ರಾಜ್ಯಾದ್ಯಂತ ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಗ್ರಾಮೀಣ ಭಾಗದ ಜನರ ಬದುಕು ದುಸ್ತರವಾಗಿದೆ. ಬಿಟ್ಟು ಬಿಟ್ಟು ಬರ್ತಿರುವ ಮಳೆಗೆ ಜನ್ರ ಬದುಕೇ ಬರ್ಬಾದ್ ಆಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಹಳ್ಳ, ಕೊಳ್ಳ ತುಂಬಿ ರಸ್ತೆಗಳು, ಸೇತುವೆಗಳು ನೆಲೆ ಕಚ್ಚಿವೆ. ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅವಾಂತರಗಳ ಸರಮಾಲೆಗಳೇ ಸೃಷ್ಟಿಸಿದೆ.

Section: 
English Title: 
heavy rainfall in karnataka
Home Title: 

ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಗ್ರಾಮೀಣ ಭಾಗದ ಜನರ ಬದುಕು ದುಸ್ತರ!

IsYouTube: 
No
YT Code: 
https://vodakm.zeenews.com/vod/rhfrhgsg.mp4/index.m3u8
Image: 
heavy rainfall in karnataka
Request Count: 
1
Mobile Title: 
ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಗ್ರಾಮೀಣ ಭಾಗದ ಜನರ ಬದುಕು ದುಸ್ತರ!
Duration: 
PT5M47S

Trending News