ಯಾವುದೇ ಪಥ್ಯ ಬೇಡ.. ಈ ತರಕಾರಿ ತಿಂದರೆ ವರ್ಷಗಳಿಂದ ದೇಹದಲ್ಲಿ ಶೇಕರಣೆಯಾಗಿರುವ ಯೂರಿಕ್‌ ಆಸಿಡ್‌ ಕ್ಷಣಗಳಲ್ಲಿ ಕರಗಿ ನೀರಾಗುತ್ತದೆ!

URIC ACID: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಯೂರಿಕ್ ಆಸಿಡ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ಇದು ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಉತ್ಪನ್ನವಾಗಿದ್ದು, ಹೊರಗೆ ಹೋಗದೆ ದೇಹದಲ್ಲಿ ಉಳಿದುಕೊಂಡರೆ, ಅದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. 
 

1 /8

URIC ACID: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಯೂರಿಕ್ ಆಸಿಡ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಉತ್ಪನ್ನವಾಗಿದ್ದು, ಹೊರಗೆ ಹೋಗದೆ ದೇಹದಲ್ಲಿ ಉಳಿದುಕೊಂಡರೆ, ಅದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ.   

2 /8

ಆದ್ದರಿಂದ ದೇಹದಲ್ಲಿ ಉಳಿದುಕೊಂಡಿರುವ ಯೂರಿಕ್‌ ಆಸಿಡ್‌ ಅನ್ನು ತೆಗೆದು ಹಾಕುವುದು ತುಂಬಾ ಮುಖ್ಯ. ಇದು ದೇಹದಲ್ಲಿ ಶೇಕರಣೆಯಾಗುತ್ತಾ ಆಗುತ್ತಾ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ.  

3 /8

ಹೆಚ್ಚು ಪ್ಯೂರಿನ್ ಆಹಾರವನ್ನು ಸೇವಿಸುವುದರಿಂದ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸಬಹುದು. ಸಾಮಾನ್ಯವಾಗಿ ಯೂರಿಕ್‌ ಆಸಿಡ್‌ ಮೂತ್ರದ ಮೂಲಕ ಹೊರಗೆ ಹೋಗುತ್ತದೆ. ಹಾಗೆ ಹೋಗದೆ ದೇಹದಲ್ಲಿ ಉಳಿದರೆ ಹಲವು ಸಮಸ್ಯೆಗಳು ಎದುರಾಗುತ್ತವೆ.   

4 /8

ದೇಹದಲ್ಲಿ ಯೂರಿಕ್‌ ಆಸಿಡ್‌ ಶೇಕರಣೆಯಾಗುವುದರಿಂದ, ಕೀಲುಗಳಲ್ಲಿ ನೋವು ಹಾಗೂ ದೇಹದ ಹಲವು ಭಾಗಗಳಲ್ಲಿ ಸ್ಪಟಿಕಗಳು ಉತ್ಪತ್ತಿಯಾಗುತ್ತದೆ.  

5 /8

ಕೇವಲ ಆಹಾರದಿಂದ ಯೂರಿಕ್ ಆಮ್ಲವನ್ನು ಸುಲಭವಾಗಿ ಕಡಿಮೆ ಮಾಡಬಹುದು. ಚಳಿಗಾಲದಲ್ಲಿ, ಕೀಲು ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನೀವು ಯೂರಿಕ್‌ ಆಸಿಡ್‌ ಅನ್ನು ನಿಮ್ಮ ದೇಹದಿಂದ ತೆಗೆದು ಹಾಕಲು ಕೆಲವು ಆಹಾರಗಳನ್ನು ಸದೇವಿಸಬೇಕು, ಅವುಗಳಲ್ಲಿ ಮೂಲಂಗಿ ಕೂಡ ಒಂದು.  

6 /8

ಮೂಲಂಗಿಯನ್ನು ತಿನ್ನುವುದರಿಂದ ನೈಸರ್ಗಿಕವಾಗಿ ಯೂರಿಕ್ ಆಮ್ಲವನ್ನು ಕಡಿಮೆ ಮಾಡಬಹುದು. ಮೂಲಂಗಿಯನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿರುವ ಯೂರಿಕ್‌ ಆಸಿಡ್‌ ಅನ್ನು ನೈಸರ್ಗಿಕವಾಗಿ ತೆಗೆದು ಹಾಕಬಹುದು.  

7 /8

ಮೂಲಂಗಿಯಲ್ಲಿ ವಿಟಮಿನ್ ಸಿ, ಫ್ಲೇವನಾಯ್ಡ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳಿವೆ. 90ರಷ್ಟು ನೀರಿನಾಂಶ ಮೂಲಂಗಿಯಲ್ಲಿರುವ ಕಾರಣ, ಇದು ಮೂತ್ರದ ಮೂಲಕ ಯೂರಿಕ್‌ ಆಸಿಡ್‌ ಅನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ.  

8 /8

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ಮನೆಮದ್ದುಗಳನ್ನು ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ. ಇಲ್ಲಿ ನೀಡಲಾದ ಮಾಹಿತಿಯನ್ನು ZEE KANNADA NEWS ಖಚಿತ ಪಡಿಸುವುದಿಲ್ಲ.