Aisha Sharma : ರಾಜಕೀಯ ಕುಟುಂಬಗಳಿಂದ ಬಂದು ಬಾಲಿವುಡ್‌ನಲ್ಲಿ ಹೆಸರು ಮಾಡಿದ ಕೆಲವು ನಟಿಯರು ಕೂಡ ಇದ್ದಾರೆ. ಈ ಪೈಕಿ ರಾಜಕೀಯ ಕುಟುಂಬದಿಂದ ಬಂದು.. ಇಂದು ಬಾಲಿವುಡ್ ಸುಂದರಿಯರಿಗೆ ಗ್ಲಾಮರ್‌ನಲ್ಲಿ ಪ್ರತಿಸ್ಪರ್ಧಿಯಾಗಿರುವ ಈ ಹೀರೋಯಿನ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು..
ಚಲನಚಿತ್ರ ಜಗತ್ತಿನಲ್ಲಿ, ನಟರಾಗಿರಲಿ ಅಥವಾ ನಟಿಯಾಗಿರಲಿ, ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಅದರಂತೆ ಈ ನಟಿ ಕೂಡ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅಷ್ಟೇ ಅಲ್ಲ, ಹೆಚ್ಚಾಗಿ ಈ ಚೆಲುವೆ ಜಿಮ್ ಹೊರಗೆ ಕಂಡುಬರುತ್ತಾರೆ.
ಬಿಹಾರದ ನಿವಾಸಿ ನಟಿ ಆಯೇಷಾ ಶರ್ಮಾ ಬಗ್ಗೆ ಮಾತನಾಡುತ್ತಿದ್ದೇವೆ. ಅವರ ತಂದೆ ಬಿಹಾರದ ಪ್ರಸಿದ್ಧ ಕಾಂಗ್ರೆಸ್ ನಾಯಕ ಅಜಿತ್ ಶರ್ಮಾ. ಭಾಗಲ್ಪುರ್ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಮೂರು ಬಾರಿ ಆಯ್ಕೆಯಾಗಿದ್ದಾರೆ.
ಆಯೇಷಾ 2018 ರಲ್ಲಿ ಹಿಂದಿ ಆಕ್ಷನ್ ಚಿತ್ರ 'ಸತ್ಯಮೇವ ಜಯತೇ' ಮೂಲಕ ಸಿನಿರಂಗಕ್ಕೆ ಪ್ರವೇಶಿಸಿದರು. ಜಾನ್ ಅಬ್ರಹಾಂ ಕೂಡ ಅಯೇಷಾ ನಟಿಸಿದ್ದಾರೆ. 33 ವರ್ಷದ ಆಯೇಷಾ ಮಾಡೆಲಿಂಗ್ ಜಗತ್ತಿನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಮಾಡೆಲಿಂಗ್ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಆಯೇಷಾ ಸಹೋದರಿ ನೇಹಾ ಶರ್ಮಾ ಕೂಡ ಬಾಲಿವುಡ್‌ನಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾರೆ.. ನೇಹಾ ಹಲವು ಚಿತ್ರಗಳಲ್ಲಿ ಕೆಲಸ ಅಭಿನಯಿಸಿದ್ದಾರೆ. ಇಬ್ಬರೂ ಜಿಮ್‌ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಆಯೇಷಾಳಂತೆಯೇ, ನೇಹಾ ಕೂಡ ಸೌಂದರ್ಯದ ವಿಷಯದಲ್ಲಿ ಟಾಪ್
ಆಯುಷ್ಮಾನ್ ಖುರಾನಾ ಅವರ "ಏಕ್ವರಿ" ಹಾಡಿನ ಮ್ಯೂಸಿಕ್ ವಿಡಿಯೋದಲ್ಲಿಯೂ ಆಯೇಷಾ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ, ಅವರು ಹಾರ್ಡಿ ಸಂಧು ಅವರ ಕುಡಿಯ ಲಾಹೋರ್ ದಿಯಾ... ಮತ್ತು ತೇರಾ ಹೋ ಕೆ ನಚ್ಡಾ ಫಿರಾ... ಹಾಡಿನ ಸಂಗೀತ ವೀಡಿಯೊದಲ್ಲಿಯೂ ಕಾಣಿಸಿಕೊಂಡಿದ್ದಾರೆ.
ನಟಿ ಇನ್ಸ್ಟಾಗ್ರಾಮ್ನಲ್ಲಿ 6.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅಲ್ಲದೆ ಆಗಾಗ ಫೋಟೋಶೂಟ್ ಮೂಲಕ ನೆಟ್ಟಿಗರ ಗಮನಸೆಳೆಯುತ್ತಿದ್ದಾರೆ. ಸದ್ಯ ನೇಹಾ ಹಂಚಿಕೊಂಡಿರುವ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..
ನಟಿ ನೇಹಾ ಶರ್ಮಾ ಫೋಟೋಸ್
ನಟಿ ನೇಹಾ ಶರ್ಮಾ ಫೋಟೋಸ್
ನಟಿ ನೇಹಾ ಶರ್ಮಾ ಫೋಟೋಸ್
ನಟಿ ನೇಹಾ ಶರ್ಮಾ ಫೋಟೋಸ್
ನಟಿ ನೇಹಾ ಶರ್ಮಾ ಫೋಟೋಸ್