ಕೇಕ್‌ ಮಾರಾಟ ಮಾಡಿ ಕೋಟಿಗಟ್ಟಲೇ ಸಂಪಾದನೆ ಮಾಡುವ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ಪತ್ನಿ ಈಕೆ! ಸೌಂದರ್ಯದಲ್ಲೂ ಅಪ್ಸರೆ..

Shardul Thakur wife mittali parulkar: ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 671 ರನ್ ಗಳಿಸಿ ದೊಡ್ಡ ಮೊತ್ತ ಕಲೆಹಾಕಿತ್ತು. ಈ ರನ್‌ಗಳಲ್ಲಿ ಶಾರ್ದೂಲ್‌ಗೂ ದೊಡ್ಡ ಪಾಲು ಇದೆ. ಏಕೆಂದರೆ ಅವರು 85 ರನ್‌ಗಳ ವೇಗದ ಇನ್ನಿಂಗ್ಸ್‌ ಗಳಿಸಿದ್ದರು.

Written by - Savita M B | Last Updated : Feb 3, 2025, 11:04 AM IST
  • ಟೀಂ ಇಂಡಿಯಾದ ಸ್ಟಾರ್ ಆಟಗಾರ ಶಾರ್ದೂಲ್ ಠಾಕೂರ್ ಅವರ ಪತ್ನಿ ಉದ್ಯಮಿ
  • 2023 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು..
ಕೇಕ್‌ ಮಾರಾಟ ಮಾಡಿ ಕೋಟಿಗಟ್ಟಲೇ ಸಂಪಾದನೆ ಮಾಡುವ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ಪತ್ನಿ ಈಕೆ! ಸೌಂದರ್ಯದಲ್ಲೂ ಅಪ್ಸರೆ..  title=

 mittali parulkar Business: ಟೀಂ ಇಂಡಿಯಾದ ಸ್ಟಾರ್ ಆಟಗಾರ ಶಾರ್ದೂಲ್ ಠಾಕೂರ್ ಅವರ ಪತ್ನಿ ಉದ್ಯಮಿ. ಆಕೆ ತನ್ನ ಸಾಧನೆಗಳ ಮೇಲೆ ವ್ಯವಹಾರವೊಂದನ್ನು ನಿರ್ಮಿಸಿದ್ದಾರೆ.. ವಾಸ್ತವವಾಗಿ, ಶಾರ್ದೂಲ್ ಠಾಕೂರ್ 2021 ರಲ್ಲಿ ಮಿಥಾಲಿ ಪಾರುಲ್ಕರ್ ಅವರೊಂದಿಗೆ ಡೇಟಿಂಗ್‌ ಮಾಡಿ.. ಅದರ ನಂತರ, ಅವರು 2023 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. 

ಇದನ್ನೂ ಓದಿ-2019ರಲ್ಲಿ ವಿದಾಯ ಘೋಷಿಸಿದ್ದ ಯುವರಾಜ್ ಸಿಂಗ್‌ಗೆ ಸಿಗುವ ಪಿಂಚಣಿ ಎಷ್ಟು?

ಮಾಧ್ಯಮ ವರದಿಗಳ ಪ್ರಕಾರ ಶಾರ್ದೂಲ್ ಅವರಂತೆಯೇ ಅವರ ಪತ್ನಿ ಮಿಥಾಲಿ ಕೂಡ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಾರೆ. ಮಿಥಾಲಿ ಪ್ರಸ್ತುತ ಮಹಾರಾಷ್ಟ್ರದ ಥಾಣೆಯಲ್ಲಿ ಅತ್ಯಂತ ಪ್ರಸಿದ್ಧವಾದ ಬೇಕರಿಯನ್ನು ಹೊಂದಿದ್ದಾರೆ.. ಈ ಬೇಕರಿಯನ್ನು ಆಲ್ ಜಾಝ್ ಬೇಕರಿ ಎಂದು ಕರೆಯಲಾಗುತ್ತದೆ. ಮಿಥಾಲಿ ಇದನ್ನು 2020 ರಲ್ಲಿ ಪ್ರಾರಂಭಿಸಿದರು.

ಇದನ್ನೂ ಓದಿ-2019ರಲ್ಲಿ ವಿದಾಯ ಘೋಷಿಸಿದ್ದ ಯುವರಾಜ್ ಸಿಂಗ್‌ಗೆ ಸಿಗುವ ಪಿಂಚಣಿ ಎಷ್ಟು?

ಪ್ರಸ್ತುತ ಟೀಂ ಇಂಡಿಯಾದ ಸ್ಟಾರ್ ಆಟಗಾರ ಶಾರ್ದೂಲ್ ಠಾಕೂನ್ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಶಾರ್ದೂಲ್ ಠಾಕೂರ್ ಅವರ ಮಾರಕ ಬೌಲಿಂಗ್ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 8 ವಿಕೆಟ್ ಪಡೆದರು. ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 671 ರನ್ ಗಳಿಸಿ ದೊಡ್ಡ ಮೊತ್ತ ಕಲೆಹಾಕಿತ್ತು. ಈ ರನ್‌ಗಳಲ್ಲಿ ಶಾರ್ದೂಲ್‌ಗೂ ದೊಡ್ಡ ಪಾಲು ಇದೆ. ಏಕೆಂದರೆ ಅವರು 85 ರನ್‌ಗಳ ವೇಗದ ಇನ್ನಿಂಗ್ಸ್‌ ಗಳಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News