ಮೆಹಂದಿ ಅಗತ್ಯವಿಲ್ಲ! ಚಳಿಗಾಲದಲ್ಲಿ ಈ 'ಹೇರ್ ಮಾಸ್ಕ್' ಬಳಸಿದರೆ ಬಿಳಿ ಕೂದಲೂ ಕಪ್ಪಾಗುತ್ತೆ, ಶೀತ, ನೆಗಡಿಯ ಚಿಂತೆಯೂ ಇರಲ್ಲ..!

White Hair Remedy: ಯಾವುದೇ ಅಡ್ಡಪರಿಣಾಮಗಳಾಗದಂತೆ ಬಿಳಿ ಕೂದಲನ್ನು ಕಪ್ಪಾಗಿಸಲು ಮೆಹಂದಿಯನ್ನು ಬಳಸುತ್ತಾರೆ. 

Hair Mask For Gray Hair: ಚಳಿಗಾಲದಲ್ಲಿ ಮೆಹಂದಿ ಹೇರ್ ಪ್ಯಾಕ್ ಬಳಸುವುದರಿಂದ ಶೀತದ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ಕೂದಲಿಗೆ ಮೆಹಂದಿ ಹಾಕಲು ಹಿಂದೇಟು ಹಾಕುತ್ತಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಬಿಳಿ ಕೂದಲನ್ನು ನಿವಾರಿಸಲು ಮೆಹಂದಿ ಅತ್ಯುತ್ತಮ ಪರಿಹಾರವಾಗಿ. ಆದರೂ, ಚಳಿಗಾಲದಲ್ಲಿ ಶೀತ, ನೆಗಡಿ ಅಪಾಯದಿಂದ ಹೆನ್ನಾ ಹೇರ್ ಪ್ಯಾಕ್ ಹಾಕಲು ಹಿಂಜರಿಯುತ್ತಾರೆ.   

2 /6

ವಾಸ್ತವವಾಗಿ, ಮೆಹಂದಿ ಅಥವಾ ಗೋರಂಟಿ ತಂಪಾಗಿರುತ್ತದೆ. ಹಾಗಾಗಿ, ಚಳಿಗಾಲದಲ್ಲಿ ಕೂದಲಿಗೆ ಮೆಹಂದಿ ಹೇರ್ ಪ್ಯಾಕ್ ಬಳಸುವುದರಿಂದ ಕೆಲವರಿಗೆ ಶೀತ, ನೆಗಡಿ, ಅನಾರೋಗ್ಯದ ಅಪಾಯಗಳು ಹೆಚ್ಚಾಗಿರುತ್ತದೆ. 

3 /6

ಆದರೆ, ನೀವು ಮೆಹಂದಿ ಹಾಕದೆಯೂ ನಿಮ್ಮ ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು. ಅದೂ ಸಹ ಯಾವುದೇ ಅಡ್ಡಪರಿಣಾಮಗಳಾಗದಂತೆ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಬಹುದು. 

4 /6

ಮೆಹಂದಿ ಬಳಸದೆಯೂ ಸಹ ನೈಸರ್ಗಿಕವಾಗಿ ನಿಮ್ಮ ಬೂದು/ಬಿಳಿ ಕೂದಲನ್ನು ಕಪ್ಪಾಗಿಸಬಹುದು. 

5 /6

ಚಳಿಗಾಲದಲ್ಲಿ ಮೆಹಂದಿ ಬದಲಿಗೆ ಇಂಡಿಗೋ ಪೌಡರ್ ಮತ್ತು ಕಾಫಿ ಬಳಸಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. 

6 /6

ಮೆಹಂದಿಯಂತೆಯೇ ಕಾಫಿ ಮತ್ತು ಇಂಡಿಗೋ ಪೌಡರ್ ಮಿಶ್ರಣ ಮಾಡಿ ಹೇರ್ ಮಾಸ್ಕ್ ಆಗಿ ಬಳಸುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ. ಜೊತೆಗೆ ಚಳಿಗಾಲದಲ್ಲಿ ಶೀತದ ಅಪಾಯವೂ ಇರುವುದಿಲ್ಲ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.