ಹೊಸ ವರ್ಷದಂದು ಎಣ್ಣೆ ಹೊಡೆದವರಿಗೆ ಶಾಕಿಂಗ್‌ ಸುದ್ದಿ..! 7 ಬಗೆಯ ಕ್ಯಾನ್ಸರ್ ಪತ್ತೆ, ವರದಿ ಬಹಿರಂಗ..

Alcohol side effect : ಅಮೇರಿಕನ್ ಸರ್ಜನ್ ಜನರಲ್ ವರದಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ತಿಳಿದುಬಂದಿದೆ. ಅದೇ ರೀತಿ ಮದ್ಯ ಸೇವಿಸುವವರಲ್ಲಿ 7 ಬಗೆಯ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ವರದಿ ಬಹಿರಂಗಪಡಿಸಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

1 /6

2 /6

3 /6

4 /6

5 /6

6 /6