಿದ್ದಾರೆ.  

5 /9

ಹೊಸ ಮನೆಗೆ ಹೋದ ನಂತರ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ತಮ್ಮ ಮಗಳಿಗೆ ದೀಪಾವಳಿಯಂದು ದುವಾ ಎಂದು ಹೆಸರಿಟ್ಟಿದ್ದರು. ಇದನ್ನು ಅವರೇ ತಮ್ಮ ಅಭಿಮಾನಿಗಳ ಬಳಿ ಹಂಚಿಕೊಂಡಿದ್ದರು.  

6 /9

ಆದರೆ, ದುವಾ ಎಂಬ ಹೆಸರು ಕೆಲವು ದಿನಗಳ ಕಾಲ ವಿವಾಧಕ್ಕೀಡಾಗಿತ್ತು.ಈ ಹೆಸರು ಇಟ್ಟಿದ್ದಕ್ಕಾಗಿ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.  

7 /9

ಮಗುವಿನ ಜನನ ಆದಾಗಿನಿಂದಲೂ ಕೂಡ ದೀಪಿಕಾ ಅಥವಾ ರಣವೀರ್‌ ಸಿಂಗ್‌ ಯಾರೂ ಕೂಡ ತಮ್ಮ ಮಗುವಿನ ಫೋಟೋ ರಿವೀಲ್‌ ಮಾಡಲೇ ಇಲ್ಲ. ಆದರೆ, ಇದೀಗ ಇವರ ಮುದ್ದಾದ ಮಗುವಿಗೆ ಸಂಬಂಧ ಪಟ್ಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.  

8 /9

ವೈರಲ್‌ ಆಗುತ್ತಿರುವ ಫೋಟೋಗಳಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಅವರು ತಮ್ಮ ಮಗಳನ್ನು ಕೈಯಲ್ಲಿ ನಿಂತಂತೆ ಕಾಣುತ್ತಿದೆ, ಈ ಮುದ್ದಾದ ಫ್ಯಾಮಿಲಿ ಫೋಟೋ ನೋಡಲು ಎರಡು ಕಣ್ಣು ಕೂಡ ಸಾಲದು ಬಿಡಿ.  

9 /9

ಆದರೆ, ವೈರಲ್‌ ಆಗುತ್ತಿರುವ ಈ ಫೋಟೋಗಳು ಅಸಲಿಯಲ್ಲ ನಕಲಿ. ಈ ಫೋಟೋಗಳನ್ನು ಎಐ ಟೆಕ್ನಾಲಜಿಯಿಂದ ರೂಪಿಸಲಾಗಿದ್ದು, ನಿಜವಾದ ಫೋಟೋಗಳಂತೆ ಕಾಣಿಸುತ್ತಿದೆ.