ʼಮುಂದಿನ ಆರು ತಿಂಗಳಲ್ಲಿ..ʼ ಕೊನೆಗೂ ಗುಡ್‌ನ್ಯೂಸ್‌ ನೀಡಿದ ಸಮಂತಾ! ಎರಡನೇ ಮದುವೆಗೆ ರೆಡಿಯಾದ್ರಾ?

Actress Samantha: ನಾಯಕಿ ಸಮಂತಾ ಒಂದು ವರ್ಷ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದು, ಈಗ ಮತ್ತೆ ಬ್ಯುಸಿಯಾಗಲಿದ್ದಾರೆ. ಕಡಿಮೆ ಸಮಯದಲ್ಲಿ ಸ್ಟಾರ್ ಹೀರೋಯಿನ್ ಎನಿಸಿಕೊಂಡಿರುವ ಸಮಂತಾ ಟಾಲಿವುಡ್ ನಲ್ಲಿ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ.    

Written by - Savita M B | Last Updated : Jan 24, 2025, 11:35 AM IST
  • ದಕ್ಷಿಣ ಭಾರತದ ತಾರೆ ಸಮಂತಾ ಈಗ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಲು ರೆಡಿಯಾಗಿದ್ದಾರೆ
  • ಪ್ಯಾನ್ ಇಂಡಿಯನ್ ಹೀರೋಯಿನ್ ರೇಸ್ ಗೆ ಕೂಡ ರೆಡಿಯಾಗಿದ್ದಾರೆ ಸ್ಯಾಮ್.
ʼಮುಂದಿನ ಆರು ತಿಂಗಳಲ್ಲಿ..ʼ ಕೊನೆಗೂ ಗುಡ್‌ನ್ಯೂಸ್‌ ನೀಡಿದ ಸಮಂತಾ! ಎರಡನೇ ಮದುವೆಗೆ ರೆಡಿಯಾದ್ರಾ?  title=

Samantha Instagram Post: ದಕ್ಷಿಣ ಭಾರತದ ತಾರೆ ಸಮಂತಾ ಈಗ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಲು ರೆಡಿಯಾಗಿದ್ದಾರೆ. ಪ್ಯಾನ್ ಇಂಡಿಯನ್ ಹೀರೋಯಿನ್ ರೇಸ್ ಗೆ ಕೂಡ ರೆಡಿಯಾಗಿದ್ದಾರೆ ಸ್ಯಾಮ್. ಮಯೋಸಿಟಿಸ್‌ನಿಂದಾಗಿ ಒಂದು ವರ್ಷ ಸಿನಿಮಾಗಳನ್ನು ಮಿಸ್ ಮಾಡಿಕೊಂಡಿದ್ದ ಈ ಬ್ಯೂಟಿ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.. ಸಮಂತಾ ತೆಲುಗು ಮತ್ತು ತಮಿಳಿನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ನಟಿ ಕೊನೆಯದಾಗಿ ಶಿವ ನಿರ್ವಾಣ ನಿರ್ದೇಶನದ ಖುಷಿ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಎದುರು ನಟಿಸಿದ್ದಾರೆ.. ಈ ಚಿತ್ರ ತೆಲುಗು ಮಾತ್ರವಲ್ಲದೆ ತಮಿಳು, ಮಲಯಾಳಂ ಮತ್ತು ಕನ್ನಡದಂತಹ ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರನ್ನು ಆಕರ್ಷಿಸಿತು.

ಇದನ್ನೂ ಓದಿ-ಸ್ನಾನ ಮಾಡುತ್ತಾ ಪೋಸ್ ಕೊಟ್ಟ ದಿಶಾ ಪಟಾನಿ: ಬೋ*ಲ್ಡ್ ಲುಕ್ ಕಂಡು ಪಡ್ಡೆ ಹೈಕ್ಳು ಫಿದಾ...! ಫೋಟೋಸ್ ವೈರಲ್

ಆ ಚಿತ್ರದ ನಂತರ ನಟಿ ಸಮಂತಾ ಆರೋಗ್ಯ ಸಮಸ್ಯೆಯಿಂದ ಸಿನಿಮಾದಿಂದ ದೂರ ಉಳಿದಿದ್ದರು. ಒಂದು ವರ್ಷ ಸಿನಿಮಾದಿಂದ ವಿರಾಮ ತೆಗೆದುಕೊಂಡರು. ಬಿಡುವು ಮಾಡಿಕೊಂಡ ನಂತರ ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು.. ನಟಿ ವಿವಿಧ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.. ಇದೀಗ ಸ್ಯಾಮ್ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ. ಇತ್ತೀಚೆಗೆ ಎರಡ್ಮೂರು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.. 

ಇದನ್ನೂ ಓದಿ-ಸ್ನಾನ ಮಾಡುತ್ತಾ ಪೋಸ್ ಕೊಟ್ಟ ದಿಶಾ ಪಟಾನಿ: ಬೋ*ಲ್ಡ್ ಲುಕ್ ಕಂಡು ಪಡ್ಡೆ ಹೈಕ್ಳು ಫಿದಾ...! ಫೋಟೋಸ್ ವೈರಲ್

ಇತ್ತೀಚೆಗೆ ಸಮಂತಾ ಮತ್ತೊಂದು ಕುತೂಹಲಕಾರಿ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂದಿನ ಆರು ತಿಂಗಳು ನಗುತ್ತಲೇ ಇರುತ್ತೇನೆ ಎಂದು ಸ್ಯಾಮ್ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗಿದ್ದು, ಈ ಪೋಸ್ಟ್‌ಗೆ ನೆಟಿಜನ್‌ಗಳು ಮತ್ತು ಸ್ಯಾಮ್ ಅಭಿಮಾನಿಗಳು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News