ವಾಯುವ್ಯ ಪದವೀಧರ ಮತ ಕ್ಷೇತ್ರದ ಫಲಿತಾಂಶ ಪ್ರಕಟವಾಗಿದೆ.. ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ 44,815 ಮತ ಪಡೆದ್ರೆ, ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ 10,122 ಮತ ಗಳಿಸಿದ್ದಾರೆ..
Section:
English Title:
Hanumanta Nirani won in Vayuvya Padavidhara Election
Home Title:
ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ ಹನುಮಂತ ನಿರಾಣಿ
IsYouTube:
No
YT Code:
https://vodakm.zeenews.com/vod/Hanumanta_nirani____ZEE_KANNADA_NEWS.mp4/index.m3u8
Image:
Request Count:
1
Mobile Title:
ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ ಹನುಮಂತ ನಿರಾಣಿ
Duration:
PT1M39S