ದೆಹಲಿಯಲ್ಲಿ 4 ಅಂತಸ್ತಿನ ನಿರ್ಮಾಣ ಕಟ್ಟಡ ಕುಸಿತ ಇದುವರೆಗೂ ಅವಶೇಷಗಳಡಿ ಸಿಲುಕಿದ್ದ 12 ಜನರ ರಕ್ಷಣೆ ಅವಶೇಷಗಳಡಿ 10ಕ್ಕೂ ಹೆಚ್ಚು ಜನ ಸಿಲುಕಿರೋ ಶಂಕೆ ಉತ್ತರ ದೆಹಲಿಯ ಬುರಾರಿಯ ಆಸ್ಕರ್ ಶಾಲೆ ಬಳಿ ಘಟನೆ ನಿನ್ನೆ ಸಂಜೆ ನಿರ್ಮಾಣ ವೇಳೆಯೇ ದಿಢೀರ್ ಕುಸಿದ ಕಟ್ಟಡ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರ ಕಾರ್ಯಾಚರಣೆ ಕಾರ್ಮಿಕರು ಹೊರಕ್ಕೆ, ಒಂದಿಬ್ಬರು ಸಿಲುಕಿರುವ ಶಂಕೆ