Sasha Prasad : ಸಶಾ ಪ್ರಸಾದ್.. ಬಹುಷಃ ಈ ಹೆಸರು ಕೇಳಿದ್ದು ಕಡಿಮೆ.. ಆದ್ರೆ ಈಕೆಯನ್ನ ನೋಡಿದವರೇ ಹೆಚ್ಚು.. ಪಡ್ಡೆ ಹುಡುಗರಿಗಂತೂ ಈಕೆ ಚಿರಪರಿಚಿತೆ.. ನೀಲಿ ಚಿತ್ರ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದ ಸನ್ನಿ ಲಿಯೋನ್ ನಂತರ ಇದೀಗ ಈ ಸುಂದರಿ ತನ್ನ ಸೌಂದರ್ಯದ ಮೂಲಕ ಭಾರಿ ಜನಪ್ರಿಯತೆ ಗಳಿಸುತ್ತಿದ್ದಾಳೆ..