plants that attract snakes: ಹಾವುಗಳನ್ನು ನೋಡಿದರೆ ಎಂಥಹವರಿಗೂ ಭಯವಾಗದೆ ಇರದು. ದೂರದಲ್ಲಿ ಕಂಡರೂ ಮಾರುದ್ದ ಓಡುವ ಜನರು ನಮ್ಮ ಸುತ್ತಮುತ್ತಲಲ್ಲೇ ಇರುತ್ತದೆ. ಇನ್ನು ಹಾವುಗಳನ್ನು ಆಕರ್ಷಿಸುವ ಕೆಲವೊಂದು ಗಿಡಗಳಿವೆ ಎಂಬುದು ನಿಮಗೆ ತಿಳಿದಿದೆಯೇ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಹಾವುಗಳನ್ನು ನೋಡಿದರೆ ಎಂಥಹವರಿಗೂ ಭಯವಾಗದೆ ಇರದು. ದೂರದಲ್ಲಿ ಕಂಡರೂ ಮಾರುದ್ದ ಓಡುವ ಜನರು ನಮ್ಮ ಸುತ್ತಮುತ್ತಲಲ್ಲೇ ಇರುತ್ತದೆ. ಇನ್ನು ಹಾವುಗಳನ್ನು ಆಕರ್ಷಿಸುವ ಕೆಲವೊಂದು ಗಿಡಗಳಿವೆ ಎಂಬುದು ನಿಮಗೆ ತಿಳಿದಿದೆಯೇ?
ಇದನ್ನು ಮನೆಯಲ್ಲಾಗಲಿ, ಅಥವಾ ಟೆರೇಸ್ ಮೇಲಾಗಲಿ ಬೆಳೆದರೆ ರಾಶಿ ರಾಶಿ ಹಾವುಗಳು ಬರುತ್ತವೆ. ಹಾವುಗಳು ಕೆಲವು ಸಸ್ಯಗಳ ವಾಸನೆ ಮತ್ತು ಆಕಾರವನ್ನು ಇಷ್ಟಪಡುತ್ತವೆ. ಇದಕ್ಕಾಗಿಯೇ ಅವು ಈ ಸಸ್ಯಗಳತ್ತ ಆಕರ್ಷಿತವಾಗುತ್ತವೆ. ಅಂತಹ ಸಸ್ಯಗಳು ಯಾವುವು ಎಂಬುದನ್ನು ತಿಳಿಯೋಣ.
ಟಾಲ್ ಗ್ರಾಸ್: ಇದು ಹೆಸರೇ ಹೇಳುವಂತೆ ಎತ್ತರವಾಗಿ ಮತ್ತು ದಟ್ಟವಾಗಿ ಬೆಳೆಯುವ ಸಸ್ಯವಾಗಿದೆ. ಇದನ್ನು ಗಾರ್ಡನ್ಗಳಲ್ಲಿಯೂ ಅಂದ ಹೆಚ್ಚಿಸಲು ಬೆಳೆಯುತ್ತಾರೆ. ಆದರೆ ಇದು ಪೊದೆಯಂತಿರುವ ಕಾರಣ ಹಾವುಗಳು ಇದರಲ್ಲಿ ಮಲಗುತ್ತವೆ.
ಬೆರ್ರಿ ಪೊದೆ: ಈ ಸಸ್ಯಗಳು ಹಾವುಗಳನ್ನು ಆಕರ್ಷಿಸುತ್ತವೆ. ಸಣ್ಣ ಕೀಟಗಳು ಮತ್ತು ಸಣ್ಣ ಪಕ್ಷಿಗಳನ್ನು ಬೇಟೆಯಾಡುವ ಕಾರಣದಿಂದ ಹಾವುಗಳು ಇದರ ಸುತ್ತಲೂ ಚಲಿಸುತ್ತವೆ
ಶ್ರೀಗಂಧದ ಮರ: ಹಾವುಗಳು ಸೂರ್ಯನ ಶಾಖದಿಂದ ಆಶ್ರಯ ಪಡೆಯಲು ಉತ್ತಮ ಸ್ಥಳಗಳನ್ನು ಹುಡುಕುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೆರಳಿನಲ್ಲಿ ಅಡಗಿಕೊಳ್ಳಲು ಶ್ರೀಗಂಧದ ಮರವು ಅವುಗಳಿಗೆ ಸರಿಯಾದ ಆಯ್ಕೆಯಾಗಿದೆ. ಎಲ್ಲಾ ಹಾವುಗಳಿಗೆ ಉತ್ತಮ ಆಶ್ರಯವಾಗುತ್ತವೆ ಈ ಮರ. ಈ ಮರದ ತೇವಾಂಶ ಮತ್ತು ತಂಪು ಹಾವುಗಳನ್ನು ಆಕರ್ಷಿಸುತ್ತದೆ.
ಸೈಪ್ರೆಸ್ ಮರ: ಇದನ್ನು ಗಾರ್ಡನ್ಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ ಈ ಸಸ್ಯದ ದಪ್ಪ ಎಲೆಗಳು ಹಾವುಗಳಿಗೆ ಅತ್ಯುತ್ತಮ ಆಶ್ರಯ. ಇದನ್ನು ಮನೆಯಲ್ಲಿ ಇಡುವುದರಿಂದ ಹಾವುಗಳ ಕಾಟ ಹೆಚ್ಚಾಗುತ್ತದೆ.
ಕ್ಲೋವರ್ ಸಸ್ಯ: ಈ ಸಸ್ಯ ಸಹ ಹಾವುಗಳನ್ನು ಸಹ ಆಕರ್ಷಿಸುತ್ತದೆ. ಇದರ ದಟ್ಟವಾದ ಎಲೆಗಳಲ್ಲಿ ಹಾವು ಸುರಕ್ಷಿತವಾಗಿ ಅಡಗಿಕೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ, ಮನೆಯ ಬಳಿ ಇಡಬೇಡಿ.
ಹಾವುಗಳು ಸಿಟ್ರಸ್ ಮರಗಳತ್ತ ಆಕರ್ಷಿತವಾಗುತ್ತವೆ. ಈ ಮರಗಳ ಹಣ್ಣುಗಳು ಹಣ್ಣಾಗಿ ಉದುರಿಹೋಗುತ್ತವೆ. ಆ ಸಂದರ್ಭದಲ್ಲಿ ಕೀಟಗಳು, ಪಕ್ಷಿಗಳು ಮತ್ತು ಇಲಿಗಳು ಅವುಗಳನ್ನು ತಿನ್ನಲು ಬರುತ್ತವೆ. ಅವುಗಳನ್ನು ಬೇಟೆಯಾಡಲೆಂದೇ ಹಾವುಗಳು ಈ ಮರದ ಸುತ್ತಾ ಸುತ್ತುತ್ತಿರುತ್ತವೆ.
ಮಲ್ಲಿಗೆ ಬಳ್ಳಿಗಳು ಅಥವಾ ಸಸ್ಯಗಳು ಹಾವುಗಳಿಗೆ ಸೂಕ್ತವಾದ ಅಡಗುತಾಣವಾಗಿದೆ. ಮಲ್ಲಿಗೆಯ ಕೆಳಗಿನ ಬಳ್ಳಿಗಳ ಮೇಲೆ ವೈಪರ್ ಹಾವುಗಳು ಚಳಿಯಲ್ಲಿ ಅಡಗಿಕೊಳ್ಳುತ್ತವೆ. ಈ ಮರವನ್ನು ಮನೆಯ ಹತ್ತಿರ ಇಡಬಾರದು ಎಂಬುದಕ್ಕೆ ಇದೇ ಕಾರಣ. ಅಷ್ಟೇ ಅಲ್ಲ ಇದರ ಪರಿಮಳ ಕೂಡ ಹಾವುಗಳನ್ನು ಬೇಗ ಆಕರ್ಷಣೆ ಮಾಡುತ್ತವೆ.