ಪವರ್‌ ಶೇರಿಂಗ್‌ ಫೈಟ್‌ ನಡುವೆ ಡಿಕೆಶಿ ಮಾರ್ಮಿಕ ಟ್ವೀಟ್‌

  • Zee Media Bureau
  • Feb 13, 2025, 03:30 PM IST

ಪವರ್‌ ಶೇರಿಂಗ್‌ ಫೈಟ್‌ ನಡುವೆ ಡಿಕೆಶಿ ಮಾರ್ಮಿಕ ಟ್ವೀಟ್‌ ನಮ್ಮ ಪ್ರಯತ್ನ ವಿಫಲ ಆಗಿರಬಹುದು, ಗೆಲುವು ನಿಶ್ಚಿತ ಆದರೆ ಪ್ರಾರ್ಥನೆಗೆ ಗೆಲುವು ನಿಶ್ಚಿತ ಎಂದು ಡಿಕೆಶಿ ಟ್ವೀಟ್‌ KPCC ಅಧ್ಯಕ್ಷ ಬದಲಾವಣೆ ಬಗ್ಗೆ ಸುಳಿವು ನೀಡಿರುವ ಖರ್ಗೆ ತೀವ್ರ ಕುತೂಹಲ ಮೂಡಿಸಿದ ಡಿಸಿಎಂ ಶಿವಕುಮಾರ್‌ ಟ್ವೀಟ್‌

Trending News