ಚಿತ್ರೀಕರಣಕ್ಕಾಗಿ ಪ್ರಾಚ್ಯ ಸ್ಮಾರಕವನ್ನು ಬಾರ್ ಆಗಿ ಪರಿವರ್ತನೆ ಮಾಡಿದ ಹಿನ್ನೆಲೆ ತೆಲುಗು ಚಿತ್ರತಂಡದ ವಿರುದ್ಧ ಮೇಲುಕೋಟೆ ಗ್ರಾಮದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯ ಪ್ರಸಿದ್ಧ ರಾಯಗೋಪುರವನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.
Section:
English Title:
Melkote shooting place
Home Title:
ತೆಲುಗು ಚಿತ್ರತಂಡದ ವಿರುದ್ಧ ಮೇಲುಕೋಟೆ ಗ್ರಾಮಸ್ಥರ ಆಕ್ರೋಶ
IsYouTube:
No
YT Code:
https://vodakm.zeenews.com/vod/lofhv.mp4/index.m3u8
Image:
Request Count:
1
Mobile Title:
ತೆಲುಗು ಚಿತ್ರತಂಡದ ವಿರುದ್ಧ ಮೇಲುಕೋಟೆ ಗ್ರಾಮಸ್ಥರ ಆಕ್ರೋಶ
Duration:
PT2M25S