ಇತ್ತೀಚಿಗಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 11ರ ಫೈನಲ್ ಮುಗಿದಿದೆ. ಭರ್ಜರಿ ಸೀಸನ್ ಮೂಲಕ ಅಂತ್ಯ ಕಂಡಿದ್ದು ವಿಭಿನ್ನವಾಗಿ ಹಾಗೂ ವೈಶಿಷ್ಟವಾಗಿ ನಡೆದುಕೊಂಡು ಬಂದಿದೆ.
ಬಿಗ್ ಬಾಸ್ ಸೀಸನ್ 11ರ ಸ್ಪರ್ಧೆ ರಜತ್ ಅವರು ಕಿಚ್ಚ ಸುದೀಪ್ ಅವರಿಗೆ ಪಂಚಾಯಿತಿಯಲ್ಲಿ ಅವರು ಧರಿಸಿದ್ದ ಜಾಕೆಟ್ ಅನ್ನು ಕೇಳಿದರು. ಅದಾದ ಬಳಿಕ ಕಿಚ್ಚ ಸುದೀಪ್ ತಾವು ಧರಿಸಿದ್ದ ಜಾಕೆಟ್ ಅನ್ನು ರಜತ್ ಅವರಿಗೆ ನೀಡಿದ್ದಾರೆ.
ಹೌದು, ಬಿಗ್ ಬಾಸ್ ಸೀಸನ್ 11ರ 2ನೇ ರನ್ನರ ಆಗಿರುವ ರಜತ್ ಏಳು ಲಕ್ಷ ಹಣದ ಜೊತೆಗೆ ಕಿಚ್ಚ ಸುದೀಪ್ ಕೊಟ್ಟಿರುವ ಜಾಕೆಟ್ ಒಂದನ್ನು ಪಡೆದಿದ್ದಾರೆ.
ಈ ಮಧ್ಯ ಈ ಜಾಕೆಟ್ ನ ಬೆಲೆ ಎಷ್ಟು ಎನ್ನುವುದು ಸುದ್ದಿಯಾಗಿದೆ. ಈ ಮೂಲಕ ನೆಟ್ಟಿಗರು ಸುದೀಪ್ ಅವರ ಜಾಕೆಟ್ ಬೆಲೆ ಎಷ್ಟಿರಬಹುದು ಎನ್ನುವ ಕುತೂಹಲದಲ್ಲಿದ್ದಾರೆ.
ಇನ್ನು ಮನೆಯಿಂದ ಹೊರ ಬಂದ ಬಳಿಕ ಸುದ್ದಿಗಾರರು ರಜತ್ ಅವರಿಗೆ ಈ ಪ್ರಶ್ನೆ ಕೇಳಿದಾಗ ಅವರು ಕಿಚ್ಚ ಸುದೀಪ್ ಅವರ ಜಾಕೆಟ್ ಗೆ ಬೆಲೆ ಕಟ್ಟುವುದು ಬೇಡ, ಅದರ ಬೆಲೆ ಏನು ಎಂದು ಗೊತ್ತಿದೆ ಎಂದು ತಿಳಿಸಿದರು. ಕಿಚ್ಚ ಸುದೀಪ್ ಕೊಟ್ಟಿರುವ ಗೋಲ್ಡ್ ಬಣ್ಣದ ಜಾಕೆಟ್ ಕಾರ್ಯಕ್ರಮದಲ್ಲಿ ಧರಿಸಿದ್ದರು.
ಈ ಚಾಕಲೇಟ್ ನ ಬೆಲೆ ಎಷ್ಟು ಇರಬಹುದು ಕುತೂಹಲ ಎಲ್ಲರಿಗೂ ಒಂದುವರೆಯಿಂದ ಎರಡು ಲಕ್ಷ ರೂಪಾಯಿಯ ಮೌಲ್ಯದ ಜಾಕೆಟ್ ಆಗಿದೆ. ಬಗ್ಗೆ ಸ್ವತಹನಟ ರಾಜೀವ್ ಅವರು ತಿಳಿಸಿದ್ದು ಜಾಕೆಟ್ ನ ಬೆಲೆಯನ್ನು ಹಂಚಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್