ಸೀರೇಲಿ ಹುಡ್ಗಿರ ನೋಡಲೆಬಾರದು..! ಬಹುಷಃ ಈ ಸುಂದರಿ ನೋಡಿ ಈ ಮಾತು ಹೇಳಿರಬೇಕು..

Janhvi Kapoor : ಜಾನ್ವಿ ಕಪೂರ್‌ ಅಂದದ ಬಗ್ಗೆ ಎಷ್ಟೇ ಹೇಳಿದರೂ ಕಮ್ಮಿನೆ, ಇವಳ ಚಂದ ಹೊಗಳಲು ಪದ ಪುಂಜ ಸಹ ಸಾಲದು.. ಥೆಟ್‌ ಅಮ್ಮನ ಪ್ರತಿರೂಪದಂತಿರುವ ಜಾನ್ವಿ ಸದ್ಯ ಸೀರೆಯಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ಹೃದಯ ಕದ್ದಿದ್ದಾಳೆ.. ಚೆಲುವೆಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ  ಟ್ರೇಂಡ್‌ ಆಗುತ್ತಿವೆ..

1 /6

ಧಡಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಈ ನಟಿ ಜಾನ್ವಿ, ದೇವರ ಚಿತ್ರದ ಮೂಲಕ ಸೌತ್‌ ಸಿನಿರಂಗಕ್ಕೆ ಎಂಟ್ಟಿ ಕೊಟ್ಟಳು  

2 /6

ಮೊದಲ ಚಿತ್ರದಲ್ಲೇ ಬ್ಲಾಕ್‌ಬಸ್ಟರ್ ಹಿಟ್ ಗಳಿಸಿದ ಜಾನ್ವಿ ಸದ್ಯ ಸಾಲು ಸಾಲು ಸೌತ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾಳೆ.  

3 /6

ಪ್ರಸ್ತುತ, ಈ ಸುಂದರಿ ಮೆಗಾ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಜೊತೆ 'RC-16 Movie' ನಲ್ಲಿ ನಟಿಸುತ್ತಿದ್ದಾಳೆ.  

4 /6

ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ಯಾವಾಗಲೂ ಸಕ್ರಿಯವಾಗಿರುವ ಜಾನ್ವಿ ಆಗಾಗ ಫೋಟೋ ಶೂಟ್‌ಗಳಿಂದ ಪಡ್ಡೆ ಹುಡುಗರ ಮನ ಕದಿಯುತ್ತಿರುತ್ತಾಳೆ.  

5 /6

ಈ ಮಧ್ಯ ಜಾನ್ವಿ ಬಿಳಿ ಸೀರೆ ಉಟ್ಟು ಯುವಕರಿಗೆ ತುಂಟತನದ ನೋಟ ಬೀರಿದ್ದು, ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.   

6 /6

ಫೋಟೋದಲ್ಲಿ, ಶ್ರೀದೇವಿ ಪುತ್ರಿ ಸೀರೆಯಲ್ಲಿ ದೋಣಿಯಲ್ಲಿ ಪ್ರಯಾಣಿಸುತ್ತಿರುವ ದೃಶ್ಯವನ್ನು ಕಾಣಬಹುದು. ಚಿತ್ರಗಳು ಸಖತ್‌ ಟ್ರೆಂಡ್‌ ಆಗುತ್ತಿವೆ..